Kannada Duniya

ಜನವರಿ 13ರಂದು ಮಂಗಳ ಗ್ರಹ ನೇರ ಚಲನೆ; ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ….!

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳು ತನ್ನ ರಾಶಿ ಚಕ್ರವನ್ನು ಬದಲಾಯಿಸಿದಾಗ ಅದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆ. ಅದರಂತೆ ಜನವರಿ 13ರಂದು ಮಂಗಳ ಗ್ರಹವು ನೇರವಾಗಿ ಚಲಿಸಲಿದೆ. ಇದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ.

ಕಟಕ ರಾಶಿ : ನಿಮ್ಮ ಆದಾಯ ಹೆಚ್ಚಾಗಲಿದೆ. ನೀವು ಅನೇಕ ಮೂಲಗಳಿಂದ ಹಣಗಳನ್ನು ಗಳಿಸುತ್ತೀರಿ. ನೀವು ಆಸ್ತಿ, ವಾಹನವನ್ನು ಖರೀದಿಸಬಹುದು. ವ್ಯವಹಾರದಲ್ಲಿ ಲಾಭವಾಗಲಿದೆ.

ಕನ್ಯಾರಾಶಿ : ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂವಾಗುತ್ತವೆ. ನಿಮ್ಮ ವೈವಾಹಿಕ ಸಂಬಂಧಗಳು ಸುಧಾರಿಸಲಿವೆ. ನಿಮ್ಮ ಪ್ರೀತಿಯ ಜೀವನವೂ ಉತ್ತಮವಾಗಿರಲಿದೆ. ನೀವು ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸಬಹುದು.

Relationship: ಗಂಡನ ಈ ಅಭ್ಯಾಸಗಳನ್ನು ಹೆಂಡತಿ ಇಷ್ಟಪಡುವುದಿಲ್ಲ, ಸಂಬಂಧವು ಮುರಿಯಬಹುದು…ಎಚ್ಚರ…!

ಕುಂಭ ರಾಶಿ : ನಿಮಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿದೆ. ನೀವು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಲಿದ್ದೀರಿ. ತಾಯೊಂದಿಗಿನ ನಿಮ್ಮ ಸಂಬಂಧ ಬಲಗೊಳ್ಳಲಿದೆ. ವ್ಯಾಪಾರದಲ್ಲಿ ಪ್ರಗತಿ ಕಾಣುತ್ತೀರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...