Kannada Duniya

ಕನಸಿನಲ್ಲಿ ಈ ದೇವರು ಮತ್ತು ದೇವತೆಗಳನ್ನು ನೋಡುವುದು ಶುಭವಂತೆ….!

ಪ್ರತಿಯೊಬ್ಬರಿಗೂ ರಾತ್ರಿ ನಿದ್ರೆಯಲ್ಲಿ ಕನಸು ಬೀಳುತ್ತದೆ. ಕೆಲವು ಕನಸುಗಳು ಖುಷಿಯನ್ನು ನೀಡಿದರೆ ಕೆಲವು ದುಃಖವನ್ನು ನೀಡುತ್ತದೆ. ಆದರೆ ಕನಸಿನಲ್ಲಿ ಈ ದೇವರುಗಳನ್ನು ನೋಡಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ.

ಕನಸಿನಲ್ಲಿ ದುರ್ಗಾ ಮಾತೆಯನ್ನು ನೋಡುವುದು ಶುಭವಂತೆ. ಇದರಿಂದ ನಿಮ್ಮ ಜೀವನದಲ್ಲಿ ಎದುರಾದ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ. ದುರ್ಗಿ ಸಿಂಹದ ಮೇಲೆ ಸವಾರಿ ಮಾಡುವುದು ಕಾಣಿಸಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ಶೀಘ್ರದಲ್ಲಿಯೇ ಕೊನೆಗೊಳ್ಳುತ್ತದೆ.

ಕನಸಿನಲ್ಲಿ ಶಿವಲಿಂಗವನ್ನು ನೋಡುವುದು ಶುಭವಂತೆ. ಶಿವನ ಕೃಪೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ.

ಕನಸಿನಲ್ಲಿ ರಾಮನನ್ನು ನೋಡಿದರೆ ಜೀವನದಲ್ಲಿ ಪ್ರಗತಿ ಕಾಣುತ್ತೀರಿ ಮತ್ತು ಹೊಸ ಅವಕಾಶಗಳು ಒದಗಿ ಬರಲಿವೆಯಂತೆ.

ಹಣಕಾಸಿನ ಸಮಸ್ಯೆಯಿಂದ ಕಂಗೆಟ್ಟಿದ್ದರೆ ಈ ಪರಿಹಾರ ಮಾಡಿ ನೋಡಿ

ಕನಸಿನಲ್ಲಿ ಕೃಷ್ಣನನ್ನು ನೋಡಿದರೆ ನಿಮ್ಮ ಪ್ರೀತಿಯ ಜೀವನ ಸುಖಕರವಾಗಿರುತ್ತದೆ ಎಂಬುದನ್ನು ತಿಳಿಸುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...