Kannada Duniya

ಅತಿಯಾಗಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಮಹಿಳೆಯರಲ್ಲಿ ಈ ಸಮಸ್ಯೆ ಕಾಡುತ್ತದೆಯಂತೆ

ಲೈಂಗಿಕತೆ ಜೀವನದ ಪ್ರಮುಖ ಭಾಗವಾಗಿದೆ. ಇದರಿಂದ ವೈವಾಹಿಕ ಜೀವನ ಕೂಡ ಉತ್ತಮವಾಗಿರುತ್ತದೆ. ಆದರೆ ಕೆಲವು ಸಂಗಾತಿಗಳು ಅತಿಯಾದ ಲೈಂಗಿಕ ಬಯಕೆಯನ್ನು ಹೊಂದಿರುತ್ತಾರೆ, ಆದರೆ ಮಹಿಳೆಯರು ಅತಿಯಾಗಿ ಲೈಂಗಿಕತೆ ಹೊಂದುವುದರಿಂದ ಈ ಸಮಸ್ಯೆಗಳು ಕಾಡುತ್ತದೆಯಂತೆ.

ಮಹಿಳೆಯರು ಅತಿಯಾಗಿ ಲೈಂಗಿಕತೆ ಹೊಂದುವುದರಿಂದ ಯೋನಿಯಲ್ಲಿ ಸುಡುವ ವೇದನೆ ಕಾಡುತ್ತದೆಯಂತೆ. ಇದರಿಂದ ಯೋನಿಯಲ್ಲಿ ಊತ ಉಂಟಾಗುತ್ತದೆಯಂತೆ. ಇದರಿಂದ ಮಹಿಳೆಯರಿಗೆ ನಡೆದಾಡಲು ಕಷ್ಟವಾಗುತ್ತದೆಯಂತೆ.

ಅಲ್ಲದೇ ಅತಿಯಾಗಿ ಲೈಂಗಿಕತೆಯನ್ನು ಹೊಂದಿದಾಗ ಮಹಿಳೆಯರು ಮೂತ್ರ ನಾಳದ ಸೋಂಕಿಗೆ ಒಳಗಾಗುತ್ತಾರಂತೆ. ಇದರಿಂದ ಮಹಿಳೆಯರು ಸಾಕಷ್ಟು ನೋವನ್ನು ಅನುಭವಿಸುತ್ತಾರೆ. ಮೂತ್ರ ವಿಸರ್ಜನೆ ಮಾಡುವಾಗ ಉರಿ ಕಂಡುಬರುತ್ತದೆ.

ಮಹಿಳೆಯರು ಅತಿಯಾಗಿ ಲೈಂಗಿಕತೆ ಹೊಂದಿದ್ದರೆ ಅವರ ಕೆಳಬೆನ್ನಿನ ಭಾಗಕ್ಕೆ ಒತ್ತಡ ಬಿದ್ದು, ಅವರಲ್ಲಿ ಬೆನ್ನು ನೋವಿನ ಸಮಸ್ಯೆ ಕಾಡುತ್ತದೆಯಂತೆ. ಗರ್ಭಕೋಶದ ಭಾಗದಲ್ಲಿ ಸೆಳೆತ ಮತ್ತು ನೋವು ಕಂಡುಬರುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...