Kannada Duniya

ಪ್ರವಾಸೋದ್ಯಮ

ಕರ್ನಾಟಕ ರಾಜ್ಯವು ಹೊಯ್ಸಳ ಸಾಮ್ರಾಜ್ಯದಿಂದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾದ ಅನೇಕ ವಿಶಿಷ್ಟ ದೇವಾಲಯಗಳನ್ನು ಹೊಂದಿದೆ. ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಪುರಾತನವಾದ ದೇವಾಲಯಗಳಿವೆ, ಈ ದೇವಾಲಯಗಳಿಗೆ ಬೇಸಿಗೆ ರಜೆಯಲ್ಲಿ ಸಾಧ್ಯವಾದರೆ ಬೇಟಿ ನೀಡಿ. ವಿರೂಪಾಕ್ಷ ದೇವಸ್ಥಾನ, ಹಂಪಿ(Virupaksha Temple, Hampi):ಹಂಪಿಯಲ್ಲಿರುವ ವಿರೂಪಾಕ್ಷ ದೇವಾಲಯವು ಹಂಪಿಯಲ್ಲಿರುವ... Read More

ಮದುವೆ  ನಿಶ್ಚಯವಾಗುತ್ತಿದ್ದಂತೆ ಹನಿಮೂನ್ ಸ್ಪಾಟ್ ಕೂಡಾ ಪ್ಲಾನ್ ಆಗುತ್ತದೆ. ಹಿಂದೆಲ್ಲಾ ದೊಡ್ಡ ದೊಡ್ಡ ಪಟ್ಟಣಗಳಿಗೆ ಹನಿಮೂನ್ ಹೋಗುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಆದರೆ ಈಗ ಬಹುತೇಕರು ಕಾಡಿನತ್ತ ಮುಖಮಾಡುತ್ತಿದ್ದಾರೆ. ಇದರ ಉದ್ದೇಶ ಏನಿರಬಹುದು? ಕಾಡಿನಲ್ಲಿ ಮರಗಿಡಗಳ ನಡುವೆ ಶಾಂತವಾಗಿ ಸಮಯ ಕಳೆಯಲು ಅವಕಾಶ... Read More

ಐತಿಹಾಸಿಕ ಸ್ಥಳಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ಪುರಾತನ ದೇವಾಲಯಗಳಿಂದ ಸುತ್ತುವರಿದಿರುವ ಮೈಸೂರು ಆಕರ್ಷಕ ರಜಾದಿನದ ಅನುಭವಕ್ಕಾಗಿ ಪರಿಪೂರ್ಣವಾದ ನಗರವಾಗಿದೆ. ಈ ನಗರದಲ್ಲಿ ಮತ್ತು ಸುತ್ತಮುತ್ತಲಿನಲ್ಲಿ ಅನೇಕ ಆಕರ್ಷಕ ಪ್ರವಾಸಿ ತಾಣಗಳಿವೆ. ಮೈಸೂರು ಅರಮನೆ( Mysore Palace): ಅಗ್ರಹಾರದಲ್ಲಿರುವ ಮೈಸೂರು ಅರಮನೆಯು ಶ್ರೀಮಂತ... Read More

3113 ಅಡಿ ಎತ್ತರದಲ್ಲಿರುವ ಸಕಲೇಶಪುರ ಕರ್ನಾಟಕದ ಹಾಸನ ಜಿಲ್ಲೆಯ ಗಿರಿಧಾಮವಾಗಿದೆ. ನಗರ ಜೀವನದ ಶಬ್ದ ಮತ್ತು ಮಾಲಿನ್ಯದಿಂದ ದೂರ ಇರಬೇಕಾದರೆ ಈ ಗಿರಿಧಾಮಕ್ಕೆ ಭೇಟಿ ನೀಡಬಹುದು. ತೊರೆಗಳು, ಹುಲ್ಲುಗಾವಲುಗಳು, ಶುದ್ಧ ಗಾಳಿ, ಮಂಜು ಮತ್ತು  ಹುಲ್ಲುಗಾವಲುಗಳಿಂದ ಆವೃತವಾದ ಪರ್ವತಗಳು, ಈ ಗಿರಿಧಾಮವು... Read More

ಭಾರತದ ಉದ್ಯಾನನಗರಿ ಎಂದು ಕರೆಯಲ್ಪಡುವ ಬೆಂಗಳೂರು ಕರ್ನಾಟಕ ರಾಜ್ಯದಲ್ಲಿದೆ. ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿರುವುದರಿಂದ ವಿಭಿನ್ನ ಸಂಸ್ಕೃತಿಗಳ ಜನರು ಜೀವನೋಪಾಯಕ್ಕಾಗಿ ನಗರಕ್ಕೆ ಸೇರುತ್ತಾರೆ. ತನ್ನದೇ ಆದ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ಪ್ರತಿಯೊಂದು ಸ್ಥಳವು ಥ್ರಿಲ್, ಪ್ರಶಾಂತತೆ, ವಿಶ್ರಾಂತಿ, ಆಧ್ಯಾತ್ಮಿಕ, ಐತಿಹಾಸಿಕ ಮತ್ತು ಇನ್ನೂ... Read More

ದೆಹಲಿಯು ದೇಶದಾದ್ಯಂತ ಕಂಡುಬರುವ ಎಲ್ಲಾ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯ ಕೇಂದ್ರವಾಗಿದೆ. ಸ್ಮಾರಕಗಳು, ಗೋರಿಗಳು, ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು, ಉದ್ಯಾನವನಗಳು ಮತ್ತು ಸಣ್ಣ ಮಾರುಕಟ್ಟೆಗಳಿಂದ ತುಂಬಿರುವ ಪ್ರದೇಶವಾಗಿದೆ.ನೀವು ದೆಹಲಿಯಲ್ಲಿ ನೋಡಲೇಬೇಕಾದ ಸ್ಥಳಗಳ ವಿವರ ಇಲ್ಲಿದೆ ನೋಡಿ ಕೆಂಪು ಕೋಟೆ(Red Fort): ಕೆಂಪು... Read More

ಕೆಲವು ಐತಿಹಾಸಿಕ ಕಟ್ಟಡಗಳು ವಿಭಿನ್ನವಾಗಿ ಕಾಣುತ್ತವೆ. ಅದರಲ್ಲಿ ಮುಖ್ಯವಾದದು ಉದಯಪುರ ಪಿಚೋಲಾ ಸರೋವರದ ಮೇಲೆ ನಿಂತಿರುವ ತಾಜ್ ಲೇಕ್ ಪ್ಯಾಲೇಸ್. ರಾಜರು, ಚಕ್ರವರ್ತಿಗಳ ಕಾಲದಿಂದಲೂ ಇದ್ದ ಈ ಅರಮನೆ ಇದೀಗ ಹೋಟೆಲ್ ಆಗಿ ಅತಿಥಿಗಳನ್ನು ಆಕರ್ಷಿಸುತ್ತಿದೆ. ಹಾಗಾಗಿ ಇದರ ಬಗ್ಗೆ ಇನ್ನಷ್ಟು... Read More

ನಿಮ್ಮ ಸಂಗಾತಿಯೊಂದಿಗೆ ನಿಮ್ಮ ರೋಮ್ಯಾಂಟಿಕ್ ಸಮಯವನ್ನು ಕಳೆಯಲು ಬಯಸುವಿರಾ? ಗೋವಾದ ಟಾಪ್  ರೋಮ್ಯಾಂಟಿಕ್ ತಾಣಗಳು ಇಲ್ಲಿವೆ ನೋಡಿ. ನೀವು ಗೋವಾದ  ಸಮುದ್ರದ ರೆಸ್ಟೊರೆಂಟ್‌ನಲ್ಲಿ ಊಟವನ್ನು ಆನಂದಿಸಬಹುದು ಅಥವಾ ಶಾಂತ ಸೂರ್ಯಾಸ್ತವನ್ನು ಸಂಗಾತಿಯೊಂದಿಗೆ ನೋಡಬಹುದು. ನೀವು ನಿಮ್ಮ ಸಂಗಾತಿಯೊಂದಿಗೆ ಈ ಕೆಳಕಂಡ ಸ್ಥಳಗಳಿಗೆ... Read More

ಕೆಲವರಿಗೆ ದೂರದ ಪ್ರಯಾಣವೆಂದರೆ ತುಂಬಾ ಇಷ್ಟ. ಆದರೆ ದೂರದ ಪ್ರಯಾಣ ಬೆಳೆಸಿದಾಗ ಅವರಿಗೆ ವಾಕರಿಕೆ, ವಾಂತಿ ಉಂಟಾಗುತ್ತದೆ. ಇದರಿಂದ ಅವರಿಗೆ ಪ್ರಯಾಣದ ಖುಷಿಯನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪ್ರಯಾಣದ ಸಮಯದಲ್ಲಿ ವಾಂತಿಯಾಗುವುದನ್ನು ತಪ್ಪಿಸಲು ಈ ಸಲಹೆ ಪಾಲಿಸಿ. ನಿಮಗೆ ಪ್ರಯಾಣದ ಸಮಯದಲ್ಲಿ... Read More

ಮರವಂತೆ ಬೀಚ್ ಒಂದು ಕಡೆ ಸೌಪರ್ಣಿಕಾ ನದಿ ಮತ್ತು ಇನ್ನೊಂದು ಕಡೆ ಅರಬ್ಬೀ ಸಮುದ್ರದಿಂದ ಬೇರ್ಪಟ್ಟ ಮರವಂತೆ ಕರ್ನಾಟಕದ ಅತ್ಯಂತ ಸುಂದರವಾದ ಕಡಲತೀರಗಳು  ತಾಣಗಳಲ್ಲಿ ಒಂದಾಗಿದೆ. ತೀರದಲ್ಲಿ ನೆಲೆಗೊಂಡಿರುವ ದೇವಾಲಯವು ಮೂರು ಪ್ರಮುಖ ದೇವತೆಗಳಿಗೆ ನೆಲೆಯಾಗಿದೆ-ವಿಷ್ಣು, ನರಸಿಂಹ ಮತ್ತು ವರಾಹ. ಕೊಡಚಾದ್ರಿ ಬೆಟ್ಟಗಳ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...