Kannada Duniya

ನೆತ್ತಿಯ ನೋವನ್ನು ನಿವಾರಿಸಲು ಈ ಸಲಹೆ ಪಾಲಿಸಿ….!

ಕೆಲವರು ನೆತ್ತಿಯಲ್ಲಿ ನೋವಿನ ಸಮಸ್ಯೆಯನ್ನು ಹೊಂದಿರುತ್ತಾರೆ. ಇದಕ್ಕೆ ಮುಖ್ಯ ಕಾರಣ ಕೂದಲಿನ ಬುಡ ದುರ್ಬಲವಾಗುವುದು. ಇದನ್ನು ನಿರ್ಲಕ್ಷಿಸಬೇಡಿ. ಯಾಕೆಂದರೆ ಇದರಿಂದ ಮುಂದೆ ಕೂದಲುದುರುವ ಸಮಸ್ಯೆ ಕಾಡಬಹುದು. ಹಾಗಾಗಿ ಈ ನೆತ್ತಿಯ ನೋವನ್ನು ನಿವಾರಿಸಲು ಈ ಸಲಹೆ ಪಾಲಿಸಿ.

Corn oil for hair: ಕೂದಲಿಗೆ ಕಾರ್ನ್ ಆಯಿಲ್ ಹಚ್ಚಿದರೆ ಏನಾಗುತ್ತದೆ ಗೊತ್ತಾ…?

ಕೂದಲನ್ನು ಬಿಗಿಯಾಗಿ ಕಟ್ಟಬೇಡಿ. ಇದರಿಂದ ಬೇರುಗಳಿಗೆ ನೋವಾಗುತ್ತದೆ. ಅವು ದುರ್ಬಲವಾಗುತ್ತದೆ. ಬೇರುಗಳು ಹಿಗ್ಗುತ್ತದೆ ಮತ್ತು ರಕ್ತನಾಳಗಳು ಊದಿಕೊಳ್ಳುತ್ತದೆ. ಹಾಗಾಗಿ ಕೂದಲನ್ನು ಸಡಿಲವಾಗಿ ಕಟ್ಟಿ.

ಡ್ರೈಶಾಂಪೂ ಬಳಸಬೇಡಿ. ಇದು ಕೂದಲಿನ ಬುಡವನ್ನು ಹಾನಿಗೊಳಿಸುತ್ತದೆ. ಇದರಿಂದ ಕೊಳೆ ನಿವಾರಣೆಯಾಗದೆ ನೆತ್ತಿಯಲ್ಲಿ ತುರಿಕೆ ಉಂಟಾಗುತ್ತದೆ. ಇದು ಕೂದಲಿನ ಬೇರುಗಳನ್ನು ಒಣಗಿಸುತ್ತದೆ. ಇದರಿಂದ ತೀವ್ರ ನೋವು ಉಂಟಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...