Kannada Duniya

ದೇವರ ಫೋಟೊ ಪರ್ಸ್ ನಲ್ಲಿಟ್ಟರೆ ಏನಾಗುತ್ತದೆ ಗೊತ್ತಾ….?

ವಾಸ್ತು ಪ್ರಕಾರ ನೀವು ಜೀವನವನ್ನು ಸಾಗಿಸಿದರೆ ನಿಮ್ಮ ಜೀವನವು ಸುಖಕರವಾಗಿರುತ್ತದೆ. ಇಲ್ಲವಾದರೆ ಜೀವನದಲ್ಲಿ ಬಡತನ ಆವರಿಸುತ್ತದೆ. ಕೆಲವರು ಪರ್ಸ್ ನಲ್ಲಿ ದೇವರ ಫೋಟೊವನ್ನು ಇರಿಸಿಕೊಳ್ಳುತ್ತಾರೆ. ಆದರೆ ಇದು ಒಳ್ಳೆಯದೇ? ಕೆಟ್ಟದೇ? ಎಂಬುದನ್ನು ತಿಳಿದುಕೊಳ್ಳಿ.

ವಾಸ್ತು ಪ್ರಕಾರ, ದೇವರು ಮತ್ತು ದೇವತೆಗಳ ಫೋಟೊಗಳನ್ನು ಎಂದಿಗೂ ಪರ್ಸ್ ನಲ್ಲಿ ಇಡಬಾರದು. ಏಕೆಂದರೆ ಕೊಳಕು ಕೈಗಳನ್ನು ಪರ್ಸ್ ನಲ್ಲಿ ಹಾಕುವುದರಿಂದ ದೇವರಿಗೆ ಅಪಚಾರ ಮಾಡಿದಂತಾಗುತ್ತದೆ. ಇದರಿಂದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ.

ಮನೆಯನ್ನು ಸ್ವಚ್ಛಗೊಳಿಸುವಾಗ ನೀರಿನಲ್ಲಿ ಉಪ್ಪನ್ನು ಬೆರೆಸಿ..ನಂತರ ಚಮತ್ಕಾರ ನೋಡಿ

ಹಾಗೇ ಹರಿದ ನೋಟುಗಳನ್ನು ಎಂದಿಗೂ ಪರ್ಸ್ ನಲ್ಲಿ ಇಡಬಾರದು. ಇದರಿಂದ ದಾರಿದ್ರ್ಯ ಆವರಿಸುತ್ತದೆಯಂತೆ. ಹಾಗೇ ಯಾವುದೇ ಪ್ರಯೋಜನಕ್ಕೆ ಬಾರದ ಕಾಗದಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಬಾರದಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...