Kannada Duniya

relation

ಮದುವೆಯಾದ ಬಳಿಕ ಪ್ರತಿಯೊಬ್ಬ ದಂಪತಿಯೂ ಒಂದಿಲ್ಲೊಂದು ವಿಷಯಕ್ಕೆ ವೈಮನಸ್ಸು ಹೊಂದಬೇಕಾಗುತ್ತದಂತೆ. ಸಾಮಾನ್ಯವಾಗಿ ಅದಕ್ಕೆ ಈ ಕಾರಣಗಳೇ ಮುಖ್ಯವಾಗುತ್ತವೆ ಎಂದಿದೆ ಸಂಶೋಧನೆ. ಪತಿ ಪತ್ನಿಯರ ನಡುವಿನ ಲೈಂಗಿಕ ಭಿನ್ನಾಭಿಪ್ರಾಯದಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಮಹಿಳೆಯರು ಮಗುವಾದ ಬಳಿಕ ದೈಹಿಕ ಅನ್ಯೋನ್ಯತೆ ಕಳೆದುಕೊಳ್ಳುತ್ತಾರೆ ಹಾಗೂ... Read More

ಹಿಂದೆಲ್ಲಾ ಸಂಬಂಧ ಮುರಿದಾಗ ಅಂದರೆ ಬ್ರೇಕಪ್ ಆದಾಗ, ವಿವಾಹ ವಿಚ್ಛೇದನ ದೊರೆತಾಗ ಜೀವನವೇ ಸೋರಿ ಹೋದ, ಕುಸಿದು ಹೋದ ಅನುಭವ ಆಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬ್ರೇಕ ಅಪ್ ಅಂದರೆ ಸ್ವತಂತ್ರ ದೊರೆಯುವುದು ಎಂಬ ಭಾವನೆ ಇಂದಿನ ಜನರಲ್ಲಿ ಬೇರೂರುತ್ತಿದೆ.... Read More

ಒಂದು ಅಪ್ಪುಗೆ ಸಾವಿರ ಮಾತಿಗೆ ಸಮ. ನಿಮ್ಮ ಆತ್ಮೀಯರು ದುಃಖದಲ್ಲಿರಲಿ, ಖುಷಿಯಲ್ಲಿರಲಿ ಅವರನ್ನು ತಬ್ಬಿಕೊಂಡಾಗ ನೋವು ಕಡಿಮೆಯಾಗುತ್ತದೆ ಮಾತ್ರವಲ್ಲ ಅಪ್ಪಿಕೊಂಡಾಗ ಅಳುವೂ ನಿಲ್ಲುತ್ತದೆ. ಇದು ಒತ್ತಡವನ್ನೂ ನಿವಾರಿಸುತ್ತದೆ. ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳುವ ಅವಕಾಶ ಸಿಕ್ಕಾಗಲೆಲ್ಲಾ ಮಿಸ್ ಮಾಡಬೇಡಿ ಎನ್ನುತ್ತಾರೆ ತಜ್ಞರು. ಅಪ್ಪಿಕೊಂಡಾಗ... Read More

ಬಾಬಾ ರಾಮ್ ದೇವ್ ಯೋಗದಲ್ಲಿ ಮಾತ್ರ ಪರಿಣತರಲ್ಲ, ಉತ್ತಮ ವಾಗ್ಮಿಯೂ ಹೌದು. ಸಂಬಂಧಗಳು ಸುದೀರ್ಘಕಾಲ ಗಟ್ಟಿಯಾಗಿ ಉಳಿಯಬೇಕಾದರೆ ಈ ಕೆಲವು ವಿಷಯಗಳು ಅತ್ಯಗತ್ಯ ಎಂದಿದ್ದಾರೆ. ಅವುಗಳು ಯಾವುವು? ಮೊದಲಿಗೆ, ತಂದೆತಾಯಿಯ ಸಂಬಂಧ ಅಥವಾ ಅಮ್ಮ ಮಗಳ ಸಂಬಂಧ ಇಲ್ಲವೇ ಗುರು ಶಿಷ್ಯರ... Read More

ಸಂಗಾತಿಯ ಜೊತೆ ನಾವು ಹೇಗೆ ಇರುತ್ತೇವೆ ಎನ್ನುವುದರ ಮೇಲೆ ನಮ್ಮ ಜೀವನ ನಿರ್ಧಾರವಾಗುತ್ತದೆ. ಯಾಕೆಂದರೆ ಮಾತು ಮಾತಿಗೂ ಸಿಡುಕುವುದು, ಅಳುವುದು, ಕೂಗುವುದರಿಂದ ನಿಮ್ಮ ಸಂಬಂಧದಲ್ಲಿ ಬಿರುಕು ಮತ್ತಷ್ಟು ಹೆಚ್ಚಾಗುತ್ತದೆ. ನಮ್ಮ ಪ್ರೀತಿ ಪಾತ್ರರು ಎಂದಿಗೂ ನಮ್ಮನ್ನು ಬಿಟ್ಟು ಹೋಗಬಾರದು ಎಂಬ ಭಾವನೆ... Read More

ನಮ್ಮ ಮಾತನ್ನು ಅವರು ಕೇಳುವುದೇ ಇಲ್ಲ ಎಂದು ಪತಿಯನ್ನು ದೂರುವ ಹಲವಾರು ಪತ್ನಿಯರು ನಿಮ್ಮ ಕಣ್ಣಿಗೆ ಬಿದ್ದಿರಬಹುದು. ಹಾಗಿದ್ದರೆ ಪತಿರಾಯರು ನಿಮ್ಮ ಮಾತನ್ನು ಕೇಳುವಂತೆ ಮಾಡುವುದು ಹೇಗೆ? ಗಂಡ ಹೆಂಡತಿಯ ಮೇಲೆ ಪ್ರಾಬಲ್ಯ ಸಾಧಿಸುವುದರಿಂದ ಸಾಮಾನ್ಯವಾಗಿ ಪತ್ನಿಯರಿಗೆ ತಮ್ಮ ಮನದಾಳದ ಭಾವನೆಗಳನ್ನು... Read More

ಸಂಬಂಧಗಳನ್ನು ನಿಭಾಯಿಸುವುದು ಬಹಳ ಕಷ್ಟಕರ. ಒಂದು ಸಣ್ಣ ತಪ್ಪುಗಳಿಂದ ಸಂಬಂಧ ಹಾಳಾಗಬಹುದು. ಹಾಗಾಗಿ ಸಂಬಂಧಗಳನ್ನು ಉಳಿಸಿಕೊಳ್ಳುವುದು ಬಹಳ ಕಷ್ಟಕರ. ಆದರೆ ನೀವು ಸಂಬಂಧವನ್ನು ಉಳಿಸಿಕೊಳ್ಳುವ ಸಲುವಾಗಿ ಈ ವಿಚಾರಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ. ಪರಿಸ್ಥಿತಿ ಏನೇ ಇದ್ದರೂ ಕೂಡ ನಿಮ್ಮ... Read More

ನಿಮ್ಮ ದಾಂಪತ್ಯ ಸುಖಕರವಾಗಿರಬೇಕೇ? ನಿತ್ಯ ಬೆಳಿಗ್ಗೆ ಮಾಡಬಹುದಾದ ಈ ಕೆಲವು ವಿಷಯಗಳ ಬಗ್ಗೆ ತಿಳಿದುಕೊಂಡರೆ ನೀವು ಜೀವನಪೂರ್ತಿ ಸಂತಸದಿಂದಿರಬಹುದು. ಬೆಳಗಿನ ಪ್ರಾರ್ಥನೆ ಹಾಗೂ ಧ್ಯಾನದಿಂದ ನಿಮ್ಮ ದಿನವನ್ನು ಆರಂಭಿಸಿದರೆ ಮನಸ್ಸಿಗೆ ಶಾಂತಿ ಹಾಗೂ ಸಕಾರಾತ್ಮಕತೆ ದೊರೆಯುತ್ತದೆ. ಇದಕ್ಕೆ ನೀವು ಹಾಗೂ ನಿಮ್ಮ... Read More

ಅಯ್ಯೋ, ಕೊನೆಗೂ ನಿಮ್ಮ ಲವ್ ಬ್ರೇಕ್ ಅಪ್ ನಲ್ಲಿ ಅಂತ್ಯಗೊಂಡಿತೇ? ಅದೇ ಬೇಸರದಲ್ಲಿ ಮತ್ತೊಂದು ಸಂಬಂಧಕ್ಕೆ ಅಂಟಿಕೊಳ್ಳುತ್ತಿದ್ದೀರೇ? ತಪ್ಪಲ್ಲ, ಆದರೆ ನಿಮಗೆಂದು ಸ್ವಲ್ಪ ಸಮಯಾವಕಾಶ ನೀಡಿ… ಮುಂದೆ ಪರಿತಪಿಸುವ ಬದಲು ಲವ್ ಬ್ರೇಕ್ ಅಪ್ ಆದ ಬಳಿಕ ಸ್ವಲ್ಪ ಸಮಯ ಏಕಾಂಗಿಯಾಗಿದ್ದುಕೊಂಡು... Read More

ಸೂಕ್ಷ್ಮಮತಿಗಳು ಬೇರೆಯವರ ಕಣ್ಣಿಗೆ ಕಾಣದ ಪ್ರಪಂಚವನ್ನು ಭಾವನಾತ್ಮಕವಾಗಿ ಕಾಣುತ್ತಾರೆ. ಇವರಿಗೆ ಬಹುಬೇಗ ನೋವಾಗುತ್ತದೆ ಆದರೆ ಇವರು ಬೇರೆಯವರಿಗೆ ನೋವುಂಟು ಮಾಡುವುದು ಕಡಿಮೆ. ಸೂಕ್ಷ್ಮ ಮನಸ್ಥಿತಿ ಉಳ್ಳವರು ಬಹುಬೇಗ ಅಸೂಯೆಗೆ ಒಳಗಾಗುತ್ತಾರೆ. ಇದರಿಂದ ಸಂಬಂಧದಲ್ಲಿ ಕಿರಿಕಿರಿ ಕಾಣಿಸಿಕೊಳ್ಳಬಹುದು ಹಾಗೂ ಅಭದ್ರತೆಯ ಭಾವ ನಿಮ್ಮನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...