Kannada Duniya

ನಿಮ್ಮ ಜೀವನದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೆ ಅದು ಪಿತೃದೋಷದ ಪರಿಣಾಮವಂತೆ

ಪಿತೃದೋಷದಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಮಾಡುತ್ತಿರುವಂತಹ ಕೆಲಸಗಳು ಕೆಡುತ್ತವೆ. ಮನೆಯಲ್ಲಿ ಯಾವಾಗಲೂ ಜಗಳಗಳು ನಡೆಯುತ್ತರುತ್ತದೆ. ಹಾಗಾಗಿ ಪಿತೃಪಕ್ಷದಲ್ಲಿ ದೋಷವನ್ನು ನಿವಾರಿಸುವಂತೆ ಸೂಚಿಸಲಾಗುತ್ತದೆ. ಜಾತಕದಲ್ಲಿ ಪಿತೃದೋಷವಿದ್ದರೆ ಈ ಲಕ್ಷಣಗಳು ಕಂಡುಬರುತ್ತವೆ.

 

ಜಾತಕದಲ್ಲಿ ಪಿತೃದೋಷವಿದ್ದರೆ ಕಠಿಣ ಪರಿಶ್ರಮದ ನಂತರವೂ ನಿಮಗೆ ಕೆಲಸದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ. ಯಾವಾಗಲೂ ಮನಸ್ಸು ಬೇಸರಗೊಂಡಿರುತ್ತದೆ. ಮನೆಯಲ್ಲಿ ಆಗಾಗ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತದೆ. ಮನೆಯಲ್ಲಿ ದುಃಖದ ಮತ್ತು ನಕರಾತ್ಮಕ ವಾತಾವರಣವಿರುತ್ತದೆ. ಅನಗತ್ಯ ವಸ್ತುಗಳ ಮೇಲೆ ಹಣ ಖರ್ಚಾಗುತ್ತದೆ. ಯಾವುದೇ ಕಾರಣವಿಲ್ಲದೇ ಮದುವೆ ಮತ್ತು ಮಕ್ಕಳ ವೃತ್ತಿ ಜೀವನದಲ್ಲಿ ತೊಂದರೆಯಾಗುತ್ತದೆ.

 

ವಾಸ್ತು ಪ್ರಕಾರ ಮನೆಯನ್ನು ಈ ರೀತಿ ‘ಅಲಂಕರಿಸಿ’ ಮತ್ತು ಹಣ, ಆಹಾರದ ಕೊರತೆಯನ್ನು ನೀಗಿಸಿ

 

ಹಾಗಾಗಿ ಈ ಪಿತೃದೋಷವನ್ನು ಪರಿಹರಿಸಲು ಅರಳೀಮರಕ್ಕೆ ಪ್ರತಿದಿನ ನೀರು ಹಾಕಿ ಹೂ, ಕಪ್ಪು ಎಳ್ಳನ್ನು ಅರ್ಪಿಸಿ. ಪಿತೃಪಕ್ಷದಲ್ಲಿ ನಾಣ್ಯಗಳನ್ನು ಕುಟುಂಬ ಸದಸ್ಯರು ದೇವಸ್ಥಾನಕ್ಕೆ ದಾನ ಮಾಡಿ. ಪ್ರತಿದಿನ ನಾಯಿ, ಹಸು, ಕಾಗೆ, ಇರುವೆಗಳಗೆ ಬ್ರೆಡ್ ನೀಡಿ. ಪಿತೃಪಕ್ಷದಲ್ಲಿ ಶ್ರಾದ್ಧ ಕಾರ್ಯ ಮಾಡಿ ಬ್ರಾಹ್ಮಣರಿಗೆ , ನಿರ್ಗತಿಕರಿಗೆ ದಾನ ನೀಡಿ, ಪ್ರತಿದಿನ ಮನೆಯಲ್ಲಿ ಕರ್ಪೂರವನ್ನು ಬೆಲ್ಲ ಮತ್ತು ತುಪ್ಪದಲ್ಲಿ ಸುಡಬೇಕು.

 

These incidents at home could be from pitru dosha


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...