Kannada Duniya

ನಿಮ್ಮ ಇಷ್ಟದ ಸೀರೆಯ ಬ್ಲೌಸ್ ಯಾವುದು…?

ಹಿಂದಿನ ಕಾಲದಲ್ಲಿ ಉದ್ದ ಕೈ ಹಾಗೂ ಗಿಡ್ಡ ಕೈ ಎಂಬ ಎರಡು ಆಯ್ಕೆಗಳ ಹೊರತಾಗಿ ರವಿಕೆಯ ಕೈಗಳಿಗೆ ಇತರ ವಿನ್ಯಾಸಗಳಿರಲಿಲ್ಲ. ಇಂದು ಸ್ಲೀವ್ಸ್ ಗಳಲ್ಲಿ ಹಲವು ವೈವಿಧ್ಯಗಳಿವೆ.

ಶೀರ್ ಕೇಪ್ ಸ್ಲೀವ್ಸ್ ಸ್ಟೈಲ್ಸ್ ಗಳು ಸೀರೆಗೆ ಮಾತ್ರವಲ್ಲ ಆಧುನಿಕ ಟಾಪ್ ಗಳಿಗೂ ಹೊಂದಿಕೆಯಾಗುತ್ತದೆ. ಫುಲ್ ಆನ್ ಗ್ಲಾಮ್ ಸ್ಟೈಲಿಶ್ ಔಟ್ ಫಿಟ್ ಗೆ ಆಕರ್ಷಕವಾಗಿ ಕಾಣಿಸಿಕೊಳ್ಳುವ ಇವು ಲೈಟ್ ಕಲರ್ ಸೀರೆಗಳ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಬೇಸಿಗೆ ಕಾಲಕ್ಕೆ ಇದನ್ನು ಧರಿಸುವುದು ಒಳ್ಳೆಯದು.

ಕೋಲ್ಡ್ ಶೋಲ್ಡರ್ ಸ್ಲೀವ್ಸ್ ಸ್ಟೈಲ್ ಗಳು ಸಾಫ್ಟ್ ಸಿಲ್ಕ್, ಶಿಫಾನ್ ಹಾಗೂ ಲೈಟ್ ವೈಟ್ ಸೀರೆಗಳಿಗೆ ಆಕರ್ಷಕವಾಗಿ ಕಾಣಿಸುತ್ತವೆ. ಓವಲ್ ಇಲ್ಲವೇ ಟ್ರಯಾಂಗಲ್ ಆಕಾರದ ಈ ತೂತುಗಳ ಸುತ್ತ ಎಂಬ್ರಿಯಾರ್ಡರಿ ಹಾಕಿಸಿಕೊಂಡರೆ ಸೀರೆಗೆ ಗ್ರಾಂಡ್ ಲುಕ್ ಬರುತ್ತದೆ.

ಎಲ್ಬೋ ಲೆಂತ್ ಸ್ಲೀವ್ಸ್ ಬ್ಲೌಸ್ ಗಳು ಸಾಂಪ್ರದಾಯಿಕ ಸೀರೆಗಳಿಗೆ ಸ್ಟೈಲಿಶ್ ಲುಕ್ ನೀಡುತ್ತವೆ.

ಮಿನುಗುವಂತಹ ಸೀರೆಯನ್ನು ಧರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

ಇದರ ತುದಿಗೆ ಸಣ್ಣ ಗಾತ್ರದ ಫ್ರಿಲ್ ಗಳಲ್ಲಿಟ್ಟರೆ ಆದು ನೀಡುವ ಲುಕ್ಕೇ ವಿಭಿನ್ನ! ಸೀರೆಗೆ ಹೊಂದಿಕೊಳ್ಳುವ ಕಾಂಟ್ರಾಸ್ಟ್ ಬಣ್ಣದ ರವಿಕೆಯಾಗಿದ್ದರೆ ನಿಮ್ಮ ಸೀರೆಯ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...