Kannada Duniya

ಮನೆಯಲ್ಲಿ ಲಕ್ಷ್ಮಿದೇವಿಯ ವಿಗ್ರಹದ ಮುಂದೆ ಇದನ್ನು ಇರಿಸಿದರೆ ಒಳ್ಳೆಯದಂತೆ…..!

ಮನೆಯಲ್ಲಿ ಪೂಜಾ ಕೋಣೆಯಲ್ಲಿ ದೇವರ ವಿಗ್ರಹ ಅಥವಾ ಫೋಟೊವನ್ನು ಇಟ್ಟು ಪೂಜಿಸಲಾಗುತ್ತದೆ. ದೇವರನ್ನು ಪ್ರತಿದಿನ ಪೂಜೆ ಮಾಡುವುದರಿಂದ ಆ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆಯಂತೆ. ಹಾಗಾಗಿ ಮನೆಯ ದೇವರ ಕೋಣೆಯಲ್ಲಿ ಲಕ್ಷ್ಮಿದೇವಿಯ ವಿಗ್ರಹದ ಮುಂದೆ ಇವುಗಳನ್ನು ಇರಿಸಿದರೆ ಒಳ್ಳೆಯದಂತೆ.

ನೀಲಿ ಪಿರಮಿಡ್ : ಇದನ್ನು ಮನೆಯಲ್ಲಿ ಲಕ್ಷ್ಮಿದೇವಿಯ ವಿಗ್ರಹದ ಮುಂದೆ ಇಡಿ. ಇದರಿಂದ ಮನೆಯಲ್ಲಿ ಹಣದ ಕೊರತೆ ಕಾಡುವುದಿಲ್ಲವಂತೆ.

 ಬಡತನವು ಮನೆಯಿಂದ ಓಡಿಹೋಗುತ್ತದೆ, ಕುಬೇರ ದೇವನು ತಾಯಿ ಲಕ್ಷ್ಮಿಯೊಂದಿಗೆ ಹಣವನ್ನು ಸಹ ಸುರಿಯುತ್ತಾನೆ; ಈ ಕೆಲಸವನ್ನು ಮಾಡಬೇಕು….!

ತುಳಸಿ ಮತ್ತು ನೆಲ್ಲಿಕಾಯಿ : ಮನೆಯ ದೇವರ ಕೋಣೆಯಲ್ಲಿ ಲಕ್ಷ್ಮಿದೇವಿಯ ಮುಂದೆ ನೆಲ್ಲಿಕಾಯಿ ಮತ್ತು ತುಳಸಿ ಎಲೆಗಳನ್ನು ಇರಿಸಿದರೆ ಕುಟುಂಬದಲ್ಲಿ ಪ್ರೀತಿ ಹೆಚ್ಚಾಗುತ್ತದೆಯಂತೆ.

ಹಾಗೇ ಲಕ್ಷ್ಮಿದೇವಿಯ ವಿಗ್ರಹದ ಪಕ್ಕದಲ್ಲಿ ಗಣೇಶನ ವಿಗ್ರಹವನ್ನು ಇಡಿ. ಇದರಿಂದ ಮನೆಯಲ್ಲಿ ಹಣದ ಕೊರತೆ ಕಾಡುವುದಿಲ್ಲವಂತೆ.
ಹಾಗೇ ಲಕ್ಷ್ಮಿದೇವಿಯ ವಿಗ್ರಹದ ಮುಂದೆ ಕುಬೇರನ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆ ಅದರಿಂದ ಮನೆಯಲ್ಲಿ ಸಕಲ ಸಂಪತ್ತು ನೆಲೆಸುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...