Kannada Duniya

ನೀವು ಬೇಗನೆ ತೂಕ ಇಳಿಸಿಕೊಳ್ಳಲು ಈ ಡಯೆಟ್ ಯೋಜನೆಯನ್ನು ಅನುಸರಿಸಿ….!

ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಜನರು ವಿವಿಧ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಆಹಾರ ಪದ್ದತಿಗಳನ್ನು ಅನುಸರಿಸುತ್ತಾರೆ. ಕೆಲವರು ಕೆಲಸ ಮಾಡುತ್ತಾರೆ. ಅದರ ಬದಲು 1500 ಕ್ಯಾಲೋರಿ ಡಯೆಟ್ ಯೋಜನೆಯನ್ನು ಅನುಸರಿಸಿ.

ತಜ್ಞರ ಪ್ರಕಾರ 1500 ಕ್ಯಾಲೋರಿ ಡಯೆಟ್ ಯೋಜನೆಯಲ್ಲಿ ಒಬ್ಬ ವ್ಯಕ್ತಿಯು ಪ್ರತಿದಿನ 1500 ಕ್ಯಾಲೋರಿಗಳನ್ನು ತೆಗೆದಕೊಳ್ಳುವಂತೆ ಸೂಚಿಸಲಾಗಿದೆ. ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ಸಂಶೋಧನೆ ಪ್ರಕಾರ ಪುರುಷರು ದಿನಕ್ಕೆ 2500 ಕ್ಯಾಲೋರಿಗಳನ್ನು ಮತ್ತು ಮಹಿಳೆಯರು 2000 ಕ್ಯಾಲೋರಿಗಳನ್ನು ಸೇವಿಸುವಂತೆ ಶಿಫಾರಸು ಮಾಡುತ್ತದೆ.

ಹಾಗಾಗಿ 1500 ಕ್ಯಾಲೋರಿ ಡಯೆಟ್ ನಲ್ಲಿ ಪಾಲಕ್, ಅಣಬೆಗಳು, ಆಲೂಗಡ್ಡೆ, ಗೆಣಸು, ಬಟಾಣಿ, ಅವಕಾಡೊ, ತೆಂಗಿನೆಣ್ಣೆ, ಬೀಜಗಳು, ಬಾರ್ಲಿ, ಸಮುದ್ರಹಾರ, ಹಣ್ಣುೂಗಳು , ಮೊಟ್ಟೆ ಮುಂತಾದವುಗಳನ್ನು ಸೇವಿಸಬೇಕು.

ಬೆಳಗಿನ ಉಪಹಾರಕ್ಕೆ, ಗೋಧಿ ಬ್ರಡೆ 1, ½ ಕಪ್ ಓಟ್ಸ್, 1 ಕಪ್ ಹಾಲು, 1 ಗ್ಲಾಸ್ ಕಿತ್ತಳೆ ರಸ, 1 ಕಪ್ ಕಾಫಿ, 1 ಹಣ್ಣುು ಸೇವಿಸಬೇಕು.

ಹಾಲುಣಿಸುವ ತಾಯಂದಿರು ದಿನವಿಡೀ ಈ ಆಹಾರ ಸೇವಿಸಿ

ಮಧ್ಯಾಹ್ನ ಊಟಕ್ಕೆ, 1 ಕಪ್ ಚಿಕನ್, 3 ಪೀಸ್ ಟೊಮೆಟೊ, 1 ಸೇಬು, 1 ಕಪ್ ಪನ್ನೀರ್ ಕರಿ ಸೇವಿಸಬೇಕು.

ರಾತ್ರಿ ಊಟಕ್ಕೆ, ಮೊಸರು, ರೊಟ್ಟಿ, ಚಿಕನ್,  ಮೊಟ್ಟೆ ಮುಂತಾದವುಗಳನ್ನು ಸೇವಿಸಿ.

Follow this diet plan for quick weight loss


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...