Kannada Duniya

ಆಗಸ್ಟ್ 30ರಂದು ಕುಂಭ ರಾಶಿಯಲ್ಲಿ ಶನಿ, ಚಂದ್ರನ ಸಂಯೋಗ; ಈ ರಾಶಿಯವರಿಗೆ ಕೆಟ್ಟದಾಗಲಿದೆಯಂತೆ….!

ಗ್ರಹಗಳು ತನ್ನ ಸ್ನಾನವನ್ನು ಬದಲಾಯಿಸಿದಾಗ ಅದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆ. ಅದರಂತೆ ಆಗಸ್ಟ್ 30ರಂದು ಕುಂಭ ರಾಶಿಯಲ್ಲಿ ಶನಿ ಮತ್ತು ಚಂದ್ರನ ಸಂಯೋಗವಾಗಲಿದೆ. ಇದರಿಂದ ಕೆಟ್ಟ ಯೋಗ ರೂಪುಗೊಳ್ಳಲಿದೆ. ಇದರಿಂದ ಈ ರಾಶಿಯವರಿಗೆ ಕೆಟ್ಟದಾಗಲಿದೆಯಂತೆ.

ವೃಷಭ ರಾಶಿ : ಉದ್ಯೋಗಿಗಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಹೋದ್ಯೋಗಿಗಳೊಂದಿಗೆ ಯಾವುದಾದರೂ ವಿಚಾರಕ್ಕೆ ವಾದ ನಡೆಯಬಹುದು. ಇದರಿಂದ ನಿಮ್ಮ ಸಂಬಂಧ ಕೆಡಬಹುದು.

ಕಟಕ ರಾಶಿ : ನೀವು ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದಿರಿ. ನಿಮ್ಮ ಜೀವನದಲ್ಲಿ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ಮಾನಸಿಕ ಒತ್ತಡವನ್ನು ಅನುಭವಿಸಬೇಕಾಗುತ್ತದೆ.

ಹನುಮಾನ್ ಚಾಲೀಸ್ ಪಠಿಸುವಾಗ ಈ ನಿಯಮ ಪಾಲಿಸಿದರೆ ರೋಗಗಳನ್ನು ನಿವಾರಿಸಬಹುದಂತೆ….!

ಕುಂಭ ರಾಶಿ : ನೀವು ಸ್ವಲ್ಪ ಆತಂಕವನ್ನು ಹೊಂದಬಹುದು. ನೀವು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಅನುಭವಿಸುತ್ತೀರಿ. ನಿಮ್ಮ ವೈವಾಹಿಕ ಜೀವನದಲ್ಲಿ ನಕರಾತ್ಮಕ ಪರಿಣಾಮ ಬೀರಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...