Kannada Duniya

ಬೇಸಿಗೆಯಲ್ಲಿ ಸನ್ ಗ್ಲಾಸ್ ಖರೀದಿಸುವಾಗ ಈ ವಿಷಯದ ಬಗ್ಗೆ ತಿಳಿದಿರಲಿ…!

ಬೇಸಿಗೆಯಲ್ಲಿ ಸೂರ್ಯ ಬಿಸಿಲು ತುಂಬಾ ವಿಪರೀತವಾಗಿರುವುದಿಂದ ಕೂದಲು ಮತ್ತು ಚರ್ಮಕ್ಕೆ ಹಾನಿಯಾಗುವುದು ಮಾತ್ರವಲ್ಲ ಕಣ್ಣುಗಳಿಗೂ ಕೂಡ ಹಾನಿಯನ್ನುಂಟು ಮಾಡುತ್ತವೆ, ಹಾಗಾಗಿ ಸನ್ ಗ್ಲಾಸ್ ಗಳನ್ನು ಧರಿಸುವುದು ಉತ್ತಮ. ಈ ಸನ್ ಗ್ಲಾಸ್ ಗಳನ್ನು ಖರೀದಿಸುವಾಗ ಈ ವಿಚಾರ ತಿಳಿದಿರಲಿ.

*ಸನ್ ಗ್ಲಾಸ್ ಖರೀದಿಸುವಾಗ 100% ಯುವಿ ಕಿರಣಗಳನ್ನು ತಡೆಯುವಂತಹ ಗ್ಲಾಸ್ ಗಳನ್ನು ಖರೀದಿಸಿ. ಎಲ್ಲಾ ಮಸೂರಗಳು ಯುವಿ ಕಿರಣಗಳನ್ನು ತಡೆಯುವುದಿಲ್ಲ. ಆದ್ದರಿಂದ ಕಳಪೆ ಗುಣಮಟ್ಟದ ಗ್ಲಾಸ್ ಗಳನ್ನು ಖರೀದಿಸಬೇಡಿ.

ನೀವೂ ಸೀರೆ ಉಡುವವರಾಗಿದ್ದರೆ ಈ ಬಗ್ಗೆ ಗಮನವಿರಲಿ

*ದೊಡ್ಡ ಗಾತ್ರದ ಸನ್ ಗ್ಲಾಸ್ ನಿಮ್ಮ ಕಣ್ಣುಗಳನ್ನು ಸೂರ್ಯನ ಹಾನಿಯಿಂದ ರಕ್ಷಿಸುತ್ತದೆ. ಹಾಗಾಗಿ ದುಂಡಗಿನ ಆಕಾರದ ಸನ್ ಗ್ಲಾಸ್ ಗಳನ್ನು ಖರೀದಿಸಿ. ಇದು ಸೂರ್ಯ ಕಿರಣ ಕಣ್ಣುಗಳಿಗೆ ತಲುಪದಂತೆ ತಡೆಯುತ್ತದೆ.

*ಕೆಲವರು ಸನ್ ಗ್ಲಾಸ್ ಅನ್ನು ಸ್ಟೈಲಿಶ್ ಆಗಿ ಕಾಣಲು ಬಣ್ಣ ನೋಡಿ ಖರೀದಿಸುತ್ತಾರೆ. ಆದರೆ ಕಪ್ಪು ಬಣ್ಣದ ಮಸೂರ ಒಳ್ಳೆಯದಲ್ಲ. ಹಾಗಾಗಿ ಮಸೂರಗಳ ಗುಣಮಟ್ಟಕ್ಕೆ ಹೆಚ್ಚು ಗಮನ ಕೊಡಿ, ಬಣ್ಣಕ್ಕಲ್ಲ.

Keep these points in mind before buying sunglasses for summer.

ಬೇಸಿಗೆಯಲ್ಲೂ ನೀವು ಆಕರ್ಷಕವಾಗಿ ಕಾಣಲು ಈ ಬಣ್ಣದ ಬಟ್ಟೆಗಳನ್ನು ಧರಿಸಿ

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...