Kannada Duniya

ಈ ದಿಕ್ಕಿಗೆ ಶೌಚಾಲಯ, ಅಡುಗೆ ಮನೆ ನಿರ್ಮಿಸ ಬೇಡಿ ಇದರಿಂದ ದೊಡ್ಡ ನಷ್ಟವಾಗುತ್ತದೆ…!

ವಾಸ್ತು ಶಾಸ್ತ್ರದಲ್ಲಿ ಈಶಾನ್ಯ ಕೋನವನ್ನು ಬಹಳ ಮುಖ್ಯವಾದ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈಶಾನ್ಯವನ್ನು ಈಶಾನ್ಯ ದಿಕ್ಕು ಎಂದು ಕರೆಯಲಾಗುತ್ತದೆ.ಈ ದಿಕ್ಕು ಬಹಳ ಮುಖ್ಯವಾಗಿದ್ದು , ಈ ದಿಕ್ಕಿನಲ್ಲಿ ಯಾವ ವಸ್ತುಗಳು ಇರಬಾರದು ಹಾಗೂ ಯಾವ ವಸ್ತುಗಳು ಇರಬೇಕು ಎಂಬ ಬಗ್ಗೆ ತಿಳಿಯೋಣ

-ಪೂಜಾ ಕೋಣೆ, ಬಾಲ್ಕನಿ, ವರಾಂಡಾ, , ಕೊಳವೆ ಬಾವಿ, ಸ್ವಾಗತ ಕೊಠಡಿ ಮತ್ತು ಮಳೆ ನೀರು ಒಳಚರಂಡಿಗೆ ಈಶಾನ್ಯ ದಿಕ್ಕನ್ನು ಅತ್ಯಂತ ಸೂಕ್ತವೆಂದು ಪರಿಗಣಿಸಲಾಗಿದೆ.

– ಈ ದಿಕ್ಕಿನಲ್ಲಿ ಶೌಚಾಲಯ ಮತ್ತು ಅಡುಗೆ ಕೋಣೆಯನ್ನು ನಿರ್ಮಿಸಬಾರದು.

-ಕಾರಣಾಂತರಗಳಿಂದ ಈಶಾನ್ಯಕ್ಕೆ ಹೊಂದಿಕೊಂಡಂತೆ ಅಡುಗೆ ಮನೆ ಇದ್ದರೆ ಆ ಮನೆಯಲ್ಲಿ ವಾಸಿಸುವ ಸದಸ್ಯರ ಕುಟುಂಬದ ಸದಸ್ಯರ ಬೆಳವಣಿಗೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಹಣದ ಖರ್ಚು ಹೆಚ್ಚುತ್ತದೆ ಮತ್ತು ಮನೆಯಲ್ಲಿರುವ ಮಹಿಳೆಯರ ಆರೋಗ್ಯವು ಹದಗೆಡುತ್ತದೆ.

-ಈಶಾನ್ಯ ಕೋನವನ್ನು ಬಹಳ ಸುಂದರವಾಗಿ ಇಡಬೇಕು, ಏಕೆಂದರೆ ಭಗವಂತ ಈ ದಿಕ್ಕಿನಲ್ಲಿ ನೆಲೆಸಿದ್ದಾನೆ.

-ಭಾರವಾದ ಮರವನ್ನು ಈಶಾನ್ಯದಲ್ಲಿ ನೆಡಬಾರದು ತುಳಸಿ ಗಿಡವನ್ನು ನೆಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.

ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ದಿಕ್ಕಿನಲ್ಲಿ ಪೊರಕೆಯನ್ನು ಇಡಬೇಡಿ ,ಇದರಿಂದ ನಿಮಗೆ ಸಮಸ್ಯೆ ಕಾಡಬಹುದು…!

-ಈಶಾನ್ಯ ದಿಕ್ಕಿಗೆ ತಿಜೋರಿ ಇಡಬಾರದು, ಇಲ್ಲವಾದಲ್ಲಿ ಅನವಶ್ಯಕ ಖರ್ಚುಗಳು ಹೆಚ್ಚಾಗುವುದರ ಜೊತೆಗೆ ಹಣ ಕಳ್ಳತನದ ಅಪಾಯವೂ ಹೆಚ್ಚುತ್ತದೆ.

-ಭಗವಾನ್ ಶಿವನು  ಈಶಾನ್ಯದ ಅಧಿಪತಿ ಮತ್ತು ಇದು ಗುರು ಗ್ರಹಕ್ಕೆ ಸಂಬಂಧಿಸಿದೆ.
ಈಶಾನ್ಯ ಮೂಲೆಗಳನ್ನು ಎಂದಿಗೂ ಮುಚ್ಚಬಾರದು.

-ಈಶಾನ್ಯದಲ್ಲಿ ದ್ವೀಪ, ಬೆಟ್ಟ, ಜಲಪಾತ ಮುಂತಾದವುಗಳ ವರ್ಣಚಿತ್ರವನ್ನು


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...