Kannada Duniya

ಶಿವನಿಗೆ ಬಿಲ್ವಪತ್ರೆಯ ಜೊತೆಗೆ ಈ ಎಲೆಗಳನ್ನು ಅರ್ಪಿಸಬಹುದಂತೆ….!

ಶಿವನಿಗೆ ಬಿಲ್ವಪತ್ರೆ ಬಹಳ ಪ್ರಿಯವಾದುದು. ಹಾಗಾಗಿ ಶಿವನ ಪೂಜೆ ಮಾಡುವಾಗ ಬಿಲ್ವಪತ್ರೆಯನ್ನು ಅರ್ಪಿಸುತ್ತಾರೆ. ಇದರಿಂದ ಶಿವನ ಅನುಗ್ರಹ ದೊರೆಯುತ್ತದೆಯಂತೆ. ಆದರೆ ಬಿಲ್ವಪತ್ರೆಯ ಜೊತೆಗೆ ಈ ಎಲೆಗಳನ್ನು ಅರ್ಪಿಸಿದರೆ ಒಳ್ಳೆಯದಂತೆ.

ಶಿವನ ಪೂಜೆಗೆ ಬಿಲ್ವಪತ್ರೆಯ ಬದಲಿಗೆ ಅರಳಿಮರದ ಎಲೆಗಳನ್ನು ಕೂಡ ಬಳಸಬಹುದಂತೆ. ಹಾಗಾಗಿ ಶಿವಾಲಯಕ್ಕೆ ತೆರಳಿ ಶಿವಲಿಂಗಕ್ಕೆ ನೀರನ್ನು ಅರ್ಪಿಸಿ ಅರಳಿ ಎಲೆಗಳನ್ನು ಅರ್ಪಿಸಿ.

ಶಿವನಿಗೆ ಶಮಿ ವೃಕ್ಷದ ಎಲೆಗಳನ್ನು ಕೂಡ ಅರ್ಪಿಸಬಹುದು. ಯಾಕೆಂದರೆ ಶಮಿ ಶನಿಗೆ ಪ್ರಿಯವಾದುದಾಗಿದೆ. ಹಾಗೇ ಶಿವನಿಗೆ ಶನಿ ಪ್ರಿಯವಾಗಿದ್ದರಿಂದ ಶಮಿ ವೃಕ್ಷದ ಎಲೆಗಳನ್ನು ಅರ್ಪಿಸಿ.

ಕಟಕ ರಾಶಿಯಲ್ಲಿ ಬುಧಾದಿತ್ಯ ಯೋಗ ರಚನೆ; ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ….!

ಶಿವನ ಪೂಜೆ ದುರ್ವವನ್ನು ಅರ್ಪಿಸಿ. ಇದರಿಂದ ಶಿವ ಸಂತೋಷಗೊಳ್ಳುತ್ತಾನಂತೆ. ಯಾಕೆಂದರೆ ದುರ್ವ ಶಿವನ ಪುತ್ರ ಗಣೇಶನಿಗೆ ಪ್ರಿಯವಾದುದಾಗಿದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...