Kannada Duniya

ದೀಪಾವಳಿಯ ದಿನ ಇವುಗಳಲ್ಲಿ ಒಂದನ್ನು ನೋಡಿದರೆ ನಿಮಗೆ ಲಕ್ಷ್ಮಿದೇವಿಯ ಆಶೀರ್ವಾದ ಸಿಗುತ್ತದೆಯಂತೆ….!

ದೀಪಾವಳಿಯನ್ನು ಬೆಳಕಿನ ಹಬ್ಬವೆಂದು ಕರೆಯುತ್ತಾರೆ. ಇದು ಹಿಂದೂಗಳಿಗೆ ಬಹಳ ವಿಶೇಷವಾದ ಹಬ್ಬ. ಈ ದಿನ ಸಂಪತ್ತಿನ ದೇವರಾದ ಲಕ್ಷ್ಮಿ ಕುಬೇರರನ್ನು ಪೂಜಿಸಲಾಗುತ್ತದೆ. ಹಾಗಾಗಿ ಈ ದಿನ ನೀವು ಇವುಗಳಲ್ಲಿ ಒಂದನ್ನು ನೋಡಿದರೆ ಸಾಕು, ಲಕ್ಷ್ಮಿದೇವಿಯ ಆಶೀರ್ವಾದ ಸಿಗುತ್ತದೆಯಂತೆ.

ಗೂಬೆ : ಇದು ಲಕ್ಷ್ಮಿದೇವಿಯ ವಾಹನ. ಹಾಗಾಗಿ ದೀಪಾವಳಿಯ ದಿನ ನೀವು ಗೂಬೆಯನ್ನು ನೋಡಿದರೆ ಶುಭವಂತೆ.

ಹಸು : ದೀಪಾವಳಿಯ ದಿನ ನೀವು ಹಸುವನ್ನು ನೋಡಿದರೆ ತುಂಬಾ ಒಳ್ಳೆಯದಂತೆ. ಹಾಗಾಗಿ ನೀವು ಹಸುವನ್ನು ನೋಡಿದ ತಕ್ಷಣ ಅದಕ್ಕೆ ಪೂಜೆ ಮಾಡಿದರೆ ಲಕ್ಷ್ಮಿದೇವಿಯ ಅನುಗ್ರಹ ದೊರೆಯುತ್ತದೆಯಂತೆ.

ಹಲ್ಲಿ : ದೀಪಾವಳಿಯ ದಿನ ಮನೆಯಲ್ಲಿ ಹಲ್ಲಿಗಳನ್ನು ನೋಡುವುದು ಶುಭವಂತೆ. ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆಯಂತೆ.

ಚಳಿಗಾಲದಲ್ಲಿ ನಿಮ್ಮ ಮುಖಕ್ಕೆ ಕ್ರೀಂ ಹಚ್ಚುವ ಬದಲು ಈ ಎಣ್ಣೆಯನ್ನು ಹಚ್ಚಿ….!

ಬೆಕ್ಕು : ದೀಪಾವಳಿಯ ದಿನ ರಾತ್ರಿ ಬೆಕ್ಕನ್ನು ನೋಡುವುದು ಮಂಗಳಕರವಂತೆ. ಇದರಿಂದ ನಿಮ್ಮ ಜೀವನದಲ್ಲಿ ಎದುರಾದ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...