Kannada Duniya

feelings

ಮಕ್ಕಳು ನಿಯಂತ್ರಣಕ್ಕೆ ಸಿಗುವುದಿಲ್ಲ, ಹೇಳಿದ ಮಾತು ಕೇಳುವುದಿಲ್ಲ ಎಂದು ದೂರುವ ಸಾಕಷ್ಟು ಮಂದಿ ಪೋಷಕರನ್ನು ನೀವು ನೋಡಿರಬಹುದು.ಮಕ್ಕಳನ್ನು ದೂರುವ ಬದಲು ಅವರನ್ನು ಹೀಗೆ ಬೆಳೆಸುವ ಮೂಲಕ ನಿಮ್ಮ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು. ಅದು ಹೇಗೆಂದಿರಾ.‌.? ಇಲ್ಲಿದೆ ನೋಡಿ ಒಂದಷ್ಟು ಮಾಹಿತಿ. ಯಾವುದೇ... Read More

ಮಹಿಳೆಯರು ತಮ್ಮ ಮನಸ್ಸಿನ ಮಾತುಗಳನ್ನು ಇನ್ನೊಬ್ಬರ ಬಳಿ ಹೇಳಿಕೊಂಡು ಹಗುರಾಗುತ್ತಾರೆ. ಆ ಕಲೆ ಪುರುಷರಿಗೆ ಒಲಿದಿಲ್ಲ. ತನ್ನ ಮನಸ್ಸಿನ ಭಾವನೆಗಳನ್ನು ಅತ್ಮೀಯರ ಬಳಿಯೂ ಅವರು ಹಂಚಿಕೊಳ್ಳುವುದಿಲ್ಲ. ಇದಕ್ಕೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಯಕ್ತಿಕ ಕಾರಣಗಳಿವೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಪುರುಷರು... Read More

ನಮಗೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಆದರೆ ಕೆಲವರು ಮಾನಸಿಕ ರೋಗಗಳಿಂದ ಬಳಲುತ್ತಿದ್ದಾರೆ. ಅದರಲ್ಲಿ ನಾರ್ಸಿಸಿಸ್ಟಿಕ್ ಪರ್ಸನಾಲಿಟಿ ಡಿಸಾರ್ಡರ್ ಕೂಡ ಒಂದು. ಇದನ್ನು ಸರಿಪಡಿಸಲು ಈ ಸಲಹೆ ಪಾಲಿಸಿ. ನಾರ್ಸಿಸಿಸ್ಟಿಕ್ ಪರ್ಸನಾಲಿಟಿ ಡಿಸಾರ್ಡರ್ ನಿಂದ ಬಳಲುತ್ತಿರುವ ಜನರು... Read More

ಸಾವಿನ ಮೊದಲು ಪ್ರತಿಯೊಬ್ಬ ವ್ಯಕ್ತಿಯು ಕೆಲವು ಚಿಹ್ನೆಗಳನ್ನು ಪಡೆಯಲು ಪ್ರಾರಂಭಿಸುತ್ತಾನೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಈ ಚಿಹ್ನೆಗಳು ಸಹ ಕಂಡುಬರುತ್ತವೆ ಏಕೆಂದರೆ ಸತ್ತವನು ತನ್ನ ಕೊನೆಯ ಆಸೆಯನ್ನು ತನ್ನ ಸಂಬಂಧಿಕರಿಗೆ ಹೇಳಬಹುದು. ಗರುಡ ಪುರಾಣದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಗರುಡ... Read More

ಸಂಬಂಧವು ನಿಮಗೆ ಸಂತೋಷವನ್ನು ನೀಡುವಂತಹುದು. ಸಂಬಂಧವನ್ನು ತುಂಬಾ ಎಚ್ಚರಿಕೆಯಿಂದ ನಿಭಾಯಿಸಬೇಕು. ಇಲ್ಲವಾದರೆ ಇಬ್ಬರ ನಡುವೆ ಮನಸ್ತಾಪ ಬಂದು ಸಂಬಂಧ ಮುರಿಯಬಹುದು. ಹಾಗಾಗಿ ನೀವು ಸಂಬಂಧವನ್ನು ಹೊಂದುವ ಮುನ್ನ ನಿಮ್ಮನ್ನು ನೀವು ಈ ರೀತಿಯಾಗಿ ಪ್ರಶ್ನಿಸಿಕೊಳ್ಳಿ. ನಾನು ಆ ವ್ಯಕ್ತಿಯನ್ನು ನಿಜವಾಗಿಯೂ ಇಷ್ಟಪಡುತ್ತೇನೆಯೇ?... Read More

ಸಂಬಂಧದಲ್ಲಿ ಜಗಳವಾಡುವುದು ಸಹಜ. ಆದರೆ ನಿಮ್ಮ ಸಂಬಂಧದಲ್ಲಿ ಯಾವಾಗಲೂ ಜಗಳವಾಡುವುದು ಅಥವಾ ನಿಮಗೆ ಸಂತೋಷವಿಲ್ಲದಿದ್ದಾಗ, ಮೊದಲು ನೀವು ಸಂಬಂಧದಿಂದ ಏನನ್ನು ಬಯಸುತ್ತೀರಿ ಎಂಬುದನ್ನು ನೀವೇ ತಿಳಿದುಕೊಳ್ಳಬೇಕು. ಹಾಗಾಗಿ ನೀವು ಸಂಬಂಧದಲ್ಲಿ ಅತೃಪ್ತರಾಗಿದ್ದಾಗ ನೀವು ಏನು ಮಾಡಬೇಕು ಎಂದು ತಿಳಿದುಕೊಳ್ಳಿ. ನಿಮ್ಮ ಸಂಬಂಧದಲ್ಲಿ... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವವು ವಿಭಿನ್ನವಾಗಿರುತ್ತದೆ. ಹಾಗಾಗಿ ವ್ಯಕ್ತಿ ಹುಟ್ಟಿದ ರಾಶಿ ಚಕ್ರದ ಆಧಾರದ ಮೇಲೆ ಆತನ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ತಿಳಿಯಬಹುದು. ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಅರ್ಹತೆ ಮತ್ತು ದೋಷಗಳನ್ನು ಹೊಂದಿರುತ್ತಾನೆ. ಅದರಂತೆ ಈ ರಾಶಿಯವರು ತುಂಬಾ ನಾಚಿಕೆ... Read More

ಕೆಲವರು ಪುರುಷರು ಪ್ರಪಂಚದಲ್ಲಿ ಸುಖಿ ಪುರುಷರು ಎಂದು ನಂಬಿರುತ್ತಾರೆ. ಅವರಿಗೆ ಮನೆಗೆಲಸ, ಮಕ್ಕಳನ್ನು ನೋಡಿಕೊಳ್ಳುವ ಕೆಲಸವಿಲ್ಲ. ಹಾಗಾಗಿ ಅವರ ಜೀವನ ಆರಾಮದಾಯಕ ,ಹೀಗೆ ಹಲವಾರು ವಿಚಾರದಲ್ಲಿ ಪುರುಷರ ಬಗ್ಗೆ ಕೆಲವರು ತಪ್ಪು ಕಲ್ಪನೆಗಳು ಹೊಂದಿರುತ್ತಾರೆ. ಆದರೆ ಇದು ನಿಜವಲ್ಲ. ಪುರುಷರ ಬಗ್ಗೆ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...