Kannada Duniya

ಅಪ್ಪಿತಪ್ಪಿಯೂ ಈ ಗಣೇಶನ ಈ ಮೂರ್ತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡಬೇಡಿ….!

ವಿನಾಯಕನನ್ನು ವಿಘ್ನವಿನಾಶಕ ಎಂದು ಕರೆಯುತ್ತಾರೆ. ವಿನಾಯಕನನ್ನು ಪೂಜೆ ಮಾಡಿದರೆ ನಿಮ್ಮ ಎಲ್ಲಾ ಸಂಕಷ್ಟಗಳು ಕಳೆಯುತ್ತದೆಯಂತೆ. ಹಾಗಾಗಿ ಸೆಪ್ಟೆಂಬರ್ 10ರಂದು ಗಣೇಶ ಚತುರ್ಥಿ ಬಂದಿದೆ. ಅಂದು ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಿ.

ಇದರಿಂದ ನಮ್ಮ ಸರ್ವ ಕಷ್ಟಗಳು ತೊಲಗುತ್ತದೆ. ಗಣೇಶ ವಿಘ್ನ ನಿವಾರಕ ಮಾತ್ರವಲ್ಲ, ಆತ ನಮಗೆ ಸಿದ್ದಿ, ಬುದ್ಧಿಯನ್ನು ಕರುಣಿಸುತ್ತಾನೆ. ಹಾಗಾಗಿ ಆತನ ಪೂಜೆ ಮಾಡುವಾಗ ಸರಿಯಾದ ರೀತಿಯಲ್ಲಿ ಮಾಡಬೇಕು. ಇಲ್ಲವಾದರೆ ಇದರಿಂದ ನಮಗೆ ಆಪತ್ತು ಬರುತ್ತದೆ. ಹಾಗಾಗಿ ಬಲಮುರಿ ಗಣಪತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡಬೇಡಿ.

ಮನೆಯಲ್ಲಿ ಈ ಸ್ಥಳದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಮಾಡಿ ಸಮಸ್ಯೆಗಳನ್ನು ದೂರ ಮಾಡಿ

ಯಾಕೆಂದರೆ ಬಲಮುರಿ ಗಣಪತಿಯನ್ನು ಪೂಜೆ ಮಾಡಿದರೆ ಪೂಜೆ ನಿಲ್ಲಿಸುವಂತಿಲ್ಲ. . ಪ್ರತಿನಿತ್ಯ ನಿತ್ಯ ದೀಪ, ದೂಪ ಬೆಳಗಬೇಕು. ಹಾಗೇ ಪ್ರತಿನಿತ್ಯ ನೈವೇದ್ಯವನ್ನು ಅರ್ಪಿಸಬೇಕು. ಹಾಗೇ ಈ ಗಣಪತಿಗೆ ಹಾಕಿದ ಹೂ ಒಣಗುವ ಮೊದಲೆ ತೆಗೆಯಬೇಕು. ಇಲ್ಲವಾದರೆ ವಿಪತ್ತು ಗ್ಯಾರಂಟಿ. ಹಾಗಾಗಿ ಈ ಗಣಪತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡಬೇಡಿ.

 

Don’t keep this Ganesha idol at home for worship


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...