Kannada Duniya

ಪೇರಳೆ ಎಲೆಯ ರಸವು 7 ದಿನಗಳಲ್ಲಿ ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸುತ್ತದೆ..!

ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆ ಬಹಳ ಚಿಕ್ಕ ವಯಸ್ಸಿನಲ್ಲಿ ಬರುತ್ತದೆ. ಇದರಿಂದ  ಅವರು  ಮಾನಸಿಕವಾಗಿ  ಖಿನ್ನತೆಗೆ  ಒಳಗಾಗುತ್ತಾರೆ. ಚಿಕ್ಕವರಿಂದ ವಯಸ್ಕರವರೆಗು  ಬಿಳಿ ಕೂದಲಿನ ಸಮಸ್ಯೆ ಕಾಡುತ್ತಿದೆ.

ಇತ್ತಿಚೀನ ದಿನಗಳಲ್ಲಿ  ಬಿಳಿ ಕೂದಲಿನ ಸಮಸ್ಯೆ ಹೆಚ್ಚುತ್ತಿದ್ದು. ಬಿಳಿ ಕೂದಲನ್ನು ಕಡಿಮೆ ಮಾಡಲು ಜನರು ಹೇರ್‌ಡ್ರೈ ಮೊರೆ ಹೋಗುತ್ತಿದ್ದಾರೆ. ಇದರಿಂದ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ. ಇದಲ್ಲದೆ, ನೀವು ಸ್ವಲ್ಪ ತಾಳ್ಮೆಯಿಂದ ಮನೆಮದ್ದುಗಳನ್ನು ಅನುಸರಿಸಿದರೆ, ಯಾವುದೇ ಅಡ್ಡಪರಿಣಾಮಗಳಿಲ್ಲದೆ ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸಬಹುದು. ಇದಕ್ಕೆ ಕೇವಲ ಎರಡು ಇಂಗ್ರಿಡಿಯನ್ ಸಾಕು. ಪೇರಳೆ ಎಲೆಯು ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸುವಲ್ಲಿ ಅದ್ಭುತಗಳನ್ನು ಮಾಡುತ್ತದೆ.

ಪೇರಳೆ ಎಲೆಗಳನ್ನು ಸ್ವಚ್ಛವಾಗಿ ತೊಳೆದು ಇದಕ್ಕೆ  ನೀರನ್ನು ಬೆರೆಸಿ ಮೃದುವಾದ ಪೇಸ್ಟ್ ಮಾಡಿ ರಸವನ್ನು ಹೊರತೆಗೆಯಿರಿ. ಪೇರಳೆ ಎಲೆಗಳ ರಸಕ್ಕೆ 2 ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿ ಕೂದಲಿಗೆ ಹಚ್ಚಿ ಅರ್ಧ ಗಂಟೆಯ ನಂತರ ಲಘು ಶಾಂಪೂ ಬಳಸಿ ತೊಳೆಯಿರಿ. ಉತ್ತಮ  ಫಲಿತಾಂಶಕ್ಕಾಗಿ  ವಾರದಲ್ಲಿ 2  ಬಾರಿ  ಇದನ್ನು ಮಾಡಿ.

 

 

 

 

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...