Kannada Duniya

soap

ದಿನಕ್ಕೆ ನಾಲ್ಕೈದು ಬಾರಿಯಾದರೂ ಮುಖಕ್ಕೆ ಸಾಬೂನು ಹಾಕಿ ತಿಕ್ಕಿ ತೊಳೆಯುವ ಅಭ್ಯಾಸ ನಿಮಗಿದ್ದರೆ ಇಲ್ಲಿ ಕೇಳಿ. ನಿತ್ಯ ಸಾಬೂನಿನಿಂದ ತ್ವಚೆಯನ್ನು ತಿಕ್ಕಿ ತೊಳೆಯುವುದರಿಂದ ಮುಖದ ತೇವಾಂಶ ದೂರವಾಗುತ್ತದೆ. ಇದರಿಂದ ತ್ವಚೆ ಒಣಗಿದಂತಾಗುತ್ತದೆ ಹಾಗೂ ಒರಟಾಗುತ್ತದೆ. ಅದೇ ರೀತಿ ಸಣ್ಣ ವಯಸ್ಸಿನಲ್ಲಿ ನಿಮ್ಮ... Read More

ಮುಖಕ್ಕೆ ಕಾಂತಿಯನ್ನು ನೀಡುವ ಅರಿಶಿನದಿಂದ ಫೇಸ್ ಪ್ಯಾಕ್ ಮಾಡಿಕೊಳ್ಳುವ ಮಹಿಳೆಯರೇ ಇಲ್ಲಿ ಕೇಳಿ. ನೀವು ಮಾಡುವ ಕೆಲವು ತಪ್ಪುಗಳು ನಿಮ್ಮ ಸೌಂದರ್ಯ ವೃದ್ಧಿಗೆ ಅಡ್ಡಿಯಾಗಿರಬಹುದು. ಹಾಗಾಗಿ ಅರಿಶಿನ ಫೇಸ್ ಪ್ಯಾಕ್ ಹೇಗೆ ಹಚ್ಚಬೇಕು ಎಂಬುದಕ್ಕೆ ಇಲ್ಲೊಂದಿಷ್ಟಿ ಟಿಪ್ಸ್ ಇದೆ ನೋಡಿ. ಅರಿಶಿನದ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಮಾತ್ರ ಹಚ್ಚುವುದು ಸರಿಯಲ್ಲ. ಇದನ್ನು ಕುತ್ತಿಗೆಯ ಭಾಗಕ್ಕೂ ಹಚ್ಚಿ. ಇಲ್ಲವಾದರೆ ಫೇಸ್ ಪ್ಯಾಕ್ ಹಚ್ಚಿರುವ ಸ್ಥಳ... Read More

ರೋಗಗಳಿಂದ ತಪ್ಪಿಸಿಕೊಳ್ಳಲು ಮನೆಯ ಪ್ರತಿಯೊಂದು ಮೂಲೆಗಳನ್ನು ಸ್ವಚ್ಛಗೊಳಿಸುವುದು ಅವಶ್ಯಕ. ಇಲ್ಲವಾದರೆ ನಾವು ಕಾಯಿಲೆ ಬೀಳುತ್ತೇವೆ. ಆದರೆ ಕೆಲವರಿಗೆ ಟಾಯ್ಲೆಟ್ ಸೀಟ್ ಮೇಲೆ ಕುಳಿತು ಫ್ಲೆಶ್ ಮಾಡುವ ಅಭ್ಯಾಸವಿರುತ್ತದೆ. ಆದರೆ ಇದು ಒಳ್ಳೆಯದಲ್ಲವಂತೆ. ಇತ್ತೀಚೆಗೆ ನಡೆದ ಸಂಸೋಧನೆಯೊಂದರ ಪ್ರಕಾರ, ಟಾಯ್ಲೆಟ್ ನಲ್ಲಿ ಫ್ಲಶ್... Read More

ಮುಖವನ್ನು ಆರೋಗ್ಯಕರವಾಗಿ ಮತ್ತು ಪ್ರಕಾಶಮಾನವಾಗಿಡಲು, ಸಂಗ್ರಹವಾದ ಎಣ್ಣೆ ಮತ್ತು ಧೂಳನ್ನು ತೊಡೆದುಹಾಕುವುದು ಅವಶ್ಯಕ. ಆದಾಗ್ಯೂ, ಸಾಬೂನು ಮತ್ತು ಫೇಸ್ ವಾಶ್ ನಿಂದ ಮುಖವನ್ನು ತೊಳೆಯುವುದು ಚರ್ಮಕ್ಕೆ ಹಾನಿಕಾರಕವಾಗಿದೆ. ಮನೆಮದ್ದುಗಳು ಅತ್ಯುತ್ತಮವಾಗಿವೆ. ಮುಖವನ್ನು ತೊಳೆಯಲು ನೀವು ನೈಸರ್ಗಿಕ ಪದಾರ್ಥಗಳನ್ನು ಬಳಸಿದರೆ, ನೀವು ನೈಸರ್ಗಿಕ... Read More

ಅಯ್ಯೋ, ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವ ಸೋಪು, ಲಿಕ್ವಿಡ್ ಗಳು ಒಂದೇ ದಿನದಲ್ಲಿ ಖಾಲಿಯಾಗಿವೆ, ಉಳಿದ ಪಾತ್ರೆಗಳನ್ನು ತೊಳೆಯುವುದು ಹೇಗೆ ಎಂಬ ಚಿಂತೆ ಬಿಡಿ. ಮನೆಯಲ್ಲೇ ಇರುವ ಈ ಕೆಲವು ವಸ್ತುಗಳು ನಿಮ್ಮ ಪಾತ್ರೆಗಳನ್ನು ಹೊಸದರಂತೆ ಮಾಡುತ್ತವೆ ಎಂಬುದನ್ನು ನೆನಪಿಡಿ. ಅಡುಗೆ... Read More

ಮಳೆಗಾಲ ಬಂತೆಂದರೆ ಸಾಕು ವಿಪರೀತ ಸೊಳ್ಳೆಗಳ ಕಾಟ ಆರಂಭವಾಗುತ್ತದೆ. ಈ ಚಿಕ್ಕ ಸೊಳ್ಳೆ ಡೆಂಗ್ಯೂ ಚಿಕನ್ ಗುನ್ಯಾ ಅಥವಾ ಮಲೇರಿಯಾದಂತಹ ದೊಡ್ಡ ಕಾಯಿಲೆಗಳನ್ನು ತಂದೊಡ್ಡಬಹುದು. ಹಾಗಾಗಿ ಈ ಅವಧಿಯಲ್ಲಿ ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ಕೊಡುವುದು ಮುಖ್ಯ. ಗುಂಪಿನಲ್ಲಿ ಇರುವಾಗ ಯಾರನ್ನೂ... Read More

ಕೆಂಪು ಮೆಣಸಿನ ಪುಡಿಯನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸುತ್ತಾರೆ. ಇದು ಅಡುಗೆ ರುಚಿ ಮತ್ತು ಬಣ್ಣವನ್ನು ಹೆಚ್ಚಿಸುತ್ತದೆ. ಆದರೆ ಇದರ ಬಣ್ಣವನ್ನು ಹೆಚ್ಚಿಸಲು ಕೆಲವೊಮ್ಮೆ ಇದರಲ್ಲಿ ಕಲಬೆರಕೆ ಮಾಡಲಾಗುತ್ತದೆ. ಇದನ್ನು ಸೇವಿಸಿದರೆ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಇದು ಶುದ್ಧವಾಗಿದೆಯೇ ಎಂಬುದನ್ನು ತಿಳಿದುಕೊಳ್ಳಿ. ಅದಕ್ಕಾಗಿ... Read More

ತ್ವಚೆಯ ಬಗ್ಗೆ ಅದರಲ್ಲೂ ಮುಖದ ತ್ವಚೆಯ ಬಗ್ಗೆ ಯಾರಿಗೆ ಕಾಳಜಿ ಇರುವುದಿಲ್ಲ ಹೇಳಿ. ಆದರೆ ಕೆಲವೊಮ್ಮೆ ತಪ್ಪು ಮಾಹಿತಿಯಿಂದ ತಪ್ಪು ಪದಾರ್ಥಗಳನ್ನು ಮುಖಕ್ಕೆ ಹಚ್ಚಿದ ಪರಿಣಾಮ ನಿಮ್ಮ ತ್ವಚೆಯ ಹಾಳಾಗಬಹುದು. ಹಾಗಾದರೆ ಯಾವೆಲ್ಲ ವಸ್ತುಗಳನ್ನು ಮುಖಕ್ಕೆ ಹಚ್ಚದಿರುವುದು ಒಳ್ಳೆಯದು ಎಂಬುದನ್ನು ತಿಳಿಯೋಣ.... Read More

ಪ್ರತಿದಿನ ಸ್ನಾನ ಮಾಡುವುದು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ದೇಹ ಮತ್ತು ಮನಸ್ಸಿಗೆ ಉಲ್ಲಾಸ ಸಿಗುತ್ತದೆ. ಆದರೆ ದೀರ್ಘಕಾಲ ಸ್ನಾನ ಮಾಡುವುದು ದೇಹಕ್ಕೆ ಅಪಾಯಕಾರಿ. ಇದು ಒಣ ಚರ್ಮದ ಸಮಸ್ಯೆಯನ್ನು ಉಂಟುಮಾಡುತ್ತದೆ. ಹಾಗಾಗಿ ಆಯುರ್ವೇದದಲ್ಲಿ ತಿಳಿಸಿದಂತೆ ಸ್ನಾನ ಮಾಡಿ. ಆಯುರ್ವೇದದ ಪ್ರಕಾರ... Read More

ಚಿಕ್ಕ ಮಕ್ಕಳಿಗೆ ಆಟಿಕೆಗಳೆಂದರೆ ತುಂಬಾ ಇಷ್ಟ. ಆಟಿಕೆಗಳು ವಿಭಿನ್ನ ಬಣ್ಣಗಳಲ್ಲಿ, ವಿನ್ಯಾಸಗಳಲ್ಲಿ ದೊರೆಯುತ್ತದೆ. ಕೆಲವು ಮಕ್ಕಳು ಆಟಿಕೆಗಳನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ಇದರಿಂದ ಅವರ ಆರೋಗ್ಯ ಹಾಳಾಗಬಹುದು. ಹಾಗಾಗಿ ಮಕ್ಕಳ ಆಟಿಕೆಗಳನ್ನು ಈ ರೀತಿಯಲ್ಲಿ ಸ್ವಚ್ಛಗೊಳಿಸಿ. ಪ್ಲಾಸ್ಟಿಕ್ ಆಟಿಕೆಗಳನ್ನು ಸ್ವಚ್ಛಗೊಳಿಸಲು ಸೋಪ್ ಅಥವಾ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...