Kannada Duniya

tea

ಕೆಲವರಿಗೆ ಸಂಜೆಯ ವೇಳೆ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಹಾಗೇ ಅವರು ಚಹಾದ ಜೊತೆಗೆ ಬಿಸ್ಕತ್ ಸೇರಿದಂತೆ ಕೆಲವು ಪದಾರ್ಥಗಳನ್ನು ಸೇವಿಸುತ್ತಾರೆ. ಆದರೆ ಚಹಾದೊಂದಿಗೆ ಕೆಲವು ಪದಾರ್ಥಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಹದಗೆಡಬಹುದು. ಹಾಗಾದ್ರೆ ಆ ವಸ್ತುಗಳು ಯಾವುದೆಂಬುದನ್ನು ತಿಳಿದುಕೊಳ್ಳೋಣ. ಚಹಾದೊಂದಿಗೆ ನೀರನ್ನು... Read More

ನೀವು ಬಳಸಿ ಎಸೆಯುವಂತಹ ಕಪ್ ನಲ್ಲಿ ಚಹಾ ಕುಡಿಯುತ್ತಿದ್ದರೆ ಇಂದೇ ನಿಮ್ಮ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ. ಇದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂಬುದನ್ನು ನೆನಪಿಡಿ. ಪ್ಲಾಸ್ಟಿಕ್ ನಿಂದ ತಯಾರಾಗುವ ಈ ಕಪ್ ಗಳಲ್ಲಿ ದೇಹಕ್ಕೆ ಮಾರಕವಾಗುವ ರಾಸಾಯನಿಕಗಳಿವೆ. ಬಿಸಿ ಚಹ... Read More

ಮೆಂತೆ ಕಾಳುಗಳನ್ನು ಅಡುಗೆ ಮನೆಯಲ್ಲಿ ಮಾತ್ರ ಬಳಸಬಹುದು ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು. ಮೆಂತ್ಯ ಕಾಳುಗಳು ದೇಹಕ್ಕೆ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಮೆಂತ್ಯೆ ಕಾಳಿನ ನೀರು ಅಥವಾ ಚಹಾ ಸೇವನೆ ಮಾಡುವುದರಿಂದ ಕೂದಲಿಗೆ ಸಂಬಂಧಪಟ್ಟ... Read More

ಪ್ರತಿಯೊಬ್ಬರು ಬೆಳಿಗ್ಗೆ ಉಪಹಾರವನ್ನು ಸೇವಿಸುತ್ತಾರೆ. ಉಪಹಾರ ಸೇವನೆ ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಉಪಹಾರವನ್ನು ತಪ್ಪದೇ ಸೇವಿಸಬೇಕು. ಆದರೆ ಬ್ರೇಕ್ ಫಾಸ್ಟ್ ವೇಳೆ ನೀವು ಮಾಡುವಂತಹ ಈ ತಪ್ಪುಗಳು ಆರೋಗ್ಯವನ್ನು ಹಾಳುಮಾಡುತ್ತದೆಯಂತೆ. ನೀವು ಬೆಳಿಗ್ಗೆ ಉಪಹಾರದ ವೇಳೆ ಮೊದಲು ಖಾಲಿ... Read More

ಚಹಾ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಯಾಕೆಂದರೆ ಇದರಲ್ಲಿ ಕೆಫೀನ್ ಅಂಶ ಹೆಚ್ಚಾಗಿರುತ್ತದೆ ಮತ್ತು ಇದರಲ್ಲಿ ಸಕ್ಕರೆಯನ್ನು ಬೆರೆಸುವುದರಿಂದ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಚಹಾದಲ್ಲಿ ಸಕ್ಕರೆಯೊಂದಿಗೆ ಉಪ್ಪನ್ನು ಬೆರೆಸಿ ಕುಡಿದರೆ ಅನೇಕ ಆರೋಗ್ಯ ಪ್ರಯೋಜನವನ್ನು ಪಡೆಯಬಹುದಂತೆ. ಚಹಾದಲ್ಲಿ ಸಕ್ಕರೆಯೊಂದಿಗೆ... Read More

ಸಭೆ ಸಮಾರಂಭಗಳಲ್ಲಿ ಚಹಾ ನೀಡುವಾಗ ಕೆಲವರು ಪ್ಲಾಸ್ಟಿಕ್ ಕಪ್ ಗಳನ್ನು ಬಳಸುತ್ತಾರೆ. ಆದರೆ ಪ್ಲಾಸ್ಟಿಕ್ ಆರೋಗ್ಯಕ್ಕೆ ಹಾನಿಕಾರಕ ಎಂಬ ಕಾರಣಕ್ಕೆ ಕೆಲವು ಕಡೆಗಳಲ್ಲಿ ಕಾಗದದ ಕಪ್ ಗಳನ್ನು ಬಳಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಉತ್ತಮವೇ? ಎಂಬುದನ್ನು ತಿಳಿಯಿರಿ. ಕಾಗದದ ಕಪ್ ಗಳಲ್ಲಿ... Read More

ಮೂತ್ರದ ನಾಳದಲ್ಲಿ ಸೋಂಕಿನ ಸಮಸ್ಯೆ ಕೆಲವು ಜನರಲ್ಲಿ ಕಂಡುಬರುತ್ತದೆ. ಇದು ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಕಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಚಹಾ ಕುಡಿಯಿರಿ. ಮೂತ್ರದ ಸೋಂಕಿಗೆ ಬಾರ್ಲಿಯನ್ನು ಸೇವಿಸಿ. ಹಾಗಾಗಿ ಬಾರ್ಲಿ ಚಹಾ ಕುಡಿಯಿರಿ. ಬಾರ್ಲಿಯನ್ನು... Read More

ಹೆಚ್ಚಿನ ಜನರಿಗೆ ಚಹಾ ಎಂದರೆ ಬಹಳ ಪ್ರಿಯವಾದ ಪಾನೀಯವಾಗಿದೆ. ಹಾಗಾಗಿ ಅಂತವರು ತಮ್ಮ ದಿನವನ್ನು ಒಂದು ಕಪ್ ಚಹಾ ಕುಡಿಯುವ ಮೂಲಕ ಪ್ರಾರಂಭಿಸುತ್ತಾರೆ. ಆದರೆ ಚಹಾವನ್ನು ಅತಿಯಾಗಿ ಸೇವಿಸಬಾರದಂತೆ. ಇದರಿಂದ ನಿಮಗೆ ಬೇಗನೆ ವಯಸ್ಸಾಗುತ್ತದೆಯಂತೆ. ಚಹಾ ಹೆಚ್ಚು ಕೆಫೀನ್ ಅನ್ನು ಹೊಂದಿರುತ್ತದೆ.... Read More

ಟೀ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಅತಿಯಾಗಿ ಸೇವಿಸಿದರೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಕೆಲವರಲ್ಲಿ ಅತಿಯಾಗಿ ಟೀ ಕುಡಿದರೆ ಚರ್ಮ ಕಪ್ಪಾಗುತ್ತದೆ ಎಂಬ ನಂಬಿಕೆ ಇದು. ಈ ಬಗ್ಗೆ ಸಂಶೋಧನೆ ಏನು ಹೇಳುತ್ತದೆ ಎಂಬುದನ್ನು... Read More

ಯಾವುದೇ ಪರಿಸ್ಥಿತಿಯಲ್ಲಿ ನಮ್ಮನ್ನು ಪ್ರೇರೇಪಿಸುವ ಏಕೈಕ ವಿಷಯವೆಂದರೆ ಚಹಾ. ನಾಲಿಗೆಗೆ ನೀಡುವ ರುಚಿ ಮತ್ತು ಅದು ದೇಹದಲ್ಲಿ ಉಂಟುಮಾಡುವ ಉಷ್ಣತೆಯಿಂದ ಪರಿಹಾರವಾಗುತ್ತದೆ. ಇದಲ್ಲದೆ, ದೇಹವು ಜೀವಸತ್ವಗಳು, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಖನಿಜಗಳನ್ನು ಪಡೆಯುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಆದಾಗ್ಯೂ, ಕೆಲವರು ಹಗಲಿನಲ್ಲಿ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...