Kannada Duniya

ರಾತ್ರಿ ಊಟದ ನಂತರ ನಿಮಗೆ ಹಸಿವಾಗುತ್ತಿದ್ದರೆ ಈ ಆರೋಗ್ಯಕರ ಆಹಾರ ಸೇವಿಸಿ….!

ಕೆಲವರಿಗೆ ರಾತ್ರಿ ಊಟವಾದ ಬಳಿಕ ಕೆಲವೊಮ್ಮೆ ಹಸಿವಾಗುತ್ತದೆ. ಹಾಗಾಗಿ ಅವರು ಜಂಕ್ ಫುಡ್ ಗಳನ್ನು ಸೇವಿಸುತ್ತಾರೆ. ಇದರಿಂದ ಅವರಲ್ಲಿ ಬೊಜ್ಜಿನ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ನಿಮಗೆ ರಾತ್ರಿ ಊಟದ ಬಳಿಕ ಹಸಿವಾಗುತ್ತಿದ್ದರೆ ಈ ಆರೋಗ್ಯಕರ ಆಹಾರ ಸೇವಿಸಿ.

ನಿಮಗೆ ರಾತ್ರಿ ಊಟದ ಬಳಿಕ ಹಸಿವಾಗುತ್ತಿದ್ದರೆ ಸೇಬು ಹಣ್ಣನ್ನು ಸೇವಿಸಿ. ಇದು ನಿಮ್ಮ ಹಸಿವನ್ನು ತಣಿಸುತ್ತದೆ.

ರಾತ್ರಿ ಊಟದ ನಂತರ ಹಸಿವಾಗುತ್ತಿದ್ದರೆ ಮೊಸರನ್ನು ಸೇವಿಸಿ. ಇದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ.

ರಾತ್ರಿ ಹಸಿವಾಗುತ್ತಿದ್ದರೆ ಬೀಜಗಳನ್ನು ಸೇವಿಸಿ. ಅದಕ್ಕಾಗಿ ಗೋಡಂಬಿ, ಪಿಸ್ತಾ, ವಾಲ್ನಟ್ಸ್ ಗಳನ್ನು ತಿನ್ನಿ. ಇದರಿಂದ ನಿಮ್ಮ ಹೊಟ್ಟೆ ಬೇಗನೆ ತುಂಬುತ್ತದೆ.

ತೆಂಗಿನ ಕಾಯಿಯಿಂದ ತಯಾರಿಸಿದ ಸಕ್ಕರೆ ಆರೋಗ್ಯಕ್ಕೆ ಪ್ರಯೋಜನಕಾರಿಯೇ….?

ರಾತ್ರಿ ಊಟದ ನಂತರ ಹಸಿವಾಗುತ್ತಿದ್ದರೆ ಸೌತೆಕಾಯಿ, ಟೊಮೆಟೊ, ಸೇವಿಸಿ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇದು ಹಸಿವನ್ನು ನೀಗಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...