Kannada Duniya

ಹೊಸ ವರ್ಷ ಈ ರಾಶಿಯವರಿಗೆ ಜೀವನಕ್ಕೆ ಬಹಳ ಅದ್ಭುತವಾಗಿದೆ. ಇವರು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ

ಜೀವನದಲ್ಲಿ ಪ್ರೀತಿ ಬಹಳ ಮುಖ್ಯ. ಹಾಗಾಗಿ ಜೀವನದಲ್ಲಿ ಉತ್ತಮ ಸಂಗಾತಿಯನ್ನು ಪಡೆಯಲು ಬಯಸುತ್ತಾರೆ. ಅದಕ್ಕಾಗಿ ಒಳ್ಳೆಯ ಸಂಗಾತಿಗಾಗಿ ಹುಡುಕಾಟ ನಡೆಸುತ್ತಾರೆ. ಆದರೆ ಹೊಸ ವರ್ಷದಂದು ಈ ರಾಶಿಯವರಿಗೆ ಮದುವೆಯ ಯೋಗ ಕೂಡಿಬರಲಿದೆ ಮತ್ತು ಉತ್ತಮ ಸಂಗಾತಿ ಸಿಗಲಿದ್ದಾಳಂತೆ.

 

ಮೇಷ ರಾಶಿ : ಈಗಾಗಲೇ ಪ್ರೀತಿಯ ಸಂಬಂಧ ಹೊಂದಿರುವ ಜನರು ಈ ವರ್ಷ ಮದುವೆಯಾಗಲಿದ್ದಾರೆ. ವಿವಾಹಿತ ದಂಪತಿಗಳಿಗೂ ಈ ವರ್ಷ ಉತ್ತಮವಾಗಿರುತ್ತದೆ. ಸಂಬಂಧ ಬಲಗೊಳ್ಳುತ್ತದೆ. ಹಳೆಯ ಸಮಸ್ಯೆಗಳು ಕೊನೆಗೊಳ್ಳುತ್ತದೆ.

 

ವೃಷಭ ರಾಶಿ : ಇವರಿಗೆ ಹೊಸ ವರ್ಷದಲ್ಲಿ ಉತ್ತಮ ಸಂಗಾತಿ ಸಿಗುತ್ತಾರೆ. ಅವರ ಜೀವನದಲ್ಲಿ ಪ್ರೀತಿ ಮೂಡುತ್ತದೆ. ಸಂಭ್ರಮ, ಸಡಗರ ಮನೆಮಾಡುತ್ತದೆ.

 

ಧನು ರಾಶಿ : ಇವರಿಗೆ 2022ರ ವರ್ಷವು ತುಂಬಾ ಉತ್ತಮವಾಗಿರುತ್ತದೆ. ಪ್ರೀತಿ ಅರಳುತ್ತದೆ. ದಾಂಪತ್ಯ ಜೀವನದಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದ ದಂಪತಿಗಳು ಅದರಿಂದ ಮುಕ್ತಿ ಪಡೆಯುತ್ತಾರೆ.

 

ಮಕರ ರಾಶಿ : ಇವರಿಗೆ ಜೀವನದಲ್ಲಿ ಪ್ರೀತಿಯ ಸಂಗಾತಿ ಬರಬಹುದು. ಪ್ರೀತಿ ಮಾಡುತ್ತಿರುವವರಿಗೆ ಈ ವರ್ಷ ಮದುವೆಯಾಗುವುದು ತುಂಬಾ ಮಂಗಳಕರವಾಗಿರುತ್ತದೆ. ಹಾಗೇ ಮದುವೆಗೆ ಅಡೆತಡೆಗಳು ಬರುತ್ತಿದ್ದರೆ ಈಗ ಅದು ದೂರವಾಗುತ್ತದೆ.

 

ಡ್ರೈ ಶಾಂಪೂವಿನ ಪ್ರಯೋಜನ ತಿಳಿಸಿದ ನಟಿ ಪ್ರಿಯಾಂಕ ಚೋಪ್ರಾ

ಕುಂಭ ರಾಶಿ : ಪ್ರೀತಿ ಮಾಡುತ್ತಿರುವವರ ಸಂಬಂಧ ಬಲಗೊಳ್ಳುತ್ತದೆ. ಮದುವೆಯಾಗಲು ಯೋಜನೆ ಮಾಡುತ್ತಿದ್ದವರಿಗೆ ಈ ವರ್ಷ ಬಹಳ ಶುಭಕರವಾಗಿರುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...