Kannada Duniya

ನಿಮ್ಮ ಫಲವತ್ತತೆಯನ್ನು ಹೆಚ್ಚಿಸಲು ಮೂಲಂಗಿ ಸಹಕಾರಿಯೇ…? ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ!


ಮೂಲಂಗಿ ತರಕಾರಿಗಳಲ್ಲಿ ಒಂದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ತಯಾರಿಸಿದ ಅಡುಗೆ ರುಚಿಕರವಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಫಲವತ್ತತೆಯಲ್ಲಿ ಸಮಸ್ಯೆ ಇರುವ ಕಾರಣ ಬಂಜೆತನದ ಸಮಸ್ಯೆ ಕಾಡುತ್ತಿದೆ. ಹಾಗಾದ್ರೆ ಇದಕ್ಕೆ ಮೂಲಂಗಿ ಪ್ರಯೋಜನಕಾರಿಯೇ? ಎಂಬುದನ್ನು ತಿಳಿಯಿರಿ.

ಸಂಶೋಧನೆಯ ಪ್ರಕಾರ ಮೂಲಂಗಿ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಇದು ಪುರುಷ ಮತ್ತು ಮಹಿಳೆಯರಲ್ಲಿ ಕಾಡುವಂತಹ ಬಂಜೆತನದ ಸಮಸ್ಯೆಯನ್ನು ನಿವಾರಿಸುತ್ತದೆಯಂತೆ. ಅಲ್ಲದೇ ಇದು ಲೈಂಗಿಕತೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆಯಂತೆ. ಹಾಗಾಗಿ ಪುರುಷರು ನಿಮಿರುವಿಕೆ ಅಪಸಾಮಾನ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಮೂಲಂಗಿ ಬೀಜಗಳನ್ನು ಸೇವಿಸಿ.

ಅಲ್ಲದೇ ಮಹಿಳೆಯರಲ್ಲಿ ಗರ್ಭಧರಿಸಲು ಅವಧಿಗೆ ಸಂಬಂಧಿಸಿದ ಸಮಸ್ಯೆಗಳು ಮುಖ್ಯ ಕಾರಣವಾಗಿದೆ. ಅವಧಿಗಳು ಸರಿಯಾಗಿ ಆಗಬೇಕು. ಹಾಗಾಗಿ ಮಹಿಳೆಯರು ಮೂಲಂಗಿ ಬೀಜದ ಪುಡಿಯನ್ನು ಸೇವಿಸುವುದರಿಂದ ಮುಟ್ಟು ಸರಿಯಾಗಿ ಆಗುತ್ತದೆಯಂತೆ. ಇದರಿಂದ ಬಂಜೆತನದ ಸಮಸ್ಯೆ ನಿವಾರಣೆಯಾಗುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...