Kannada Duniya

ಪ್ರಗತಿಯನ್ನು ಕಾಣಲು ಹಸಿರು ಏಲಕ್ಕಿಯಿಂದ ಈ ಪರಿಹಾರ ಮಾಡಿ….!

 ಪ್ರತಿಯೊಂದು ಸಮಸ್ಯೆಗಳನ್ನು ನಿವಾರಿಸಲು ಹಲವಾರು ರೀತಿಯ ಪರಿಹಾರಗಳಿವೆ. ಅಡುಗೆ ಮನೆಯಲ್ಲಿರುವ ಹಲವಾರು ವಸ್ತುಗಳಿಂದ ನಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅದರಲ್ಲಿ ಏಲಕ್ಕಿ ಕೂಡ ಒಂದು. ಹಾಗಾಗಿ ಏಲಕ್ಕಿಯನ್ನು ಬಳಸಿಕೊಂಡು ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಂತೆ.

ಎಷ್ಟೇ ದುಡಿದರೂ ನಿಮ್ಮ ಸಂಪತ್ತನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದಾದರೆ ನಿಮ್ಮ ಜೇಬಿನಲ್ಲಿ ಅಥವಾ ಪರ್ಸ್ ನಲ್ಲಿ 5 ಹಸಿರು ಏಲಕ್ಕಿಗಳನ್ನು ಇರಿಸಿ. ಇದರಿಂದ ನಿಮ್ಮ ಆದಾಯ ಹೆಚ್ಚಾಗುತ್ತದೆ.

ಮನೆಯಲ್ಲಿ ಬಡತನವನ್ನು ನಿವಾರಿಸಲು ಮತ್ತು ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಮಂಗಳಮುಖಿಯರಿಗೆ ದಾನ ನೀಡುವಾಗ ಹಣದ ಜೊತೆ ಏಲಕ್ಕಿಯನ್ನು ತಿನ್ನಿಸಿ. ಇದರಿಂದ ಒಳ್ಳೆಯದಾಗುತ್ತದೆ.

Donate these on Sunday: ಸೂರ್ಯನ ಅನುಗ್ರಹ ಪಡೆಯಲು ಭಾನುವಾರದಂದು ಈ ವಸ್ತುಗಳನ್ನು ದಾನ ಮಾಡಿ…!

ಉದ್ಯೋಗದಲ್ಲಿ ಬಡ್ತಿ ಪಡೆಯಲು ಹಸಿರು ಬಟ್ಟೆಯಲ್ಲಿ 4-5 ಏಲಕ್ಕಿಯನ್ನು ಕಟ್ಟಿಕೊಂಡು ನೀವು ಮಲಗುವಂತಹ ದಿಂಬಿನ ಕೆಳಗೆ ಇಡಿ. ಮರುದಿನ ಅದನ್ನು ಬೇರೆಯವರಿಗೆ ನೀಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...