Kannada Duniya

ಕೋಸಾ ಸಿಲ್ಕ್ ಸೀರೆಗಳನ್ನು ಗುರುತಿಸುವುದು ಮತ್ತು ಅದನ್ನು ಕಾಳಿವಹಿಸುವುದು ಹೇಗೆಂದು ತಿಳಿಯಿರಿ….!

 

ಭಾರತದ ಛತ್ತೀಸ್ ಗಢದಲ್ಲಿ ಕೋಸಾ ಸಿಲ್ಕ್ ಸೀರೆಗಳು ಬಹಳ ಪ್ರಸಿದ್ಧವಾಗಿದೆ. ಇದು ನಿಮಗೆ ಸಂಪೂರ್ಣ ನೋಟವನ್ನು ನೀಡುತ್ತದೆ. ಈ ಸೀರೆ ಬಹಳ ಬೇಗನೆ ಹಾಳಾಗುವುದಿಲಲ. ಅದರ ಹೊಳಪು ಹಾಗೇ ಇರುತ್ತದೆ. ಹಾಗಾಗಿ ಈ ಕೋಸಾ ಸಿಲ್ಕ್ ಸೀರೆಗಳನ್ನು ಗುರುತಿಸುವುದು ಮತ್ತು ಅದನ್ನು ಕಾಳಿವಹಿಸುವುದು ಹೇಗೆಂದು ತಿಳಿಯಿರಿ.

ಕೋಸಾ ಸಿಲ್ಕ್ ನ ವಿಶಿಷ್ಟವೆನೆಂದರೆ ಅದರ ಬಟ್ಟೆಯಲ್ಲಿ ಚಿನ್ನದ ನೋಟವಿರುತ್ತದೆ. ಡಲ್ ಗೋಲ್ಡನ್ ಮತ್ತು ಬ್ರೌನ್ ಶೇಡ್ ಗಳಲ್ಲಿ ಮಾತ್ರ ನೀವು ಈ ಸೀರೆಗಳನ್ನು ಕಾಣಬಹುದು.

ಇದರ ಥ್ರೆಡ್ ಅನ್ನು ಸುಡುವ ಮೂಲಕ ಅದನ್ನು ಗುರುತಿಸಬಹುದು. ಯಾಕೆಂದರೆ ಅದರ ಥ್ರೆಡ್ ಸುಡುವಾಗ ಅದು ಬೂದಿಯಾಗುವುದಿಲ್ಲ. ಮತ್ತು ಅದರ ವಾಸನೆ ಹೆಚ್ಚಾಗಿರುತ್ತದೆ.ಈ ಸೀರೆಯ ಹೊಳಪು ಮತ್ತು ವಿನ್ಯಾಸದ ಮೂಲಕ ತಿಳಿಯಬಹುದು. ಇದರ ರಚನೆಯು ತುಂಬಾ ಮೃದುವಾಗಿರುತ್ತದೆ.

Health Tips:ಹೃದಯಾಘಾತಕ್ಕೆ ಹಲ್ಲಿನ ಸಮಸ್ಯೆ ಕಾರಣವಾಗುತ್ತದೆಯೇ?

ಹಾಗಾಗಿ ಕೋಸಾ ಸಿಲ್ಕ್ ಸೀರೆಗಳನ್ನು ಡ್ರೈ ಕ್ಲೀನ್ ಮಾಡಬೇಕು. ಇದನ್ನು ಮನೆಯಲ್ಲಿಯೇ ಲಿಕ್ವಿಡ್ ಸೋಪ್ ಬಳಸಿ ತೊಳೆಯಬಹುದು. ಆದರೆ ಇದನ್ನು ತುಂಬಾ ಉಜ್ಜಬಾರದು ಮತ್ತು ನೆರಳಿನಲ್ಲಿ ಒಣಗಿಸಬೇಕು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...