Kannada Duniya

ನಿರ್ಧಾರ

ಪೋಷಕರಾಗುವುದು ಬಹಳ ಜವಾಬ್ದಾರಿಯುತ ಕೆಲಸ. ಯಾಕೆಂದರೆ ಮಕ್ಕಳ ಲಾಲನೆ ಪಾಲನೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಮಕ್ಕಳು ಬೆಳೆಯುತ್ತಿದ್ದಂತೆ ಅವರ ವರ್ತನೆಯಲ್ಲಿ ವ್ಯತ್ಯಾಸವಾಗುತ್ತದೆ. ಕೆಲವು ಮಕ್ಕಳು ನೀವು ಹೇಳುವುದನ್ನು ನಿರ್ಲಕ್ಷಿಸಲು ಶುರು ಮಾಡುತ್ತಾರೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯಿರಿ. ಮಕ್ಕಳು ದೊಡ್ಡವರಾದ ಮೇಲೆ... Read More

ನಿಜವಾದ ಅರ್ಥದಲ್ಲಿ ಮನೆಯೊಡತಿ ಎಂದರೆ ಮನೆಯ ಗೃಹಿಣಿ. ಆಕೆಯ ಈ ಕೆಲವು ಗುಣಗಳೇ ಮನೆಯನ್ನು ಸಂತೋಷದಿಂದ ಇಡಲು ನೆರವಾಗಬಹುದು. ಮನೆಯೊಡತಿ ಸಂತೋಷವಾಗಿದ್ದರೆ ಮನೆಮಂದಿಯ ಆರೋಗ್ಯವೂ ಚೆನ್ನಾಗಿರುತ್ತದೆ. ಎಲ್ಲರ ಮನಸ್ಸು ಖುಷಿಯಿಂದ ಇರುತ್ತದೆ. ಹಾಗಾದ್ರೆ ಅಂತಹ ಗುಣಗಳು ಯಾವುದು ಎಂದು ಯೋಚಿಸುತ್ತಿದ್ದೀರಾ…? ಇಲ್ಲಿದೆ... Read More

ಸಾಮಾನ್ಯವಾಗಿ ಮಹಿಳೆಯರು ತಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ಅದಕ್ಕೆ ಹೊಂದಿಕೊಂಡು ಹೋಗುತ್ತಾಳೆ. ಯಾಕೆಂದರೆ ಅವಳು ಡೈವೋರ್ಸ್ ನೀಡುವ ನಿರ್ಧಾರ ತೆಗೆದುಕೊಳ್ಳುವುದು ಸುಲಭದ ಮಾತಲ್ಲ ಎಂಬುದು ಆಕೆಗೆ ತಿಳಿದಿದೆ. ಹಾಗಿದ್ದರೂ ಕೂಡ ಆಕೆ ವೈವಾಹಿಕ ಜೀವನಕ್ಕೆ ವಿಚ್ಛೇದನ ನೀಡಲು... Read More

ಮಕ್ಕಳು ಯಾವಾಗಲೂ ಹೊಸ ಜನರೊಂದಿಗೆ ಬೆರೆಯಲು ಹಿಂಜರಿಯುತ್ತಾರೆ. ಇದನ್ನು ಸಾಮಾನ್ಯವೆಂದು ಪರಿಗಣಿಸಬಾರದು. ಯಾಕೆಂದರೆ ಇದು ಮುಂದೆ ಮಕ್ಕಳು ಯಾರ ಜೊತೆಯೂ ಬೆರೆಯದೇ ಏಕಾಂಗಿಯಾರುವಂತೆ ಮಾಡುತ್ತದೆ. ಹಾಗಾಗಿ ಪೋಷಕರು ಮಕ್ಕಳು ಇತರರೊಂದಿಗೆ ಬೆರೆಯುವಂತೆ ಮಾಡಲು ಈ ಸಲಹೆ ಪಾಲಿಸಿ. ನಿಮ್ಮ ಮಕ್ಕಳಿಗೆ ಶಿಷ್ಟಾಚಾರವನ್ನು... Read More

ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಈ ವಿಷಯ ಜನರಿಗೆ ತಿಳಿದರೂ ಕೂಡ ಅವರು ಧೂಮಪಾನವನ್ನು ಬಿಡುವುದಿಲ್ಲ. ಇದರಿಂದ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯ ಅಪಾಯಕ್ಕೆ ಒಳಗಾಗುತ್ತೀರಿ. ಇದು ಒಮ್ಮೆ ಅಭ್ಯಾಸವಾದರೆ ಮತ್ತೆ ತ್ಯಜಿಸುವುದು ತುಂಬಾ ಕಷ್ಟ. ಅದಕ್ಕಾಗಿ ಈ ಸಲಹೆ ಪಾಲಿಸಿ.... Read More

ಪ್ರೀತಿಸುವವರು ತಮ್ಮವರಿಗಾಗಿ ಏನ್ನನ್ನು ಮಾಡಲು ಸಿದ್ಧರಿಸುತ್ತಾರೆ. ಆದರೆ ನಿಮ್ಮ ಸಂಬಂಧವನ್ನು ದೀರ್ಘಕಾಲ ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಇಲ್ಲವಾದರೆ ನಿಮ್ಮ ಸಂಬಂಧ ಹಾಳಾಗುತ್ತದೆ. ಹಾಗಾಗಿ ನಿಮಗೆ ಸಂಗಾತಿಯ ಮೇಲೆ ಎಷ್ಟೇ ಪ್ರೀತಿ ಇದ್ದರೂ ಈ ಕೆಲಸ ಮಾಡಬೇಡಿ. ನೀವು ಸಂಗಾತಿಯ ಮೇಲೆ ಹಿಡಿತ ಸಾಧಿಸಲು... Read More

ನಮ್ಮ ಜೀವನದುದ್ದಕ್ಕೂ ಹಲವು ಜನರ ಪರಿಚಯವಾಗುತ್ತದೆ. ಆದರೆ ಕೆಲವರು ಎಲ್ಲರನ್ನು ನಮ್ಮವರೆಂದು ಭಾವಿಸುತ್ತಾರೆ. ಒಬ್ಬ ವ್ಯಕ್ತಿಯ ಬಗ್ಗೆ ಆಳವಾಗಿ ತಿಳಿದುಕೊಳ್ಳದೇ ಅವರನ್ನು ನಮ್ಮರೆಂದು ಭಾವಿಸುವುದು ಸರಿಯಲ್ಲ. ಹಾಗಾಗಿ ಅವರ ಬಗ್ಗೆ ತಿಳಿದುಕೊಳ್ಳಲು ಈ ಸಲಹೆ ಪಾಲಿಸಿ. ನಿಮ್ಮವರು ನಡೆಯುವ ಶೈಲಿಯ ಮೂಲಕ... Read More

  ಸಂಬಂಧದಲ್ಲಿ ಹಲವಾರು ವಿಚಾರಗಳು ಬರುತ್ತದೆ. ಅಂದಮಾತ್ರಕ್ಕೆ ಅದರ ಬಗ್ಗೆ ತಲೆಕೆಡಿಸಿಕೊಂಡು ಸಂಗಾತಿಯ ಜೊತೆ ಜಗಳವಾಡಬಾರದು. ಇದರಿಂದ ನಿಮಗೆ ಜೀವನದಲ್ಲಿ ನೆಮ್ಮದಿ ಇರದಂತಾಗುತ್ತದೆ. ಹಾಗಾಗಿ ನೀವು ಸಂಗಾತಿಯ ಈ ಮಾತಿಗೆ ಅವರ ಮೇಲೆ ಅನುಮಾನ ಪಡಬೇಡಿ. ನಿಮ್ಮ ಸಂಗಾತಿ ನಿಮ್ಮ ಜೊತೆ... Read More

7, 16 ಅಥವಾ 25 ರಂದು ಜನಿಸಿದ ಜನರು.  ರಾಡಿಕ್ಸ್ ಸಂಖ್ಯೆ 7 . ಅವರ ಆಡಳಿತ ಗ್ರಹ ಕೇತು. ರಾಡಿಕ್ಸ್ 7 ಅಡಿಯಲ್ಲಿ ಜನಿಸಿದ ಜನರು ಏಕಾಂತತೆ ಮತ್ತು ಸಂಶೋಧಕರು. 7 ನೇ ಸಂಖ್ಯೆಯು ಪ್ರಕೃತಿಯಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.... Read More

ಪ್ರತಿಯೊಬ್ಬರ ವ್ಯಕ್ತಿತ್ವವು ವಿಭಿನ್ನವಾಗಿರುತ್ತದೆ. ಅದರಲ್ಲೂ ಕೆಲವು ಜನರು ತುಂಬಾ ಕೋಪಿಷ್ಟರಾಗಿರುತ್ತಾರೆ. ಕೆಲವರು ತಮ್ಮ ಕೋಪವನ್ನು ತಮ್ಮೊಳಗೆ ವ್ಯಕಕ್ತಪಡಿಸಿದರೆ ಕೆಲವರು ಅದನ್ನು ಬೇರೆಯವರ ಮುಂದೆ ವ್ಯಕ್ತಪಡಿಸುತ್ತಾರಂತೆ. ಹಾಗಾಗಿ ಈ ರಾಶಿಯವರು ತಮ್ಮ ಕೋಪವನ್ನು ಬೇರೆಯವರ ಮುಂದೆ ತೋರಿಸುತ್ತಾರಂತೆ. ಮೇಷ ರಾಶಿ : ಇವರು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...