Kannada Duniya

ನಿಮ್ಮ ತೂಕ ಹೆಚ್ಚಾಗಲು ಪ್ರತಿದಿನ ಉಪಹಾರದಲ್ಲಿ ಈ ವಸ್ತುಗಳನ್ನು ಸೇವಿಸಿ

ಕೆಲವರು ಅಧಿಕ ತೂಕ ಸಮಸ್ಯೆಯಿಂದ ಬಳಲುತ್ತಿದ್ದರೆ ಕೆಲವರು ತೂಕ ನಷ್ಟ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇವೆರಡು ಕೂಡ ನಿಮ್ಮ ದೇಹದ ಆಕಾರವನ್ನು ಕೆಡಿಸುತ್ತದೆ. ಆದರೆ ನಿಮ್ಮ ತೂಕ ಹೆಚ್ಚಾಗಬೇಕೆಂದರೆ ಪ್ರತಿದಿನ ಉಪಹಾರದಲ್ಲಿ ಈ ವಸ್ತುಗಳನ್ನು ಸೇವಿಸಿ.

ಬೆಳಿಗ್ಗೆ ಉಪಹಾರದಲ್ಲಿ ಒಂದು ಲೋಟ ಹಾಲಿನಲ್ಲಿ ಎರಡು ಬಾಳೆಹಣ್ಣು, 4 ಖರ್ಜೂರ, 4 ಗೋಡಂಬಿ, 2 ಅಂಜೂರ, 1 ಚಮಚ ಚಿಯಾ ಬೀಜ, 1 ಸೇಬು ಹಣ್ಣನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ನಂತರ ಅದನ್ನು ಉಪಹಾರದಲ್ಲಿ ಸೇವಿಸಿ.

ಬಾಳೆಹಣ್ಣಿನಲ್ಲಿ ಒಮೆಗಾ 3 ಕೊಬ್ಬಿನಾಮ್ಲವಿದೆ. ಹಾಗೇ ಅಂಜೂರ ಮತ್ತು ಖರ್ಜೂರದಲ್ಲಿ ಆರೋಗ್ಯಕರ ಕೊಬ್ಬುಗಳಿರುತ್ತದೆ. ಇದು ದೇಹದಲ್ಲಿ ಕೊಬ್ಬನ್ನು ಹೆಚ್ಚಿಸುತ್ತದೆ. ಇದು ನಿಮ್ಮ ತೂಕ ಹೆಚ್ಚಾಗಲು ಸಹಾಯ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...