Kannada Duniya

ಆಯುರ್ವೇದದ ಪ್ರಕಾರ ಲೈಂಗಿಕತೆ ಹೊಂದಲು ಸರಿಯಾದ ಸಮಯ ಯಾವುದು ತಿಳಿಯಿರಿ

ಲೈಂಗಿಕತೆ ಆನಂದವನ್ನು ಕೊಡುತ್ತದೆ. ಆದರೆ ಇದು ಆನಂದವನ್ನು ನೀಡುವುದು ಮಾತ್ರವಲ್ಲ ಇದು ದೇಹದ ಆರೋಗ್ಯಕ್ಕೂ ಒಳ್ಳೆಯದು. ಹಾಗಾಗಿ ಅದನ್ನು ಸರಿಯಾದ ಸಮಯದಲ್ಲಿ ಸರಿಯಾದ ಸ್ಥಾನದಲ್ಲಿ ಮಾಡಿದರೆ ಒಳ್ಳೆಯದಂತೆ. ಹಾಗಾಗಿ ಆಯುರ್ವೇದದಲ್ಲಿ ತಿಳಿಸಿದಂತೆ ಲೈಂಗಿಕತೆ ಹೊಂದಲು ಸರಿಯಾದ ಸಮಯ ಯಾವುದು ಎಂಬುದನ್ನು ತಿಳಿಯಿರಿ.

ಆಯುರ್ವೇದದ ಪ್ರಕಾರ ಪುರುಷರು ಬೆಳಿಗ್ಗೆ 6ರಿಂದ 8ರ ನಡುವೆ ಹೆಚ್ಚು ಉತ್ಸಾಹಕರಾಗಿರುತ್ತಾರಂತೆ. ಹಾಗಾಗಿ ಈ ಸಮಯದಲ್ಲಿ ಪುರುಷರು ಲೈಂಗಿಕತೆ ಹೊಂದುವುದು ಉತ್ತಮ. ಆದರೆ ಮಹಿಳೆಯರಿಗೆ ಈ ಸಮಯದಲ್ಲಿ ಲೈಂಗಿಕತೆಯ ಬಗ್ಗೆ ಆಸಕ್ತಿ ಇರುವುದಿಲ್ಲ.

ಹಾಗಾಗಿ ಮಹಿಳೆಯರು ಸಂತಾನೋತ್ಪತ್ತಿಗಾಗಿ ಮಧ್ಯಾಹ್ನ 2ರಿಂದ 4 ಗಂಟೆಯ ಒಳಗೆ ಲೈಂಗಿಕತೆಯನ್ನು ಹೊಂದಿದ್ದರೆ ಒಳ್ಳೆಯದು. ಇದರಿಂದ ಗರ್ಭ ಧರಿಸಬಹುದು. ಆದರೆ ವಾತದ ಸಮಸ್ಯೆ ಇರುವವರು ಸೂರ್ಯೋದಯದಿಂದ ಬೆಳಿಗ್ಗೆ 10 ಗಂಟೆಯೊಳಗೆ ಲೈಂಗಿಕತೆಯನ್ನು ಹೊಂದಿದರೆ ಒಳ್ಳೆಯದಂತೆ. ಹಾಗೇ ರಾತ್ರಿ ಊಟದ ನಂತರ 8 ಗಂಟೆಯಿಂದ ರಾತ್ರಿ 10 ಗಂಟೆ ಎಲ್ಲರಿಗೂ ಲೈಂಗಿಕತೆ ಹೊಂದಲು ಉತ್ತಮ ಸಮಯವಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...