Kannada Duniya

ನವರಾತ್ರಿಯಲ್ಲಿ ಈ ವಸ್ತುಗಳನ್ನು ಮನೆಗೆ ತನ್ನಿ….!

ನವರಾತ್ರಿಯಂದು ನವದುರ್ಗೆಯರನ್ನು ಪೂಜಿಸಲಾಗುತ್ತದೆ. ಹಾಗಾಗಿ ಈ ಸಮಯ ಬಹಳ ಶುಭಕರವಾಗಿದೆ. ಈ ವೇಳೆ ದೇವಿಯ ಅನುಗ್ರಹ ಪಡೆಯಲು ಪೂಜೆ, ವ್ರತ, ಉಪವಾಸಗಳನ್ನು ಮಾಡುತ್ತಾರೆ. ಆದರೆ ನವರಾತ್ರಿಯಲ್ಲಿ ಈ ವಸ್ತುಗಳನ್ನು ಮನೆಗೆ ತಂದರೆ ದೇವಿಯ ಅನುಗ್ರಹ ದೊರೆಯುತ್ತದೆಯಂತೆ.

-ವ್ಯಾಪಾರದಲ್ಲಿ ಪ್ರಗತಿ ಹೊಂದಲು ಬಯಸಿದ್ದರೆ ನವರಾತ್ರಿಯ ಸಮಯದಲ್ಲಿ ನಿಮ್ಮ ಅಂಗಡಿ ಅಥವಾ ಕಚೇರಿಯಲ್ಲಿ ಲಕ್ಷ್ಮಿ ದೇವಿಯ ಫೋಟೊ ತಂದು ಇಟ್ಟುಕೊಳ್ಳಿ. ಇದರಿಂದ ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ.

-ಹಣಕಾಸಿನ ಬಿಕ್ಕಟ್ಟವನ್ನು ದೂರಮಾಡಲು ನವರಾತ್ರಿಯ ಸಮಯದಲ್ಲಿ ಲಕ್ಷ್ಮಿ ಗಣೇಶನ ಚಿತ್ರವನ್ನು ಒಳಗೊಂಡ ಬೆಳ್ಳಿ ಅಥವಾ ಚಿನ್ನದ ನಾಣ್ಯವನ್ನು ತಂದು ಅದನ್ನು ಮನೆಯಲ್ಲಿಟ್ಟು ಪೂಜಿಸಿ.

ರಾಶಿಚಕ್ರದ ಪ್ರಕಾರ ದುರ್ಗೆಗೆ ಈ ‘ಹೂಗಳನ್ನು’ ಅರ್ಪಿಸಿ

-ಮನೆಯಲ್ಲಿ ಜಗಳವಾಡುವುದನ್ನು ನಿಲ್ಲಿಸಲು ನವರಾತ್ರಿಯ ಸಮಯದಲ್ಲಿ ತಾಯಿಗೆ ಹದಿನಾರು ಅಲಂಕಾರಗಳನ್ನು ಮಾಡಲಾಗುತ್ತದೆ. ಹಾಗಾಗಿ ಮನೆಯಲ್ಲಿ ದೇವಿಯ ಫೋಟೊಗೆ ಪೂಜೆ ಮಾಡಿ ತುಪ್ಪದ ದೀಪ ಹಚ್ಚಿ 16 ಅಲಂಕಾರಿಕ ಸಾಮಾಗ್ರಿಗಳನ್ನು ತಂದು ಅರ್ಪಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...