Kannada Duniya

ಶುಕ್ರ ಮತ್ತು ಮಂಗಳ ರಾಶಿ ಬದಲಾವಣೆ (ಸೆಪ್ಟೆಂಬರ್ 6); ಈ ರಾಶಿಗಳ ವೃತ್ತಿ ಜೀವನದಲ್ಲಿ ಬದಲಾವಣೆಯಾಗಲಿದೆಯಂತೆ

ಶುಕ್ರ ಮತ್ತು ಮಂಗಳ ಗ್ರಹ ಸೆಪ್ಟೆಂಬರ್ 6ರಂದು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. ಈ ಸಮಯದಲ್ಲಿ ಶುಕ್ರ ತನ್ನ ರಾಶಿಗೆ ಪ್ರವೇಶಿಸಿದರೆ ಮಂಗಳ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಈ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಮೂರು ರಾಶಿಗಳಿಗೆ ಹೆಚ್ಚು ಮಂಗಳಕರವಾಗಲಿದೆ.

 

ಮೇಷ ರಾಶಿ : ಇವರು ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸುತ್ತಾರೆ. ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ತಮ ಫಲ ದೊರೆಯಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ವೆಚ್ಚ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹಣವನ್ನು ಖರ್ಚು ಮಾಡುವಾಗ ಎಚ್ಚರದಿಂದಿರಿ.

 

ವೃಶ್ಚಿಕ ರಾಶಿ : ಆರ್ಥಿಕ ಜೀವನ ಮೊದಲಿಗಿಂತ ಉತ್ತಮವಾಗಲಿದೆ. ಹೂಡಿಕೆಯಲ್ಲಿ ನೀವು ಉತ್ತಮ ಲಾಭ ಗಳಿಸುತ್ತೀರಿ. ಉದ್ಯೋಗದಲ್ಲಿ ಬಡ್ತಿ ಪಡೆಯುತ್ತೀರಿ. ಎಲ್ಲದರಲ್ಲೂ ಅದೃಷ್ಟ, ಬೆಂಬಲ ಸಿಗುತ್ತದೆ. ಕಚೇರಿಯಲ್ಲಿ ಗೌರವ ಸಿಗುತ್ತದೆ.

 

ವ್ಯಾಪಾರ ಸ್ಥಳಗಳಲ್ಲಿ ಪ್ರಗತಿ ಕಾಣಲು ಈ ಬಣ್ಣಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ

 

ಧನು ರಾಶಿ : ವೃತ್ತಿ ಜೀವನ ದಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ ಉತ್ತಮ ಫಲ ದೊರೆಯುತ್ತದೆ. ನಿಮ್ಮ ಆರ್ಥಿಕ ಜೀವನದಲ್ಲಿ ಸುಧಾರಣೆ ಕಂಡುಬರುತ್ತದೆ. ನಿಮಗೆ ಅದಷ್ಟ ಒಲಿಯುತ್ತದೆ. ನೀವು ಕೆಲಸದ ಸ್ಥಳದಲ್ಲಿ ಗೌರವ ಪಡೆಯುತ್ತೀರಿ.

 

These Rashis benefit from Shukra and Mangala changing positions


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...