Kannada Duniya

ಕೇತುವಿನ ಕೆಟ್ಟ ಪರಿಣಾಮವನ್ನು ತಪ್ಪಿಸಲು ಈ ಎರಡು ಪಾತ್ರೆಯನ್ನು ಅಡುಗೆಮನೆಯಲ್ಲಿ ಸರಿಯಾಗಿ ಇಡಿ…!

ವಾಸ್ತು ಪ್ರಕಾರ ಮನೆಯಲ್ಲಿರುವ ವಸ್ತುಗಳು ಕೂಡ ಧನಾತ್ಮಕ ಶಕ್ತಿ ಮತ್ತು ನಕರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆಯಂತೆ. ಅದರಂತೆ ನೀವು ಅಡುಗೆ ಮನೆಯಲ್ಲಿಡುವ ಪಾತ್ರೆಗಳು ಕೂಡ ಗ್ರಹಗಳ ಮೇಲೆ ಪರಿಣಾಮ ಬೀರುತ್ತದೆಯಂತೆ. ಅದರಂತೆ ರಾಹು ಕೇತುವಿನ ಕೆಟ್ಟ ಪರಿಣಾಮವನ್ನು ತಪ್ಪಿಸಲು ಈ ಎರಡು ಪಾತ್ರೆಯನ್ನು ಅಡುಗೆಮನೆಯಲ್ಲಿ ಸರಿಯಾಗಿ ಇಡಿ.

ಅಡುಗೆ ಮನೆಯಲ್ಲಿರುವ ಕಡಾಯಿ ಮತ್ತು ತವಾ ರಾಹುವನ್ನು ಪ್ರತಿಸಿಧಿಸುತ್ತದೆಯಂತೆ. ಹಾಗಾಗಿ ಈ ಪಾತ್ರೆಗಳ ಬಗ್ಗೆ ಕಾಳಜಿವಹಿಸಿ. ಅದಕ್ಕಾಗಿ ಅಡುಗೆ ಮನೆಯನ್ನು ತವಾವವನ್ನು ಯಾರು ನೋಡದಂತಹ ಸ್ಥಳದಲ್ಲಿ ಇಡಿ. ಹಾಗೇ ತವಾ ಮತ್ತು ಕಡಾಯಿಯನ್ನು ತಲೆಕೆಳಗಾಗಿ ಇಡಬೇಡಿ.

Financial problems: ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಗುರುವಾರದಂದು ಈ ಪರಿಹಾರಗಳನ್ನು ಮಾಡಿ…!

ಯಾವಾಗಲೂ ತವಾ ಮತ್ತು ಕಡಾಯಿಯನ್ನು ಅಡುಗೆ ಮನೆಯ ಬಲಭಾಗದಲ್ಲಿ ಇಡಿ. ಹಾಗೇ ಅವುಗಳನ್ನು ಬಳಸಿದ ಬಳಿಕ ಚೆನ್ನಾಗಿ ತೊಳೆದು ಇಡಿ. ಹಾಗೇ ಬಿಸಿ ತವಾ ಮತ್ತು ಕಡಾಯಿಗೆ ನೀರನ್ನು ಸುರಿಯಬೇಡಿ. ಇದರಿಂದ ಸಮಸ್ಯೆಗಳು ಕಾಡುತ್ತವೆ. ಹಾಗೆ ಈ ಪಾತ್ರೆಗಳಿಂದ ತಯಾರಿಸಿದ ಆಹಾರವನ್ನು ಮೊದಲು ಹಸುವಿಗೆ ನೀಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...