Kannada Duniya

ಶಿವನಿಗೆ ಬಿಲ್ವಾಪತ್ರೆ ಅರ್ಪಿಸುವಾಗ ಈ ತಪ್ಪನ್ನು ಮಾಡಬೇಡಿ….!

ಶಿವನಿಗೆ ಬಿಲ್ವಪತ್ರೆ ಎಂದರೆ ಬಹಳ ಇಷ್ಟ. ಹಾಗಾಗಿ ಶಿವನನ್ನು ಒಲಿಸಿಕೊಳ್ಳಲು ಭಕ್ತರು ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುತ್ತಾರೆ. ಆದರೆ ಬಿಲ್ವಪತ್ರೆಯನ್ನು ಅರ್ಪಿಸುವಾಗ ಸರಿಯಾದ ನಿಯಮವನ್ನು ಪಾಲಿಸಿ. ಅದಕ್ಕಾಗಿ ಈ ಸಲಹೆಯನ್ನು ಪಾಲಿಸಿ.

ನೀವು ಶಿವನಿಗೆ ಬಿಲ್ವಪತ್ರೆ ಅರ್ಪಿಸುವಾಗ 11, 21, 51, 101 ಬಿಲ್ವಪತ್ರೆಯನ್ನು ಅರ್ಪಿಸಿ. ಇಲ್ಲವಾದರೆ 3 ಅಥವಾ 5 ಬಿಲ್ವಪತ್ರೆಯನ್ನು ಅರ್ಪಿಸಿ. ಹಾಗೇ ಶಿವನಿಗೆ ಶುದ್ಧವಾದ ಬಿಲ್ವಪತ್ರೆಯನ್ನು ಅರ್ಪಿಸಿ.

ಮೆಂತ್ಯ ಬೀಜಗಳಿಂದಲೂ ಕೂದಲ ರಕ್ಷಣೆ ಸಾಧ್ಯ….!

ಅದಕ್ಕಾಗಿ ನೀವು ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವ ಮುನ್ನ ಬಿಲ್ವಾಪತ್ರೆಯನ್ನು ಶುದ್ಧ ನೀರಿನಿಂದ ತೊಳೆಯಿರಿ. ನಂತರ ಗಂಗಾ ಜಲದಲ್ಲಿ ಶ್ರೀಗಂಧದ ಪೇಸ್ಟ್ ತಯಾರಿಸಿ ಅದರಲ್ಲಿ ಬಿಲ್ವಪತ್ರೆಯ ಮೇಲೆ ಓಂ ಎಂದು ಬರೆದು ಶಿವನಿಗೆ ಅರ್ಪಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...