Kannada Duniya

ಈ ವಿಗ್ರಹಗಳನ್ನು ಮನೆಯಲ್ಲಿ ಇಡುವುದರಿಂದ ಸಂಪತ್ತು ಹೆಚ್ಚಾಗುತ್ತದೆಯಂತೆ….!

ಮನೆಯ ಅಲಂಕಾರಕ್ಕಾಗಿ ಕೆಲವು ವಸ್ತುಗಳನ್ನು ಇಡಲಾಗುತ್ತದೆ. ಆದರೆ ಇದು ಮನೆಯ ವಾಸ್ತುವಿಗೆ ಉತ್ತಮವೇ? ಇಲ್ಲವೇ? ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಹಾಗಾಗಿ ನಿಮ್ಮ ಮನೆಯಲ್ಲಿ ಸಂಪತ್ತು ಹೆಚ್ಚಾಗಲು ಈ ವಿಗ್ರಹಗಳನ್ನು ಮನೆಯಲ್ಲಿ ಇಡಿ.

ಆಮೆ ಪ್ರತಿಮೆ : ಮನೆಯ ಡ್ರಾಯಿಂಗ್ ರೂಂನಲ್ಲಿ ಆಮೆಯ ಪ್ರತಿಮೆಯನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಿ. ಇದು ತುಂಬಾ ಮಂಗಳಕರವಾಗಿದೆ. ಇದು ಹಣದ ಕೊರತೆಯನ್ನು ನೀಗಿಸುತ್ತದೆ.

ಕಾಮಧೇನು ಹಸು : ಹಿಂದೂಧರ್ಮದಲ್ಲಿ ಹಸುವನ್ನು ಪೂಜಿಸಲಾಗುತ್ತದೆ. ಹಾಗಾಗಿ ಮನೆಯಲ್ಲಿ ಹಸು ಮತ್ತು ಕರುವಿನ ವಿಗ್ರಹವನ್ನು ಇಟ್ಟರೆ ಇದು ನಕರಾತ್ಮಕತೆಯನ್ನು ತೆಗೆದುಹಾಕುತ್ತದೆ.

ಮೀನು : ಲೋಹದ ಮೀನನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮಿದೇವಿ ಸಂತೋಷಗೊಳ್ಳುತ್ತಾಳಂತೆ. ಇದರಿಂದ ನಿಮಗೆ ಹಣದ ಸಮಸ್ಯೆ ಕಾಡುವುದಿಲ್ಲವಂತೆ.

ಆಯುರ್ವೇದದ ಈ ಸಲಹೆ ಪಾಲಿಸಿ ತೂಕವನ್ನು ನಿಯಂತ್ರಿಸಲು….!

ಆನೆ : ಮನೆಯಲ್ಲಿ ಕಂಚಿನ ಅಥವಾ ಬೆಳ್ಳಿಯ ಆನೆಯ ಪ್ರತಿಮೆಯನ್ನು ಇಡುವುದು ಮಂಗಳಕರವಂತೆ. ಇದು ಮನೆಯಲ್ಲಿ ಸಕರಾತ್ಮಕತೆಯನ್ನು ಉಂಟುಮಾಡುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...