Kannada Duniya

ಪ್ರತಿದಿನ ಹಸುವಿಗೆ ಸಂಬಂಧಿಸಿದ ಈ ಪರಿಹಾರವನ್ನು ಮಾಡಿದರೆ ಜೀವನದಲ್ಲಿ ಯಶಸ್ಸು ಲಭಿಸುತ್ತದೆಯಂತೆ….!

ಹಿಂದೂಧರ್ಮದಲ್ಲಿ ಹಸುವನ್ನು ದೇವರೆಂದು ಪೂಜಿಸಲಾಗುತ್ತದೆ. ಯಾಕೆಂದರೆ ಹಸುವಿನಲ್ಲಿ ಮುಕೋಟಿ ದೇವರುಗಳು ನೆಲೆಸಿರುತ್ತದೆಯಂತೆ. ಹಾಗಾಗಿ ಹಸುವನ್ನು ಪೂಜಿಸಿದರೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ. ಹಾಗಾಗಿ ನಿಮ್ಮ ಜೀವನದಲ್ಲಿ ಯಶಸ್ಸನ್ನು ಗಳಿಸಲು ಈ ಕ್ರಮ ಪಾಲಿಸಿ.

ಬೆಳಿಗ್ಗೆ ಮಾಡಿದ ಮೊದಲು ರೊಟ್ಟಿಯನ್ನು ಹಸುವಿಗೆ ತಿನ್ನಿಸಿ. ಇದರಿಂದ ಪುಣ್ಯ ಲಭಿಸುತ್ತದೆಯಂತೆ. ಪ್ರತಿದಿನ ಸ್ನಾನ ಮಾಡಿದ ನಂತರ ಹಸು ಅಥವಾ ತಾಯಿ ಹಸುವಿನ ಪೂಜೆ ಪೂಜೆಯನನು ಮಾಡಿ. ಹೀಗೆ ಮಾಡುವುದರಿಂದ ಎಲ್ಲಾ ದೇವರುಗಳ ಆಶೀರ್ವಾದ ಸಿಗುತ್ತದೆಯಂತೆ.

Chanaya Niti : ಜೀವನದಲ್ಲಿ ಮೋಸ ಹೋಗಬಾರದು ಎಂದಾದರೆ ಚಾಣಕ್ಯನ ಈ ಮಾತುಗಳನ್ನು ಅನುಸರಿಸಿ, ಪ್ರತಿ ಹೆಜ್ಜೆಯಲ್ಲೂ ಯಶಸ್ಸು ಸಿಗುತ್ತದೆ….!

ಹಸುವಿಗೆ ಪ್ರತಿದಿನ ಮೇವು ಹಾಕಬೇಕಂತೆ. ಬುಧವಾರ ಹಸುವಿಗೆ ಹಸಿರು ಮೇವು ಅಥವಾ ಹಸಿರು ಸೊಪ್ಪುಗಳನ್ನು ತಿನ್ನಲು ನೀಡಬೇಕಂತೆ. ಇದರಿಂದ ಲಕ್ಷ್ಮಿದೇವಿಯ ಅನುಗ್ರಹ ದೊರೆತು ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆಯಂತೆ. ಹಸುವನ್ನು ಮುದ್ದಿಸುವುದರಿಂದ ರೋಗರುಜಿನಗಳು ನಿಮ್ಮ ಬಳಿ ಸುಳಿಯುವುದಿಲ್ಲವಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...