Kannada Duniya

ಹೊಳೆಯುವ ಚರ್ಮವನ್ನು ಪಡೆಯಲು ಮನೆಯಲ್ಲಿಯೇ ಪೌಂಡೇಶನ್ ತಯಾರಿಸಿ ಬಳಸಿ….!

ಮೇಕಪ್ ಮಾಡಲು ಎಲ್ಲಾ ಹೆಣ್ಣು ಮಕ್ಕಳು ಇಷ್ಟಪಡುತ್ತಾರೆ. ಯಾಕೆಂದರೆ ಮೇಕಪ್ ಅವರ ಅಂದವನ್ನು ಹೆಚ್ಚಿಸುತ್ತದೆ. ಆದರೆ ನಿಮ್ಮ ಮೇಕಪ್ ಚೆನ್ನಾಗಿ ಕಾಣಲು ಪೌಂಡೇಶನ್ ಬಹಳ ಮುಖ್ಯ . ಆದರೆ ಕೆಮಿಕಲ್ ಯುಕ್ತ ಪೌಂಡೇಶನ್ ಬಳಸುವುದು ಚರ್ಮಕ್ಕೆ ಹಾನಿಕಾರಕ. ಹಾಗಾಗಿ ಮನೆಯಲ್ಲಿಯೇ ಪೌಂಡೇಶನ್ ತಯಾರಿಸಿ ಬಳಸಿ.

3 ಚಮಚ ಮಾಯಿಶ್ಚರೈಸರ್ , ½ ಚಮಚ ಕಾರ್ನ್ ಪ್ಲೋರ್, ½ ಚಮಚ ಜಾಯಿಕಾಯಿ ಪುಡಿ, ½ ಚಮಚ ಕೋಕೋ ಪೌಡರ್, ಚಿಟಿಕೆ ಅರಿಶಿನ ಪುಡಿ, 2 ಹನಿ ಎಸೆನ್ಷಿಯಲ್ ಆಯಿಲ್ ತೆಗೆದುಕೊಂಡು ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಿಮ್ಮ ಚರ್ದಮದ ಟೋನ್ ಗೆ ಸರಿಹೊಂದಲು ಕೋಕೋಪೌಡರ್ ಅನ್ನು ಸ್ವಲ್ಪ ಹೆಚ್ಚು ಬಳಸಬಹುದು. ಆಗ ಪೌಂಡೇಶನ್ ಕ್ರೀ ರೆಡಿಯಾಗುತ್ತದೆ.

ತೂಕವನ್ನು ನಿಯಂತ್ರಿಸಲು ಆಯುರ್ವೇದದ ಈ ಸಲಹೆ ಪಾಲಿಸಿ

ಪೌಂಡೇಶನ್ ಪೌಡರ್ ರೆಡಿ ಮಾಡಲು ¼ ಕಪ್ ಕಾಯೋಲಿನ್ ಕ್ಲೇ, ¼ ಕಪ್ ಆರೋರೂಟ್ ಪುಡಿ, ಚಿಟಿಕೆ ಅರಿಶಿನ, ಕೊಕೊ ಪುಡಿ ಎಲ್ಲವನ್ನು ಸೇರಿಸಿ  ಚೆನ್ನಾಗಿ ಮಿಕ್ಸ್ ಮಾಡಿ. ನಿಮ್ಮ ಚರ್ಮ ಟೋನ್ ಹೆಚ್ಚಾಗಲು ಕೋಕೋ ಪೌಡರ್ ಹೆಚ್ಚು ಬಳಸಿ. ನಿಮ್ಮ ಚರ್ಮ ಟೋನ್ ಆಗಿದ್ದರೆ ಅರಿಶಿನ ಪುಡಿ ಸೇರಿಸಿ ಗಾಳಿಯಾಡದ ಡಬ್ಬದಲ್ಲಿ ಸ್ಟೋರ್ ಮಾಡಿ ಇಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...