Kannada Duniya

ಕರ್ವಾ ಚೌತ್ ದಿನದಂದು ವಿವಾಹಿತ ಮಹಿಳೆಯರು ಈ ವಸ್ತುಗಳನ್ನು ಖರೀದಿಸಿದರೆ ಒಳ್ಳೆಯದಂತೆ….!

ವಿವಾಹಿತ ಮಹಿಳೆಯರು ಕರ್ವಾ ಚೌತ್ ದಿನವನ್ನು ಆಚರಿಸುತ್ತಾರೆ. ಈ ದಿನ ಮಹಿಳೆಯರು ಪತಿಯು ದೀರ್ಘಾಯುಷ್ಯಕ್ಕಾಗಿ ಉಪವಾಸ ವ್ರತಗಳನ್ನು ಮಾಡುತ್ತಾರೆ. ಈ ಬಾರಿ ಕರ್ವಾ ಚೌತ್ ನವೆಂಬರ್ 1ರಂದು ಬಂದಿದೆ. ಹಾಗಾಗಿ ಈ ದಿನ ವಿವಾಹಿತ ಮಹಿಳೆಯರು ಈ ವಸ್ತುಗಳನ್ನು ಖರೀದಿಸಿದರೆ ಒಳ್ಳೆಯದಂತೆ.

ಈ ದಿನ ವಿವಾಹಿತ ಮಹಿಳೆಯರು ಬೆಳ್ಳಿ ಕಾಲುಂಗುರವನ್ನು ಖರೀದಿಸಿ ಮನೆಗೆ ತಂದರೆ ಒಳ್ಳೆಯದಂತೆ. ಬೆಳ್ಳಿ ಚಂದ್ರನಿಗೆ ಸಂಬಂಧಿಸಿದ್ದರಿಂದ ಇದರಿಂದ ನಿಮಗೆ ಚಂದ್ರ ಗ್ರಹದ ಅನುಗ್ರಹ ದೊರೆಯುತ್ತದೆ. ಇದರಿಂದ ನಿಮ್ಮ ವೈವಾಹಿಕ ಜೀವನ ಸುಖಕರವಾಗಿರುತ್ತದೆಯಂತೆ.

ಕಾರ್ತಿಕ ಮಾಸದಲ್ಲಿ ಏನು ಮಾಡಬೇಕು? ಏನು ಮಾಡಬಾರದು..? ಎಂಬುದನ್ನು ತಿಳಿಯಿರಿ…!

ಈ ದಿನ ವಿವಾಹಿತ ಮಹಿಳೆಯರು ಮನೆಗೆ ನವಿಲುಗರಿಯನ್ನು ಖರೀದಿಸಿ ತಂದರೆ ಒಳ್ಳೆಯದಂತೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ನವಿಲುಗರಿ ತೊಂದರೆಗಳನ್ನು ನಿವಾರಿಸುತ್ತದೆ. ಇದು ಮಂಗಳಕರವಾಗಿರುವುದರಿಂದ ಇದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...