Kannada Duniya

ಮೊಸರು ದಪ್ಪವಾಗಿ, ರುಚಿಯಾಗಿ ಬರಲು ಈ ಟ್ರಿಕ್ಸ್ ಫಾಲೋ ಮಾಡಿ…!

ಕೆಲವರಿಗೆ ಮೊಸರಿಲ್ಲದೇ ಊಟ ಸೇರುವುದಿಲ್ಲ. ರುಚಿಯಾದ ಮೊಸರು ಇದ್ದರೆ ಬೇರೆ ಸಾಂಬಾರು ಬೇಡ ಅನ್ನುವವರು ಇದ್ದಾರೆ. ಹಾಗಾಗಿ ಈ ಮೊಸರನ್ನು ಮಾರುಕಟ್ಟೆಯಿಂದ ತಂದು ಸೇವಿಸುವ ಬದಲು ಮನೆಯಲ್ಲಿಯೇ ನಿಮಗೆ ಬೇಕಾದ ರೀತಿಯಲ್ಲಿ ಮೊಸರನ್ನು ತಯಾರಿಸಿ.

-ದಪ್ಪ ಮೊಸರನ್ನು ತೆಗೆಯಲು ಹಾಲಿನ ತಾಪಾಮಾನ ನೋಡಿಕೊಳ್ಳಬೇಕು. ದಪ್ಪ ಮೊಸರನ್ನು ಪಡೆಯಲು ಹಾಲಿಗೆ ಹೆಚ್ಚು ನೀರನ್ನು ಸೇರಿಸಬಾರದು ಮತ್ತು ಹಾಲು ಕಾಯಿಸಿ ತಣ್ಣಗಾಗಿರಿಸಬೇಕು. ಹಾಗೇ ಅರ್ಧ ಲೀಟರ್ ಹಾಲಿಗೆ 1 ಚಮಚ ಮೊಸರನ್ನು ಮಿಕ್ಸ್ ಮಾಡಬೇಕು. ಮೊಸರು ಹೆಪ್ಪುಗಟ್ಟಿದ ಬಳಿಕ ಅದನ್ನು ಸ್ವಲ್ಪ ಸಮಯದವರೆಗೆ ಫ್ರಿಜ್ ನಲ್ಲಿಡಬೇಕು. ಇದರಿಂದ ಮೊಸರು ದಪ್ಪವಾಗಿ ಬರುತ್ತದೆ.

-ತೆಳುವಾದ ಮೊಸರನ್ನು ಪಡೆಯಲು ಹಾಲಿಗೆ ಸ್ವಲ್ಪ ನೀರನ್ನು ಮಿಕ್ಸ್ ಮಾಡಿ ಕಾಯಿಸಿ. ಮತ್ತು ಹಾಲು ಸ್ವಲ್ಪ ಬೆಚ್ಚಗಿರುವಾಗಲೇ ಅರ್ಧ ಲೀಟರ್ ಹಾಲಿಗೆ 2 ಚಮಚ ಮೊಸರನ್ನು ಸೇರಿಸಬೇಕು.

Homemade curds are healthier than store bought ones. Follow these tips to get thick and tasty curds at home.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...