Kannada Duniya

ಹುಡುಗರು ಹುಡುಗಿಯನ್ನು ಮೆಚ್ಚಿಸಲು ಈ ಕೆಲಸ ಮರೆಯದೆ ಮಾಡಿ….!

ಸಂಬಂಧವನ್ನು ಬೆಳೆಸುವುದು ತುಂಬಾ ಸುಲಭ. ಆದರೆ ಅದನ್ನು ಕೊನೆಯವರೆಗೆ ಉಳಿಸುಕೊಂಡು ಹೋಗುವುದು ಬಹಳ ಕಷ್ಟ. ಕೆಲವೊಮ್ಮೆ ಸಂಬಂಧದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ನಿಮ್ಮ ಸಂಬಂಧವನ್ನು ಉಳಿಸಲು ಹುಡುಗರು ಹುಡುಗಿಯರನ್ನು ಮೆಚ್ಚಿಸುವುದು ಅವಶ್ಯಕ. ಅದಕ್ಕಾಗಿ ಈ ಕೆಲಸ ಮಾಡಿ.

-ಹುಡುಗಿಯರು ಮದ್ಯ ಸೇವಿಸುವ ಹುಡುಗರನ್ನು ದ್ವೇಷಿಸುತ್ತಾರೆ. ಹಾಗಾಗಿ ನೀವು ಮದ್ಯ ಸೇವಿಸಬೇಡಿ. ಅದನ್ನು ಸಂಬಂಧ ಹೊಂದುವ ಮೊದಲೇ ಕೊನೆಗೊಳಿಸಿ. ಇಲ್ಲವಾದರೆ ಹುಡುಗಿಯರು ನಿಮ್ಮಿಂದ ದೂರವಾಗುತ್ತಾರೆ.

-ಹುಡುಗರು ಯಾವತ್ತೂ ಮಾತನಾಡುವಾಗ, ಜಗಳವಾಡುವಾಗ ತಪ್ಪು ಭಾಷೆಗಳನ್ನು ಬಳಸಬಾರದು. ನಿಂದನೀಯ ಪದಗಳನ್ನು ಹುಡುಗಿಯರಿಗೆ ಹೇಳಬೇಡಿ. ಅಂತಹ ಹುಡುಗರನ್ನು ಹುಡುಗಿಯರು ಇಷ್ಟಪಡುವುದಿಲ್ಲ.

-ಸ್ವಚ್ಛವಾಗಿರುವ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ. ಹಾಗಾಗಿ ಹುಡುಗರು ತಮ್ಮ ದೇಹ, ಬಟ್ಟೆ, ಮತ್ತು ತಾವಿರುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಇಲ್ಲವಾದರೆ ಹುಡುಗಿಯರು ನಿಮ್ಮ ಬಳಿ ಸುಳಿಯುವುದಿಲ್ಲ.

ಪಾಲಕ್ ಅಥವಾ ಮೆಂತ್ಯ ಸೊಪ್ಪಿನಲ್ಲಿ ಯಾವುದು ತೂಕ ನಷ್ಟಕ್ಕೆ ಸಹಕಾರಿ ಎಂಬುದನ್ನು ತಿಳಿಯಿರಿ….!

-ಹುಡುಗರಿಗೆ ಯಾವಾಗಲೂ ಕೋಪ ಹೆಚ್ಚಾಗಿರುತ್ತದೆ. ಹಾಗಾಗಿ ಅವರು ಎಲ್ಲರ ಜೊತೆ ಜಗಳವಾಡುತ್ತಾರೆ. ಮತ್ತು ಹುಡುಗಿಯರಿಗೂ ಹೊಡೆಯುತ್ತಾರೆ. ಅಂತಹ ಹುಡುಗರನ್ನು ಹುಡುಗಿಯರು ಇಷ್ಟಪಡುವುದಿಲ್ಲ. ಹಾಗಾಗಿ ಕೋಪವನ್ನು ಕಡಿಮೆ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...