Kannada Duniya

ಈ ಸಮಸ್ಯೆ ಇರುವವರು ಬೆಳಿಗ್ಗೆ ಸಾಕಷ್ಟು ಕೆಮ್ಮುತ್ತಾರಂತೆ….!

ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಕೆಮ್ಮು ಶುರುವಾಗುತ್ತದೆ. ಇದು ಅವರಿಗೆ ಕಿರಿಕಿರಿಯನ್ನುಂಟುಮಾಡುತ್ತದೆ. ಮಾತನಾಡಲು ಬಹಳ ಕಷ್ಟವಾಗುತ್ತದೆ. ಹಾಗಾಗಿ ನಿಮಲ್ಲಿ ಈ ರೋಗಗಳಿದ್ದರೆ ನೀವು ಬೆಳಿಗ್ಗಿನ ಸಮಯದಲ್ಲಿ ಸಾಕಷ್ಟು ಕೆಮ್ಮುತ್ತಿರಂತೆ.

ಅಸ್ತಮಾ : ಅಸ್ತಮಾ ಸಮಸ್ಯೆ ಇರುವವರು ಬೆಳಿಗ್ಗೆ ತುಂಬಾ ಕೆಮ್ಮುತ್ತಾರಂತೆ. ಅಸ್ತಮಾ ಶ್ವಾಸನಾಳದಲ್ಲಿ ಉರಿಯೂತ ಮತ್ತು ಕಿರಿಕಿರಿಯನ್ನುಂಟುಮಾಡುತ್ತದೆ. ಇದರಿಂದ ಶ್ವಾಸನಾಳ ಕುಗ್ಗುತ್ತದೆ.

ಬ್ರಾಂಕೈಟಿಸ್ : ಇದು ರೋಗಿಯ ಉಸಿರಾಟದ ನಾಳದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಬೆಳಿಗ್ಗೆ ತಂಪಾದ ಗಾಳಿ ಶ್ವಾಸಕೋಶಕ್ಕೆ ಹೋದರೆ ಅವರು ಕೆಮ್ಮಲು ಶುರು ಮಾಡುತ್ತಾರೆ.

ನಟಿ ಶಿಲ್ಪಾ ಶೆಟ್ಟಿ ಈ ಮನೆಮದ್ದನ್ನು ತಿನ್ನುವ ಮೂಲಕ ದಿನವನ್ನು ಪ್ರಾರಂಭಿಸುತ್ತಾರಂತೆ….!

ಅಲರ್ಜಿ : ಕೆಲವರಿಗೆ ಶ್ವಾಸಕೋಶದಲ್ಲಿ ಅಲರ್ಜಿ ಅಂಶವಿದ್ದರೆ, ಅಥವಾ ಯಾವುದಾದರೂ ವಸ್ತುವಿನ ವಾಸನೆ ತೆಗೆದುಕೊಂಡರೆ ಅವರ ಶ್ವಾಸಕೋಶ ಅದಕ್ಕೆ ಪ್ರತಿಕ್ರಿಯಿಸಿ ಕೆಮ್ಮು ಶುರುವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...