Kannada Duniya

ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ತುಂಬಾ ಹುಷಾರಾಗಿ ಇರಬೇಕಂತೆ ಈ ತಿಂಗಳಲ್ಲಿ….!

ಆಗಸ್ಟ್ ತಿಂಗಳು ಬಂದಿದೆ. ಈ ತಿಂಗಳು ಕೆಲವು ರಾಶಿಚಕ್ರದವರಿಗೆ ಆನಂದಕರವಾಗಿದ್ದರೆ ಕೆಲವರಿಗೆ ತುಂಬಾ ದುಃಖಗಳನ್ನು ತರುತ್ತದೆ.

ಕೆಲವು ಗ್ರಹಗಳು ತಮ್ಮ ರಾಶಿ ಚಕ್ರವನ್ನು ಬದಲಾಯಿಸುವುದರಿಂದ ಅನೇಕ ಬದಲಾವಣೆಗಳಾಗುತ್ತವೆ. ಇದರಿಂದ ಕೆಲವು ರಾಶಿಚಕ್ರಚದವರ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.

ಕನ್ಯಾರಾಶಿ : ಈ ರಾಶಿಯವರು ಈ ತಿಂಗಳಿನಲ್ಲಿ ಹಣಕಾಸಿನ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಕಚೇರಿಯಲ್ಲಿ ಬಾಸ್ ಜೊತೆಗಿನ ನಿಮ್ಮ ಸಂಬಂಧ ಹದಗೆಡಬಹುದು. ಯಾವುದೇ ರೀತಿಯ ವಾದಕ್ಕಿಳಿಯುವುದನ್ನು ತಪ್ಪಿಸಿ. ಯೋಜಿಸದೆ ಯಾವುದೇ ಕೆಲಸ ಮಾಡಬೇಡಿ. ಪ್ರೇಮ ಸಂಬಂಧದಲ್ಲಿಯೂ ಉದ್ವಿಗ್ನತೆ ಉಂಟಾಗಬಹುದು.

ಈ ರಾಶಿ ಚಿಹ್ನೆಯವರು ಜೀವನದಲ್ಲಿ ಸಂತೋಷವಾಗಿರುತ್ತಾರಂತೆ

ತುಲಾ ರಾಶಿ : ಈ ರಾಶಿಯವರು ಮಾತು ಮತ್ತು ಕೋಪವನ್ನು ಈ ತಿಂಗಳಿನಲ್ಲಿ ನಿಯಂತ್ರಿಸಬೇಕಾಗುತ್ತದೆ. ಯಾರೊಂದಿಗೂ ಜಗಳವಾಡುವುದನ್ನು ತಪ್ಪಿಸಿ. ಈ ತಿಂಗಳ ಮಧ್ಯ ಭಾಗವು ನಿಮಗೆ ತುಂಬಾ ಕಷ್ಟಕರವಾಗಿರುತ್ತದೆ. ಈ ಸಮಯದಲ್ಲಿ ಅನೇಕ ಕೆಲಸಗಳಲ್ಲಿ ನೀವು ನಿರಾಸೆ ಕಾಣಬಹುದು. ಆದ್ದರಿಂದ ಜಾಗರೂಕರಾಗಿರಿ ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯಲು ಕಠಿಣವಾಗಿ ಪ್ರಯತ್ನಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...