Kannada Duniya

ಈ ಲೈಂಗಿಕ ಭಂಗಿ ತೂಕ ನಷ್ಟಕ್ಕೆ ಸಹಕಾರಿಯಂತೆ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ತಮ್ಮ ತೂಕವನ್ನು ಇಳಿಸಿಕೊಳ್ಳಲು ಹಲವಾರು ಆಹಾರ ಕ್ರಮಗಳನ್ನು ಪಾಲಿಸುತ್ತಿದ್ದಾರೆ. ಆದರೆ ನಿಮ್ಮ ಲೈಂಗಿಕ ಭಂಗಿಗಳಿಂದ ಕೂಡ ನಿಮ್ಮ ದೇಹದ ಕ್ಯಾಲೋರಿಗಳನ್ನು ಸುಡಬಹುದಂತೆ. ಇದರಿಂದ ತೂಕ ನಷ್ಟ ಸುಲಭವಾಗುತ್ತದೆಯಂತೆ.

ಡಾಗ್ ಪೊಸಿಷನ್ :ಈ ಭಂಗಿಯಲ್ಲಿ ನೀವು ಲೈಂಗಕ ಕ್ರಿಯೆ ನಡೆಸುವುದರಿಂದ ನಿಮ್ಮ ಪೃಷ್ಠದ ಸ್ನಾಯುಗಳಿಗೆ ವ್ಯಾಯಾಮ ದೊರೆಯುತ್ತದೆ. ತೊಡೆಯ ಭಾಗದ ಸ್ನಾಯುಗಳು ಕೂಡ ಬಲಗೊಳ್ಳುತ್ತದೆ. ಇದರಿಂದ ನೀವು ಪುಷ್ ಅಪ್ ಮಾಡಿದ ಪ್ರಯೋಜನವನ್ನು ಪಡೆಯುತ್ತೀರಿ.

ಲೋಟಸ್ ಪೊಸಿಷನ್: ಇದನ್ನು ಮಾಡುವುದರಿಂದ ದೇಹ ಹೆಚ್ಚು ಬೆವರುತ್ತದೆ. ಇದರಲ್ಲಿ ಮಹಿಳೆ ತನ್ನ ಸಂಗಾತಿಯ ತೊಡೆಯ ಮೇಲೆ ಕುಳಿತು ಲೈಂಗಿಕತೆಯಲ್ಲಿ ತೊಡಗುತ್ತಾರೆ. ಇದು ಪೃಷ್ಠದ ಸ್ನಾಯುಗಳು, ಬಟ್ಸ್ ಮತ್ತು ತೊಡೆಯನ್ನು ಬಲಪಡಿಸುತ್ತದೆ.

ಮಿಷನರಿ ಪೊಸಿಷನ್ : ಇದು ದಂಪತಿಗಳು ಮಾಡುವಂತಹ ಸಾಮಾನ್ಯ ಸ್ಥಾನವಾಗಿದೆ. ಈ ಭಂಗಿಯಲ್ಲಿ ಲೈಂಗಿಕತೆ ಹೊಂದುವುದರಿಂದ ಒಳ ತೊಡೆಗಳು, ಕೋರ್ ಸ್ನಾಯುಗಳು ಬಲವಾಗುತ್ತದೆ. ಇದರಿಂದ ಕ್ಯಾಲೋರಿ ಹೆಚ್ಚು ಸುಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...