Kannada Duniya

ಪೂಜಿಸುವ ದೇವರ ಮೂರ್ತಿ ಹೇಗಿರಬೇಕು ಗೊತ್ತಾ…?

ಸಾಮಾನ್ಯವಾಗಿ ಜನರು ದೇವರ ಪೂಜೆ ಮಾಡುವಾಗ ಮೂರ್ತಿಯನ್ನು ಪೂಜಿಸುತ್ತಾರೆ. ಈ ಮೂರ್ತಿ ಹಲವು ಲೋಹಗಳಲ್ಲಿ ಲಭ್ಯವಿರುತ್ತದೆ. ಆದರೆ ಜನರಿಗೆ ಪೂಜೆ ಮಾಡಲು ದೇವರ ಮೂರ್ತಿ ಯಾವ ಲೋಹದಲ್ಲಿರಬೇಕು ಎಂಬ ಗೊಂದಲವಿರುತ್ತದೆ. ಹಾಗಾದ್ರೆ ಈ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಪುರಾಣದಲ್ಲಿ ತಿಳಿಸಿದಂತೆ ದೇವರ ಮೂರ್ತಿ ಕಲ್ಲು, ಮರ, ಮಣ್ಣು, ಶ್ರೀಗಂಧದ ಪೇಸ್ಟ್, ಲೋಹ ಮುಂತಾದ ವಿಧಗಳಲ್ಲಿ ಸಿಗುತ್ತದೆ. ಆದರೆ ನಿಮಗೆ ಈ ಮೂರ್ತಿ ಸಿಗದಿದ್ದರೆ ವೀಳ್ಯದೆಲೆ, ಹಣ್ಣುಗಳು ಅಥವಾ ಅಕ್ಕಿಯ ರಾಶಿಯಲ್ಲಿ ಮೂರ್ತಿಯನ್ನು ಮಾಡಿ ಪ್ರತಿಷ್ಠಾಪಿಸಿ ಪೂಜಿಸಬಹುದು.

ಮನೆಯಲ್ಲಿ ಈ ಸ್ಥಳದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಮಾಡಿ ಸಮಸ್ಯೆಗಳನ್ನು ದೂರ ಮಾಡಿ

ಹಾಗೇ ಸೂರ್ಯನ ವಿಗ್ರಹವನ್ನು ತಾಮ್ರದಿಂದ , ಚಂದ್ರ ಮತ್ತು ಶುಕ್ರನ ವಿಗ್ರಹವನ್ನು ಬೆಳ್ಳಿಯಿಂದ , ಮಂಗಳ, ಬುಧ ಮತ್ತು ಗುರುವಿನ ವಿಗ್ರಹವನ್ನು ಚಿನ್ನದಿಂದ, ಶನಿಯ ವಿಗ್ರಹವನ್ನು ಕಬ್ಬಿಣದಿಂದ, ರಾಹುವನ್ನು ಗಾಜಿನಿಂದ ಮತ್ತು ಕೇತುವನ್ನು ಕಂಚಿನಿಂದ ನಿರ್ಮಿಸಿದರೆ ಉತ್ತಮ ಎನ್ನಲಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...