Kannada Duniya

gas

ಅಡುಗೆಯನ್ನು ತಯಾರಿಸುವಾಗ ಮಸಾಲೆ ಪುಡಿಗಳನ್ನು ಬಳಸುತ್ತೇವೆ. ಇದರಿಂದ ಅಡುಗೆಯ ರುಚಿ, ಪರಿಮಳ ಹೆಚ್ಚಾಗುತ್ತದೆ. ಆದರೆ ಕೆಲವರು ಈ ಪುಡಿಯನ್ನು ಮನೆಯಲ್ಲಿಯೇ ತಯಾರಿಸಿದರೆ ಕೆಲವರು ಮಾರುಕಟ್ಟೆಯಲ್ಲಿ ಸಿಗುವಂತಹ ಪುಡಿಗಳನ್ನು ಬಳಸುತ್ತಾರೆ. ಆದರೆ ಎಕ್ಸ್ ಪರಿ ಡೇಟ್ ಆದ ಮಸಾಲೆ ಪುಡಿಗಳನ್ನು ಬಳಸಿದರೆ ಈ... Read More

ಸಾಂಬಾರು, ರಸಂ ಅನ್ನು ತಯಾರಿಸಲು ಹೆಚ್ಚಾಗಿ ತೊಗರಿಬೇಳೆಯನ್ನು ಬಳಸುತ್ತಾರೆ. ಆದರೆ ಈ ಬೇಳೆಯನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಂತೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ತೊಗರಿಬೇಳೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆಯಂತೆ. ಇದು ದೇಹದಲ್ಲಿ ಯೂರಿಕ್ ಆಮ್ಲದ ಸಮಸ್ಯೆಯನ್ನುಹೆಚ್ಚಿಸುತ್ತದೆಯಂತೆ. ಇದರಿಂದ ಕೀಲು ನೋವಿನ ಸಮಸ್ಯೆ... Read More

ತೊಗರಿಬೇಳೆ ಮತ್ತು ಹೆಸರು ಬೇಳೆಗಳನ್ನು ನಾವು ಅಡುಗೆಯಲ್ಲಿ ಬಳಸುತ್ತೇವೆ. ಇವೆರಡು ತುಂಬಾ ರುಚಿಕರವಾಗಿರುತ್ತದೆ. ಆದರೆ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ತುಂಬಾ ಉತ್ತಮ ಎಂಬುದನ್ನು ತಿಳಿದುಕೊಳ್ಳಿ. ಹೆಸರು ಬೇಳೆಯಲ್ಲಿ ಹೆಚ್ಚು ಪ್ರೋಟೀನ್ ಕಂಡುಬರುತ್ತದೆ. ಇದರಲ್ಲಿ ಪ್ರೋಟೀನ್, ಫೈಬರ್ ಜೊತೆಗೆ ಕಬ್ಬಿಣ, ಪೊಟ್ಯಾಶಿಯಂ, ಕ್ಯಾಲ್ಸಿಯಂ,... Read More

ಸಾಮಾನ್ಯವಾಗಿ ಹೆಚ್ಚಿನ ಜನರು ಪಪ್ಪಾಯ ಹಣ್ಣನ್ನು ತಿನ್ನಲು ಬಯಸುತ್ತಾರೆ. ಆದರೆ ಹಸಿ ಪಪ್ಪಾಯ ತಿನ್ನಲು ಯಾರು ಇಷ್ಟಪಡುವುದಿಲ್ಲ. ಹಸಿ ಪಪ್ಪಾಯದಲ್ಲಿ ವಿಟಮಿನ್ ಎ, ಸಿ, ಇ, ಪ್ರೋಟೀನ್, ಮೆಗ್ನೀಶಿಯಂ, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ ಸೇರಿದಂತೆ ಹಲವು ಪೋಷಕಾಂಶಗಳಿವೆ. ಹಾಗಾಗಿ ಇದು... Read More

ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇರುತ್ತದೆ. ಇದರಿಂದ ಅವರಿಗೆ ಏನನ್ನು ತಿನ್ನಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರು ಗ್ಯಾಸ್ಟ್ರಿಕ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಅದರ ಬದಲು ನೀವು ಈ ಮನೆಮದ್ದನ್ನು ಸೇವಿಸಿ. ನಮ್ಮ ಹಿರಿಯರು ಹೆಚ್ಚಾಗಿ ಓಂಕಾಳನ್ನು ಬಳಸುತ್ತಿದ್ದರು. ಯಾಕೆಂದರೆ ಇದು ಜೀರ್ಣ ಕ್ರಿಯೆಗೆ... Read More

ಮನೆಯಲ್ಲಿ ರಾತ್ರಿ ಊಟಕ್ಕೆಂದು ಚಪಾತಿ ಮಾಡಿರುತ್ತಿರಿ. ಅದು ಮಿಕ್ಕಿರುತ್ತದೆ.ಬೆಳಿಗ್ಗೆ ತಿನ್ನುವುದಕ್ಕೆ ಸಪ್ಪೆ ಸಪ್ಪೆ ಅನಿಸುತ್ತದೆ. ಆಗ ಅದರಿಂದ ಸುಲಭವಾಗಿ ಉಪ್ಪಿಟ್ಟು ಮಾಡಿಕೊಂಡು ತಿನ್ನಬಹುದು. ಇದರಿಂದ ಬೆಳಿಗ್ಗೆ ತಿಂಡಿಯ ತಲೆಬಿಸಿ ತಪ್ಪುತ್ತದೆ. ಚಪಾತಿ-6, ಎಣ್ಣೆ-2 ಟೀ ಸ್ಪೂನ್, ಈರುಳ್ಳಿ-2, ಹಸಿಮೆಣಸು-3, ಕರಿಬೇವು-ಸ್ವಲ್ಪ, ½... Read More

ಗ್ಯಾಸ್ ಸಮಸ್ಯೆ ಎಲ್ಲರಲ್ಲೂ ಕಂಡುಬರುವಂತಹ ಸಮಸ್ಯೆಯಾಗುತ್ತದೆ. ಇದು ತುಂಬಾ ಕಿರಿಕಿರಿಯನ್ನುಂಟುಮಾಡುತ್ತದೆ. ಇದು ಕೆಲವು ಆಹಾರಗಳನ್ನು ಮಿಕ್ಸ್ ಮಾಡಿ ತಿನ್ನುವುದರಿಂದ ಗ್ಯಾಸ್ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಆಹಾರಗಳು ಯಾವುದೆಂಬುದನ್ನು ತಿಳಿಯಿರಿ. ಪಿಷ್ಠಗಳು ಮತ್ತು ಹಣ್ಣುಗಳು : ಪಿಷ್ಟ ಆಹಾರದೊಂದಿಗೆ ಹಣ್ಣುಗಳನ್ನು ಸೇವಿಸಿದರೆ... Read More

ಸೊಪ್ಪುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುವ ಕಾರಣ ಇವು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ ಈ ನಜರು ಸಾಸಿವೆ ಸೊಪ್ಪನ್ನು ಸೇವಿಸಿಬೇಡಿ. ಇದರಿಂದ ಅನಾಹುತವಾಗುತ್ತದೆಯಂತೆ. ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಇರುವವರು ಸಾಸಿವೆ ಸೊಪ್ಪನ್ನು ಸೇವಿಸಬೇಡಿ. ಇದರಿಂದ ನಿಮ್ಮ... Read More

ಗ್ಯಾಸ್ ಉಬ್ಬರವು ಸಾಮಾನ್ಯವಾಗಿ ಮುಂಚೂಣಿಯಲ್ಲಿ ಎದುರಿಸುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಕೆಲವರು ಪ್ರತಿದಿನ ಈ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಗ್ಯಾಸ್ ಮತ್ತು ಉಬ್ಬರದ ಸಮಸ್ಯೆಯನ್ನು ತೊಡೆದುಹಾಕಲು ಔಷಧಿಗಳನ್ನು ಸಹ ಬಳಸಲಾಗುತ್ತದೆ. ಆದರೆ ಸ್ವಾಭಾವಿಕವಾಗಿ ಈ ಸಮಸ್ಯೆಗಳನ್ನು ಪರಿಹರಿಸಬಹುದು. ಈಗ ಉಲ್ಲೇಖಿಸಬೇಕಾದ ಮಸಾಲೆಗಳು ಬಹಳ... Read More

ಹಬ್ಬದ ಸಮಯದಲ್ಲಿ ಹಲವು ಬಗೆಯ ಅಡುಗೆಗೆಳನ್ನು ತಯಾರಿಸುತ್ತಾರೆ. ಹಾಗಾಗಿ ಇದನ್ನು ಸೇವಿಸುವುದರಿಂದ ಜನರಲ್ಲಿ ಅಜೀರ್ಣ, ಆಮ್ಲೀಯತೆ ಸಮಸ್ಯೆ ಕಾಡುತ್ತದೆ. ಅದನ್ನು ನಿವಾರಿಸಲು ಈ ಯೋಗಾಸನ ಮಾಡಿ. ಪವನಮುಕ್ತಾಸನ : ಇದನ್ನು ಮಾಡಲು ನೀವು ಬೆನ್ನಿನ ಮೇಲೆ ಮಲಗಿ ನಿಧಾನವಾಗಿ ಉಸಿರಾಡಿ, ನಿಮ್ಮ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...