Kannada Duniya

ಗೊರೆಕೆ ಸಮಸ್ಯೆಯನ್ನು ಹೋಗಲಾಡಿಸಲು ರಾತ್ರಿ ಈ ಆಹಾರ ಸೇವಿಸಿ

ಕೆಲವರಿಗೆ ರಾತ್ರಿ ಗೊರಕೆ ಹೊಡೆಯುವ ಅಭ್ಯಾಸವಿರುತ್ತದೆ. ಇದರಿಂದ ಅವರ ಜೊತೆಯಲ್ಲಿ ಮಲಗುವ ಸಂಗಾತಿಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಗೊರಕೆ ಸಮಸ್ಯೆಯನ್ನು ಹೋಗಲಾಡಿಸಲು ರಾತ್ರಿ ಈ ಆಹಾರ ಸೇವಿಸಿ.

ಶುಂಠಿ : ಇದರಲ್ಲಿ ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ ಇರುವುದರಿಂದ ಇದು ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ. ಇದನ್ನು ರಾತ್ರಿಯ ವೇಳೆ ತಿಂದರೆ ಗೊರೆಕೆ ಸಮಸ್ಯೆ ಕಾಡುವುದಿಲ್ಲ.

ಅರಿಶಿನ ಹಾಲು : ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದ ಗೊರಕೆ ಸಮಸ್ಯೆ ಕಾಡುವುದಿಲ್ಲ. ಹಾಗಾಗಿ ರಾತ್ರಿ ಮಲಗುವಾಗ ಅರಿಶಿನದ ಹಾಲನ್ನು ಕುಡಿಯಿರಿ.

ಖರ್ಜೂರ : ಇದು ಬಿಸಿಯಾದ ಗುಣವನ್ನು ಹೊಂದಿರುವ ಕಾರಣ ಇದು ಗೊರಕೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಹಾಗಾಗಿ ರಾತ್ರಿ ಮಲಗುವಾಗ ಖರ್ಜೂರ ತಿಂದು ಮಲಗಿ.

ಸೇಬು : ಇದರಲ್ಲಿರುವ ಪೋಷಕಾಂಶಗಳು ರಕ್ತನಾಳಗಳ ಕಾರ್ಯವನ್ನು ಸುಧಾರಿಸುತ್ತದೆ. ಇದರಿಂದ ಗೊರಕೆ ಸಮಸ್ಯೆ ಕಾಡುವುದಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...