Kannada Duniya

Breathing

ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಕೆಮ್ಮು ಶುರುವಾಗುತ್ತದೆ. ಇದು ಅವರಿಗೆ ಕಿರಿಕಿರಿಯನ್ನುಂಟುಮಾಡುತ್ತದೆ. ಮಾತನಾಡಲು ಬಹಳ ಕಷ್ಟವಾಗುತ್ತದೆ. ಹಾಗಾಗಿ ನಿಮಲ್ಲಿ ಈ ರೋಗಗಳಿದ್ದರೆ ನೀವು ಬೆಳಿಗ್ಗಿನ ಸಮಯದಲ್ಲಿ ಸಾಕಷ್ಟು ಕೆಮ್ಮುತ್ತಿರಂತೆ. ಅಸ್ತಮಾ : ಅಸ್ತಮಾ ಸಮಸ್ಯೆ ಇರುವವರು ಬೆಳಿಗ್ಗೆ ತುಂಬಾ ಕೆಮ್ಮುತ್ತಾರಂತೆ. ಅಸ್ತಮಾ... Read More

ಕೆಲವರಿಗೆ ಆಹಾರ ಸೇವಿಸಿದ ಬಳಿಕ ಬಿಕ್ಕಳಿಕೆ ಬರುತ್ತದೆ. ಇದು ಕಿರಿಕಿರಿಯನ್ನುಂಟುಮಾಡುತ್ತದೆ. ಹಾಗಾಗಿ ಇದನ್ನು ನಿವಾರಿಸಲು ನೀವು ಪರಿಹಾರಗಳನ್ನು ಮಾಡಿ. ಇದರಿಂದ ಬಿಕ್ಕಳಿಗೆಯನ್ನು ಸುಲಭವಾಗಿ ನಿಲ್ಲುತ್ತದೆ. ಬಿಕ್ಕಳಿಗೆ ಬರುವಾಗ ಬಾಯಿಂದ ಉಸಿರಾಡಿ. ಇದರಿಂದ ಇಂಗಾಲದ ಡೈ ಆಕ್ಸೈಡ್ ಹೆಚ್ಚವರಿಯಾಗಿ ಸಿಗುತ್ತದೆ. ಇದರಿಂದ ಬಿಕ್ಕಳಿಕೆ... Read More

ಬದಲಾಗುತ್ತಿರುವ ಹವಾಮಾನದಲ್ಲಿ ಜನರ ರೋಗ ನಿರೋಧಕ ಶಕ್ತಿ ದುರ್ಬಲವಾಗಿ ಜನರು ಹಲವು ಕಾಯಿಲೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರತಿದಿನ ಈ ವ್ಯಾಯಾಮ ಮಾಡಿ. ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪಕ್ಕೆಲುಬು ಹಿಗ್ಗುವಿಕೆ ವ್ಯಾಯಾಮ ಮಾಡಿ.... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುತ್ತಾರೆ. ಇದಕ್ಕೆ ವಾಯುಮಾಲಿನ್ಯ ಕಾರಣವಾಗಿದೆ. ಹಾಗೇ ಜನರು ಧೂಮಪಾನ ಮಾಡುವುದರಿಂದ ಕೂಡ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ. ಹಾಗಾಗಿ ಇದರ ಆರಂಭದ ಲಕ್ಷಣಗಳನ್ನು ತಿಳಿದುಕೊಳ್ಳಿ. ಶ್ವಾಸಕೋಶದ ಕ್ಯಾನ್ಸರ್ ಇದ್ದಾಗ ದೀರ್ಘಕಾಲದವರೆಗೆ ಕೆಮ್ಮು ಇರುತ್ತದೆ.... Read More

ನಿಮ್ಮ ಹೃದಯ ಮುರಿದು ಹೋಗಿದೆಯೇ…? ಪ್ರೀತಿ ಕೈಕೊಟ್ಟಿದೆಯೇ…? ಸಂಸಾರದಲ್ಲಿ ಒಡಕು ಮೂಡಿದೆಯೇ? ಕೆಲಸ ಕೈತಪ್ಪಿ ಹೋಗಿದೆಯೇ? ವಿನಾಕಾರಣ ಬೇಸರಿಸುತ್ತಾ ಕೂತರೆ ಪ್ರಯೋಜನವಿಲ್ಲ. ಇದರಿಂದ ಹೊರಬಂದು ನಿಮ್ಮ ಮನಸ್ಸಿಗೆ ಸಾಂತ್ವನ ತುಂಬುವ ಕಾರ್ಯ ನಿಮ್ಮಿಂದಲೇ ಆರಂಭವಾಗಬೇಕು. ಈವರೆಗೆ ಇತರರಿಗೆ ದುಡಿದದ್ದು ಸಾಕು. ಸ್ವಯಂ... Read More

ಕೆಲವರು ಮನೆಯಲ್ಲಿ ಪಾರಿವಾಳಗಳನ್ನು ಸಾಕುತ್ತಾರೆ. ಇದು ಅವರಿಗೆ ಖುಷಿಯನ್ನು ನೀಡಬಹುದು. ಆದರೆ ಪಾರಿವಾಳದ ಮಲ ಆರೋಗ್ಯಕ್ಕೆ ಹಾನಿಕಾರಕವಂತೆ. ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುತ್ತದೆಯಂತೆ. ಪಾರಿವಾಳದ ಮಲದಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಪರಾವಲಂಬಿಗಳು ಸೇರಿದಂತೆ ಅನೇಕ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತದೆ. ಇದು ಒಣಗಿದಾಗ... Read More

ಮಾವಿನ ಹಣ್ಣು ಎಲ್ಲರಿಗೂ ಬಹಳ ಇಷ್ಟ. ಗರ್ಭಿಣಿಯರು ಮಾವಿನ ಹಣ್ಣುಗಳನ್ನು ತಿನ್ನಲು ಹೆಚ್ಚು ಇಷ್ಟಪಡುತ್ತಾರೆ. ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಆದರೆ ಗರ್ಭಿಣಿಯರು ಮಾವಿನ ಹಣ್ಣನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದೇ? ಎಂಬುದನ್ನು ತಿಳಿಯಿರಿ. ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ, ಎ... Read More

ಕೆಲವರಿಗೆ ಫ್ಯಾನ್ ಇಲ್ಲದೇ ನಿದ್ರೆ ಬರುವುದಿಲ್ಲ. ಹಾಗಾಗಿ ಅವರು ರಾತ್ರಿಯಿಡೀ ಫ್ಯಾನ್ ನ ಹಾಕಿಕೊಂಡು ಮಲಗುತ್ತಾರೆ. ಇದರಿಂದ ನಿಮಗೆ ಉತ್ತಮ ನಿದ್ರೆ ಬರಬಹುದು. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದೇ…? ಎಂಬುದನ್ನು ತಿಳಿಯಿರಿ. ದಿನವಿಡೀ ನೀವು ಫ್ಯಾನ್ ನ ಅಡಿಯಲ್ಲಿ ಮಲಗಿದರೆ ನಿಮಗೆ... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕೂದಲುದುರುವ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ನಮ್ಮ ಕೆಟ್ಟ ಆಹಾರ ಪದ್ಧತಿಯೇ ಕಾರಣ. ಹಾಗಾಗಿ ನಿಮ್ಮ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ ಈ ಯೋಗಾಸನ ಅಭ್ಯಾಸ ಮಾಡಿ. ಶಶಾಂಕಾಸನ ಕೂದಲುದುರುವ ಸಮಸ್ಯೆಯನ್ನು ನಿವಾರಿಸುತ್ತದೆ. ಈ ಆಸನ ಮಾಡಲು... Read More

ದೇಹಕ್ಕೆ ಕೆಲವು ಅಗತ್ಯವಾದ ಪೋಷಕಾಂಶಗಳು ಅಗತ್ಯವಿರುತ್ತದೆ. ಪೋಷಕಾಂಶಗಳು ದೇಹದ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಅದರಲ್ಲಿ ಪೊಟ್ಯಾಶಿಯಂ ಕೂಡ ಒಂದು ಇದರ ಕೊರತೆಯಿಂದ ದೇಹದಲ್ಲಿ ಈ ನೋವು ಕಾಡುತ್ತದೆಯಂತೆ. ದೇಹದಲ್ಲಿ ಪೊಟ್ಯಾಶಿಯಂ ಕೊರತೆಯಾದಾಗ ಸ್ನಾಯುಗಳಲ್ಲಿ ನೋವು ಕಂಡುಬರುತ್ತದೆ. ಯಾಕೆಂದರೆ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...