Kannada Duniya

ಹೆರಿಗೆ ಸುಲಭವಾಗಲು ಈ ಯೋಗಾಸನ ಮಾಡಿ

ಯೋಗ ನಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಿಸುತ್ತದೆ. ಹಾಗಾಗಿ ಪ್ರತಿದಿನ ಯೋಗಾಸನವನ್ನು ಮಾಡುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾಗಿ ಮಹಿಳೆಯರಿಗೆ ಹೆರಿಗೆ ಸುಲಭವಾಗಿ ಆಗಲು ಈ ಯೋಗಾಸನ ಮಾಡಿ.

ವೀರಭದ್ರಾಸನ : ಇದನ್ನು 2ನೇ ಮತ್ತು 3ನೇ ತಿಂಗಳಿನಲ್ಲಿ ಮಾಡಬೇಕು. ಇದು ಕಾಲು, ಬೆನ್ನು, ಸೊಂಟ, ಮತ್ತು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಗೊಳಿಸುತ್ತದೆ. ಇದು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ. ಇದು ಒತ್ತಡಗಳನ್ನು ನಿವಾರಿಸುತ್ತದೆ.

ಮಾರ್ಜರಿ ಆಸನ : ನಿಮಗೆ ನಾರ್ಮಲ್ ಹೆರಿಗೆ ಆಗಬೇಕೆಂದರೆ ಈ ಯೋಗಾನ ಮಾಡಿ. ಇದು ಹೆರಿಗೆ ಸಮಯದಲ್ಲಿ ನೋವನ್ನು ಕಡಿಮೆ ಮಾಡುತ್ತದೆ. ಹೆರಿಗೆಯನ್ನು ಸುಲಭಗೊಳಿಸುತ್ತದೆ. ರಕ್ತ ಸಂಚಾರವನ್ನು ಸುಧಾರಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...