Kannada Duniya

ದತುರಾ ಎಲೆಗಳನ್ನು ಬಳಸಿ ಈ ಸಮಸ್ಯೆಗಳನ್ನು ಗುಣಪಡಿಸಿಕೊಳ್ಳಿ…!

ದತುರಾ ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾಗಿ ಇದನ್ನು ಕೆಲವು ಮನೆಮದ್ದುಗಳಲ್ಲಿ ಬಳಸುತ್ತಾರೆ. ಹಾಗೇ ಇದನ್ನು ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಬಳಸಬಹುದು. ಹಾಗಾದ್ರೆ ದತುರಾ ಎಲೆಗಳಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳೋಣ.

ಇದು ಗಾಯವನ್ನು ಗುಣಪಡಿಸಲು ಸಹಕಾರಿಯಾಗಿದೆ. ಈ ಎಲೆಗಳ ರಸವನ್ನು ತೆಗೆದು ಗಾಯಗಳ ಮೇಲೆ ಹಚ್ಚಿ. ಆದರೆ ಸೂಕ್ಷ್ಮ ಚರ್ಮದವರು ಇದನ್ನು ಬಳಸಬೇಡಿ.

ಕೂದಲುದುರುವ ಸಮಸ್ಯೆ ಇರುವವರು ದತುರಾ ಎಲೆಗಳನ್ನು ಬಳಸಬಹುದು. ಇದು ಕೂದಲುದುರುವುದನ್ನು ತಡೆಯುತ್ತದೆ.

ಕಿವಿ ನೋವು ಸಮಸ್ಯೆಯನ್ನು ನಿವಾರಿಸಲು ದತುರಾ ಎಲೆಗಳು ಸಹಕಾರಿಯಾಗಿವೆ. ಇದರಲ್ಲಿ ಆ್ಯಂಟಿ ಸೆಪ್ಟಿಕ್ ಗುಣಗಳಿವೆ. ಇದರ ರಸವನ್ನು ಕಿವಿಗೆ ಹಾಕಿದರೆ ಕಿವಿ ನೋವು ವಾಸಿಯಾಗುತ್ತದೆ.

Home remedy for wound scars: ಗಾಯದ ಕಲೆಗಳನ್ನು ಮನೆಮದ್ದುಗಳಿಂದ ತೆಗೆಯುವುದು ಹೇಗೆ…?

ದತುರಾ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಇದು ಕೀಲು ನೋವಿನ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗಾಗಿ ಕೀಲು ನೋವು ಇರುವ ಕಡೆಗೆ ದತುರಾ ಎಲೆಯ ಪೇಸ್ಟ್ ಅನ್ನು ಹಚ್ಚಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...