Kannada Duniya

ಯಾವ ವಯಸ್ಸಿನವರಿಗೆ ಯಾವ ಹಾಲು ಉತ್ತಮ ಎಂಬುದನ್ನು ತಿಳಿದುಕೊಳ್ಳಿ….!

ಹಾಲನ್ನು ಸಂಪೂರ್ಣ ಆಹಾರವೆಂದು ಕರೆಯುತ್ತಾರೆ. ಯಾಕೆಂದರೆ ಹಾಲಿನಲ್ಲಿ ಎಲ್ಲಾ ಪೋಷಕಾಂಶಗಳು ಸಮೃದ್ಧವಾಗಿದೆ. ಇದನ್ನು ಕುಡಿಯುವುದರಿಂದ ದೇಹಕ್ಕೆ ಹಲವು ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ.

ಆದರೆ ಸಾಮಾನ್ಯವಾಗಿ ಹಸು, ಎಮ್ಮೆಯ ಹಾಲು ದೊರೆಯುತ್ತದೆ. ಆದರೆ ಇವೆರಡು ಆರೋಗ್ಯಕ್ಕೆ ಪ್ರಯೋಜನಕಾರಿಯೇ. ಆದರೆ ಯಾವ ವಯಸ್ಸಿನವರು ಯಾವ ಹಾಲನ್ನು ಕುಡಿದರೆ ಒಳ್ಳೆಯದು ಎಂಬುದನ್ನು ತಿಳಿಯಿರಿ.

ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡುತ್ತೇ ಈ ರೀತಿಯ ಭಾವನೆಗಳು…!

ಮಕ್ಕಳು ಹಾಗೂ ವೃದ್ಧರು ಹಸುವಿನ ಹಾಲನ್ನು ಕುಡಿದರೆ ಒಳ್ಳೆಯದು. ಯಾಕೆಂದರೆ ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಇದು ಸುಲಭವಾಗಿ ಜೀರ್ಣವಾಗುತ್ತದೆ. ಆದರೆ ಎಮ್ಮೆಯ ಹಾಲು ವಯಸ್ಕರಿಗೆ ಒಳ್ಳೆಯದು. ಯಾಕೆಂದರೆ ಇದು ತುಂಬಾ ದಪ್ಪವಾಗಿದ್ದು, ಇದರಲ್ಲಿ ಕೊಬ್ಬು ಅಧಿಕವಾಗಿದ್ದು, ಇದು ಜೀರ್ಣವಾಗಲು ತುಂಬಾ ಸಮಯ ಬೇಕು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...