Kannada Duniya

Breathing

ಕೆಟ್ಟ ಜೀವನಶೈಲಿ, ತಪ್ಪು ಆಹಾರ ಪದ್ಧತಿ, ಒತ್ತಡ, ಸೋಮಾರಿತನ, ಮುಂತಾದವು ಕೊಲೆಸ್ಟ್ರಾಲ್, ಸಕ್ಕರೆ, ಕೊಬ್ಬು ಹೆಚ್ಚಾಗಲು ಕಾರಣವಾಗಿವೆ. ದೇಹದಲ್ಲಿ 2 ಬಗೆ ಕೊಲೆಸ್ಟ್ರಾಲ್ ಗಳಿವೆ. ಒಂದು ಉತ್ತಮ ಕೊಲೆಸ್ಟ್ರಾಲ್ ಮತ್ತೊಂದು ಕೆಟ್ಟ ಕೊಲೆಸ್ಟ್ರಾಲ್. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ತುಂಬಾ ಕೆಟ್ಟದ್ದು,... Read More

ನಿಯಮಿತವಾಗಿ ಯೋಗಾಭ್ಯಾಸಗಳನ್ನು ಮಾಡುವುದರ ಮೂಲಕ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಉಸಿರಾಟದ ವ್ಯವಸ್ಥೆಯನ್ನು ಸುಧಾರಿಸಿ ನಿಮ್ಮನ್ನು ಬಲಪಡಿಸುವ ಮತ್ತಷ್ಟು ವ್ಯಾಯಾಮಗಳ ಬಗ್ಗೆ ತಿಳಿಯೋಣ. ಭುಜಂಗಾಸನ ಅಂದರೆ ಮೊದಲು ನಿಮ್ಮ ಹೊಟ್ಟೆ ನೆಲಕ್ಕೆ ತಾಕುವಂತೆ ಮಲಗಿ. ಎರಡೂ ಕಾಲುಗಳ ಮಧ್ಯೆ ತುಸುವೇ ಜಾಗವಿರಲಿ.ಕೈಗಳನ್ನು... Read More

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಫಿಟ್ ನೆಸ್ ನಲ್ಲಿ ಬಹಳ ಮುಂಚೂಣಿಯಲ್ಲಿದ್ದಾರೆ. ಇವರು ಯಾವಾಗಲೂ ಯೋಗ, ವ್ಯಾಯಾಮಗಳನ್ನು ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಅವರು ಶೂಟಿಂಗ್ ನಲ್ಲಿ ಅಪಘಾತವಾಗಿ ಕಾಲಿಗೆ ಪೆಟ್ಟಾಗಿದೆ. ಹಾಗಾಗಿ ಅವರು ವೀಲ್ ಚೇರ್ ಕುಳಿತ ನಟಿ ಶಿಲ್ಪಾಶೆಟ್ಟಿ ಫಿಟ್ ಆಗಿರಲು... Read More

ಯೋಗ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯೋಗ ಮಾಡುವುದರ ಮೂಲಕ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹಾಗಾಗಿ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಲು ಪ್ರತಿದಿನ ಈ ಯೋಗಾಸನ ಮಾಡಿಸಿ. ಶಂಖ ಮುದ್ರೆ ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಕೊಳೆಯನ್ನು ತೆಗೆದುಹಾಕುತ್ತದೆ. ಮತ್ತು ಗಂಟಲನ್ನು... Read More

ಕೆಲವರಿಗೆ ಎದೆಯ ಬಿಗಿತದ ಸಮಸ್ಯೆ ಕಾಡುತ್ತದೆ. ಇದರಿಂದ ಅವರಿಗೆ ಉಸಿರಾಡಲು ಕಷ್ಟವಾಗುತ್ತದೆ. ಶ್ವಾಸಕೋಶದಲ್ಲಿ ಲೋಳೆಯಂಶ ಹೆಚ್ಚಾಗುವುದರಿಂದ ಈ ಸಮಸ್ಯೆ ಕಾಡುತ್ತದೆ. ಹಾಗಾಗಿ ಇದನ್ನು ಪರಿಹರಿಸಲು ಈ ಕ್ರಮ ಪಾಲಿಸಿ. ನಿಮ್ಮ ಶ್ವಾಸಕೋಶದಲ್ಲಿ ಲೋಳೆಯಂಶ ಹೆಚ್ಚಾದಾಗ ನಿಮಗೆ ಎದೆ ಬಿಗಿತ ಉಂಟಾಗುತ್ತದೆ. ಇದರಿಂದ... Read More

ಧ್ಯಾನ ಮಾಡುವುದು ಆರೋಗ್ಯಕ್ಕೆ ತುಂಬಾ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅದನ್ನು ಸರಿಯಾದ ವಿದಾನದ್ಲಿ ಮಾಡಬೇಕು. ಇದರಿಂದ ನೀವು ಅದರ ಪ್ರಯೋಜನವನ್ನು ಪಡೆಯಬಹುದು. ಹಾಗಾಗಿ ನೀವು ಧ್ಯಾನ ಮಾಡುವಾಗ ಈ ನಿಯಮ ಪಾಲಿಸಿದರೆ ನಿಮಗೆ ಕಾಯಿಲೆಗಳು ಕಾಡುವುದಿಲ್ಲವಂತೆ. ಧ್ಯಾನ ಮಾಡುವುದರಿಂದ... Read More

ಕೆಲವು ಜನರು ಅಂಡವಾಯುವಿನ ಸಮಸ್ಯೆಯನ್ನು ಎದುರಿಸುತ್ತಾರೆ. ಇದರಿಂದ ಅವರ ಹೊಟ್ಟೆ ಊದಿಕೊಳ್ಳುತ್ತದೆ. ನೋವು, ಸೆಳೆತ ಕಂಡುಬರುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಕೆಲವು ಉಸಿರಾಟಕ್ಕೆ ಸಂಬಂಧಿಸಿದ ಯೋಗಗಳನ್ನು ಅಭ್ಯಾಸ ಮಾಡಿ. ಇದರಿಂದ ಈ ಸಮಸ್ಯೆಗೆ ಮುಕ್ತಿ ಪಡೆಯಬಹುದು. ಕಪಾಲಭಟಿ : ಇದು ಒಂದು... Read More

  ಇತ್ತೀಚಿನ ದಿನಗಳ್ಲಲಿ ನಮ್ಮ ಕೆಟ್ಟ ಜೀವನಶೈಲಿಯಿಂದಾಗಿ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅಸ್ತಮಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ನಮ್ಮ ಕೆಟ್ಟ ಅಭ್ಯಾಸಗಳೇ ಕಾರಣ. ಹಾಗಾಗಿ ಅಸ್ತಮಾ ರೋಗದಿಂದ ದೂರವಿರಲು ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ. ಜನರು... Read More

ಬೆಲ್ಲವನ್ನು ಸೇವಿಸುವುದರಿಂದ ವಾಯುಮಾಲಿನ್ಯದ ದುಷ್ಪರಿಣಾಮಗಳಿಂದ ಪಾರಾಗಬಹುದಂತೆ. ಯಾಕೆಂದರೆ ಬೆಲ್ಲ ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ.ಕೇವಲ 20 ಗ್ರಾಂ ಬೆಲ್ಲದಲ್ಲಿ- 38 ಕ್ಯಾಲೋರಿಗಳು ಮತ್ತು 9.8 ಗ್ರಾಂ ಕಾರ್ಬೋಹೈಡ್ರೇಟ್ಗಳು, 9.7 ಗ್ರಾಂ ಸಕ್ಕರೆ, 0.01 ಗ್ರಾಂ ಪ್ರೋಟೀನ್, ಕೋಲೀನ್, ಬೀಟೈನ್, ವಿಟಮಿನ್ ಬಿ 12,... Read More

ಶ್ವಾಸಕೋಶದ ಕ್ಯಾನ್ಸರ್ ಅತ್ಯಂತ ಅಪಾಯಕಾರಿ ಕಾಯಿಲೆಯಾಗಿದೆ. ಇದಕ್ಕೆ ಸರಿಯಾದ ಚಿಕಿತ್ಸೆ ಪಡೆಯಬೇಕು. ಇಲ್ಲವಾದರೆ ಇದರಿಂದ ಜೀವಕ್ಕೆ ಆಪತ್ತು ಬರಬಹುದು. ಹಾಗಾಗಿ ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣವನ್ನು ತಿಳಿದುಕೊಂಡು ಅದಕ್ಕೆ ಚಿಕಿತ್ಸೆ ಪಡೆಯಿರಿ. ಇತ್ತೀಚಿನ ದಿನಗಳಲ್ಲಿ ವಾತಾವರಣ ಹೆಚ್ಚು ಮಾಲಿನ್ಯ ಗೊಳ್ಳುತ್ತಿರುವುದರಿಂದ ಅದನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...